Entertainment

Ranveer Singh: ಹೆಂಡತಿ ಗರ್ಭಿಣಿ ಆದ್ರೆ ಮದುವೆ ಫೋಟೋಗಳನ್ನ ಡಿಲೀಟ್ ಮಾಡಿದ ರಣ್ವೀರ್ ಸಿಂಗ್; ಶಾಕ್ ನಲ್ಲಿ ಫ್ಯಾನ್ಸ್

Ranveer Singh: ಬಾಲಿವುಡ್ ನ ಕ್ಯೂಟ್ ಕಪಲ್ ಎಂದೇ ಹೆಸರಾದವರು ರಣ್ವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೋಡಿ. ಇವರು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿ ಅನಂತರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವರು ಈ ಜೋಡಿ. 2018 ರಲ್ಲಿ ವೈವಾಹಿಕ ಜೀವನದ ಶುಭಾರಂಭವನ್ನು ಮಾಡಿದ ಈ ಜೋಡಿಗೆ ದೊಡ್ಡ ಸಂಖ್ಯೆಯ ಹಿಂಬಾಲಕರು ಇದ್ದಾರೆ ಎನ್ನುವುದು ಸತ್ಯವಾದ ವಿಚಾರವಾಗಿದೆ. ಆಗಾಗ ಇವರ ಕುರಿತಾಗಿ ಸುದ್ದಿಗಳು ಆಗುತ್ತಲೇ ಇರುತ್ತದೆ.‌

ಈ ಜೋಡಿಯ ಮದುವೆಯ ನಂತರ ಕೆಲವು ಸಲ ಒಂದಷ್ಟು ಸುದ್ದಿಗಳು ಹರಿದಾಡಿ ದೀಪಿಕಾ ಮತ್ತು ರಣ್ವೀರ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವೆ ವೈಮನಸ್ಸು ಮೂಡಿದೆ, ದೂರಾಗುವ ನಿರ್ಧಾರವನ್ನು ಮಾಡಿದ್ದಾರೆ ಎನ್ನುವ ವಿಷಯಗಳು ಅಚ್ಚರಿ ಮೂಡಿಸಿತ್ತಾದರೂ ಈ ಜೋಡಿ ಮಾತ್ರ ಅದೆಲ್ಲಾ ಕೇವಲ ವದಂತಿಗಳು ಮಾತ್ರವೇ ಹೊರತು ಅದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಸ್ಪಷ್ಟನೆ ಯನ್ನು ನೀಡುತ್ತಾ ಬಂದಿದ್ದಾರೆ.

ಎಲ್ಲವುಗಳ ನಡುವೆಯೇ ರಣ್ವೀರ್ ಮತ್ತು ದೀಪಿಕಾ ತಮ್ಮ ಜೀವನಕ್ಕೆ ಹೊಸ ಅತಿಥಿ ಯನ್ನು ಆಹ್ವಾನಿಸಲು ಸಜ್ಜಾಗುತ್ತಿದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆ ಹೊಸದೊಂದು ಸುದ್ದಿ ಹೊರ ಬಂದು ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನು ನೀಡಿದೆ. ರಣ್ವೀರ್ ಸಿಂಗ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಆದಂತಹ ಒಂದು ಬದಲಾವಣೆ ಈಗ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ರಣ್ವೀರ್ ಅವರ ಖಾತೆಯಲ್ಲಿ 2023 ಕ್ಕಿಂತ ಮೊದಲಿನ ಫೋಟೋಗಳು ಡಿಲೀಟ್ ಆಗಿದೆ. ಅದರಲ್ಲಿ ನಟನ ಮದುವೆಯ ಫೋಟೋಗಳು ಸಹಾ ಇತ್ತು ಎನ್ನಲಾಗಿದೆ. ರಣ್ವೀರ್ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಸುದ್ದಿಯಾಗಿದ್ದು, ಮದುವೆಯ ಫೋಟೋಗಳನ್ನು ಏಕೆ ಡಿಲೀಟ್ ಮಾಡಿಬಿಟ್ರು ಅಂತ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಾರಣ ತಿಳಿಯಲು ಹಾತೊರೆಯುತ್ತಿದ್ದಾರೆ.

Soma Shekar

Recent Posts

Cannes 2024: ಗೋಲ್ಡನ್ ಆಸ್ಕರ್ ನಂತೆ ಕಂಡ ಶೋಭಿತಾ, ಅಂದದ ಪ್ರವಾಹ ಇದು ಎಂದ ಫ್ಯಾನ್ಸ್

Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ…

10 hours ago

Pavithra Jayaram: ಚಂದು ಪವಿತ್ರಾ ಬಗ್ಗೆ ಹೊರ ಬಂದ ಸುದ್ದಿಗಳು, ಚಂದು ಸಾವಿನ ಬೆನ್ನಲ್ಲೇ ಪವಿತ್ರಾ ಅವರ ಪುತ್ರನ ಸ್ಪಷ್ಟನೆ

Pavithra Jayaram: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರನ್ನು ಮಾಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕೆಲವೇ…

11 hours ago

Anushka Shetty: ಕೂಡಿ ಬಂತು ಕಂಕಣ ಭಾಗ್ಯ; ಕನ್ನಡದವರನ್ನೇ ಮದ್ವೆ ಆಗಲಿರುವ ಅನುಷ್ಕಾ, ಫ್ಯಾನ್ಸ್ ಖುಷಿ

Anushka Shetty: ಸಿನಿಮಾ ಸೆಲೆಬ್ರಿಟಿಗಳ ಮದುವೆ ವಿಚಾರಗಳ ಕುರಿತಸಗಿ ಆಗಾಗ ಕೆಲವೊಂದು ಸುದ್ದಿಗಳು ಹೊರ ಬರುತ್ತಲೇ ಇರುತ್ತದೆ. ಅದರಲ್ಲೂ ಸ್ಟಾರ್…

14 hours ago

Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…

15 hours ago

Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…

17 hours ago

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

1 day ago

This website uses cookies.