ಮಿಥುನ ರಾಶಿಯವರು 22 ನಿಯಮ ಪಾಲಿಸಿದರೆ ಅವರ ಜೀವನದಲ್ಲಿ ಸೋಲು ಕಾಣುವುದಿಲ್ಲ!

Written by admin

Updated on:

---Join Our Channel---

1 ) ಮಿಥುನ ರಾಶಿ ನಪುಂಸಕ ರಾಶಿಯಾಗಿದೆ.

2 ) ಮಿಥುನ ರಾಶಿಯ ಅಧಿಪತಿ ಬುಧ ಗ್ರಹ

3 ) ಮಿಥುನ ರಾಶಿಯಲ್ಲಿ ರಾಹು ಗ್ರಹ ಉಚ್ಚನಾಗುತ್ತಾನೆ.

4 ) ಮಿಥುನ ರಾಶಿಯಲ್ಲಿ ಬುಧಗ್ರಹನ್ನಷ್ಟು ಶಕ್ತಿಯುತ ಗ್ರಹವೆಂದರೆ ಚಂದ್ರ
ಸಮಬಲ ಈ ಎರಡು ರಾಶಿಯದ್ದು.

5 ) ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳು
ಶುಕ್ರ ಗ್ರಹ , ರಾಹು ಗ್ರಹ ಮತ್ತು ಶನಿ ಗ್ರಹ.

6 ) ಮಿಥುನ ರಾಶಿಯವರಿಗೆ ಶತ್ರು ಗ್ರಹಗಳು
ಕುಜ ಗ್ರಹ ಮತ್ತು ಗುರು ಗ್ರಹ .

7 ) ಮಿಥುನ ರಾಶಿಯವರಿಗೆ ಪಶ್ಚಿಮ ಹಾಗೂ ಪೂರ್ವ ದಿಕ್ಕು ಅದೃಷ್ಟವನ್ನು ತಂದುಕೊಡುತ್ತದೆ

8 ) ಮಿಥುನ ರಾಶಿಯವರ ಅಂಶ ಉಭಯ ರಾಶಿ.

9 ) ಕತ್ತು, ಗಂಟಲು, ಕಿವಿ ಮತ್ತು ಭುಜ ಈ ಶರೀರದ ಭಾಗಗಳು ಮಿಥುನ ರಾಶಿಯವರಿಗೆ ಸಂಬಂಧಪಟ್ಟದ್ದು.

10 ) ಮಿಥುನ ರಾಶಿಯವರಿಗೆ ರಾಶಿ ಕಲ್ಲು ಪಚ್ಚೆ ಆಗಿರುತ್ತದೆ.

12 ) ಮಿಥುನ ರಾಶಿಯವರ ಆರಾಧ್ಯ ದೈವ ಮಹಾವಿಷ್ಣು .

13 ) ಮಿಥುನ ರಾಶಿಯವರ ಇಷ್ಟವಾದ ಸ್ಥಳ ಸಿನಿಮಾ ರಂಗ ,ವಾಹನ ಕಾರ್ಖಾನೆ ,ಅಂಚೆ ಕಚೇರಿ ,ಸಂಗೀತ , ಕಲೆ , ಸಾಂಸ್ಕೃತಿಕ ,ಬ್ಯುಸಿನೆಸ್ಆಗಿ ಬರುತ್ತದೆ .

14 )ಮೂಲ ತ್ರಿಕೋಣ ರಾಶಿ ಬುಧಗ್ರಹ.

15 ) ಮಿಥುನ ರಾಶಿಯವರಿಗೆ ಇಷ್ಟವಾದ ಬಣ್ಣ ಹಸಿರು ಬಣ್ಣ.

16 )ಮಿಥುನ ರಾಶಿಯವರ ನಕ್ಷತ್ರಗಳು ಮೃಗಶಿರಾ ನಕ್ಷತ್ರದ 3ನೇ ಪಾದ ಮತ್ತು 4ನೇ ಪಾದ ,ಆರಿದ್ರಾ ನಕ್ಷತ್ರದ 4 ಪಾದಗಳು ,ಪುನರ್ವಸು ನಕ್ಷತ್ರದ 1ನೇ ಪಾದ ,2ನೇ ಪಾದ ,3ನೇ ಪಾದಒಟ್ಟು 9 ಪಾದಗಳು ಸೇರಿ ಮಿಥುನ ರಾಶಿಯಾಗಿದೆ.

17 )ಮಿಥುನ ರಾಶಿಯವರ ಗ್ರಹ ಸಂಖ್ಯೆ 5

18 ) ಮಿಥುನ ರಾಶಿಯವರ ವಾತಾವರಣ ಸಮಶೀತೋಷ್ಣ.ಉಷ್ಣ ಮತ್ತು ಶೀತ ಎರಡು ವಾತಾವರಣ.

19 )ಮಿಥುನ ರಾಶಿಯವರಿಗೆ ತೊಂದರೆಯಾಗಬಹುದಾದ ಶರೀರದ ಭಾಗದ ಕತ್ತು ,ಗಂಟಲು ,ಕಿವಿ ಮತ್ತು ಭುಜ

20 )ಮಿಥುನ ರಾಶಿಯವರು ವಾಯು ತತ್ವದಲ್ಲಿ ಜನಿಸಿರುತ್ತಾರೆ

21 )ಮಿಥುನ ರಾಶಿಯವರ ಇಷ್ಟವಾದ ರುಚಿ ಉಪ್ಪು.

22 ) ಮಿಥುನ ರಾಶಿಯವರ ಉದ್ಯೋಗ ಲೆಕ್ಕಪತ್ರ , ಅಕೌಂಟೆಂಟ್ , ಬ್ಯಾಂಕಿಂಗ್ ಸಂಬಂಧಪಟ್ಟ ಹುದ್ದೆಗಳು
ಹಾಗೂ ಕಲೆಗೆ ಸಂಬಂಧ ಹುದ್ದೆಗಳು ಆಗಿಬರುತ್ತದ.

Leave a Comment