ಗಟ್ಟಿಮೇಳದ ಅಂಜು ಖ್ಯಾತಿಯ ಮಹತಿ ವೈಷ್ಣವಿ ಭಟ್ SSLC ಯಲ್ಲಿ ಭರ್ಜರಿ ರಿಸಲ್ಟ್: ಪಡೆದ ಅಂಕ ಎಷ್ಟು ಗೊತ್ತಾ??

ನಿನ್ನೆಯಷ್ಟೇ 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇನ್ನು ಈ ಬಾರಿ ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಅಲ್ಲದೇ ಇದು ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಎನ್ನಲಾಗಿದೆ. ಈ ಬಾರಿ 625/625 ಅಂದರೆ ಔಟ್ ಆಫ್ ಔಟ್ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 145 ಆಗಿದೆ. ಈಗ ಮತ್ತೊಂದು ಆಸಕ್ತಿಕರ ವಿಚಾರ ಏನೆಂದರೆ ಕನ್ನಡದ ಕಿರುತೆರೆಯ ಟಾಪ್ ಸೀರಿಯಲ್ ಆಗಿರುವ ಗಟ್ಟಿ ಮೇಳ ಸೀರಿಯಲ್ ಹಾಗೂ ಡ್ರಾಮಾ ಜೂನಿಯರ್ಸ್ […]

Continue Reading