ತನ್ನ ಅಸ್ತಿತ್ವದ ವಾಸ್ತವ ರಾಜನಂದಿನಿ ಎನ್ನುವ ಸತ್ಯ ಅರಿತಳೇ ಅನು!! ರೋಚಕ ಘಟ್ಟ ತಲುಪಿದ ಜೊತೆ ಜೊತೆಯಲಿ

ಜೊತೆ ಜೊತೆಯಲಿ ಕನ್ನಡ ಕಿರುತೆರೆಯ ಲೋಕದ ಒಂದು ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ನೋಡುವ ಒಂದು ದೊಡ್ಡ ಅಭಿಮಾನ ಬಳಗವೇ ಇದೆ ಎನ್ನುವ ವಿಷಯವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಆರಂಭದಿಂದಲೂ ಈ ಧಾರಾವಾಹಿ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲೇ ಕಿರುತೆರೆಯ ಲೋಕದಲ್ಲಿ ಹೊಸ ದಾಖಲೆ ಬರೆದು, ಹೊಸ‌ ಇತಿಹಾಸ ರಚಿಸಿದ ಸೀರಿಯಲ್ ಜೊತೆ ಜೊತೆಯಲಿ ಈಗ ಮಹತ್ವದ ಘಟ್ಟವನ್ನು ತಲುಪಿದೆ. ಜೊತೆ ಜೊತೆಯಲಿ ಸೀರಿಯಲ್ […]

Continue Reading