ಗಟ್ಟಿಮೇಳ ಸೀರಿಯಲ್ ಬಿಟ್ಟು ಹೊರ ಬಂದ ಆರತಿ: ಧೈರ್ಯವಾಗಿ ಅಸಲಿ ಕಾರಣ ಹೇಳಿದ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ ಗಟ್ಟಿ ಮೇಳ. ಟಿ ಆರ್ ಪಿ ಯಲ್ಲೂ ಟಾಪ್ ಸ್ಥಾನ ಪಡೆದ ಕೆಲವು ದಿನಗಳ ಕಾಲ ನಂಬರ್ ಒನ್ ಎನ್ನುವ ಸ್ಥಾನವನ್ನು ಸಹಾ ತನ್ನದಾಗಿಸಿಕೊಂಡಿದೆ ಗಟ್ಟಿ ಮೇಳ ಸೀರಿಯಲ್. ಗಟ್ಟಿ ಮೇಳ ಧಾರಾವಾಹಿ ಆರಂಭಗೊಂಡಾಗ ಜನ ಖುಷಿ ಪಟ್ಟಿದ್ದರು. ಪ್ರತಿಯೊಂದು ಪಾತ್ರಕ್ಕೂ ಇರುವ ಪ್ರಾಮುಖ್ಯತೆ, ಯುವ ಕಲಾವಿದರ ದಂಡು, ಹೊಸ ರೀತಿಯ ಕಥೆ ಎಲ್ಲವೂ ಸಹಾ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿತು. ಆದರೆ ಅದೇಕೋ […]

Continue Reading