ಎ.ಆರ್.ರೆಹಮಾನ್ ಯಾರೋ ನಂಗೊತ್ತಿಲ್ಲ, ಭಾರತ ರತ್ನ ನಮ್ಮ‌ಪ್ಪನ ಕಾಲಿನ ಉಗುರಿಗೆ ಸಮ: ನಟನ ಉದ್ದಟತನ

ಭಾರತೀಯ ಚಿತ್ರರಂಗದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಅವರ ಸಂಗೀತದಲ್ಲಿ ಮೂಡಿ ಬಂದ ಅನೇಕ ಮಧುರವಾದ ಹಾಡುಗಳ ಪರಿಚಯ ಇಲ್ಲದ ಜನರು ತೀರಾ‌ ಕಡಿಮೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹಾಗೂ ಹಾಲಿವುಡ್ ಸಿನಿಮಾ ವ ಒಂದಕ್ಕೆ ಸಂಗೀತ ನಿರ್ದೇಶನ ಮಾಡಿದ ಈ ದಿಗ್ಗಜ ಸಂಗೀತ ನಿರ್ದೇಶಕನನ್ನು ಅಭಿಮಾನಿಸುವ ಅಸಂಖ್ಯಾತ ಜನರು ನಮ್ಮ ದೇಶದಲ್ಲಿ ಇದ್ದಾರೆ. ಆದರೆ ಇಂತಹ ಜನಪ್ರಿಯ ಸಂಗೀತ ನಿರ್ದೇಶಕ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ […]

Continue Reading