ಜಗಳಗಂಟಿಯರು ಈ 3 ಹೆಸರಿನ ಹುಡುಗಿಯರು

Written by admin

Updated on:

---Join Our Channel---

ಜಗಳ ಆಡೋದ್ರಲ್ಲಿ ಸದಾ ಮುಂಚೂಣಿಯಲ್ಲಿ ಇರ್ತಾರೆ ಈ ಮೂರು ಹೆಸರಿನ ಹೆಂಗಸರು.ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಜಗಳ ಮಾಡಬೇಕು ಅಂತ ಅಂದುಕೊಳ್ತಾರೆ ಈ ಮೂರು ಹೆಸರಿನ ಹುಡುಗಿಯರು.ಬಹಳ ಬಜಾರತ್ವದಿಂದ ಹಾಗೂ ಜೋರಾಗಿ ಮಾತಾಡ್ತಾರೆ.ಸದಾ ಕಾಲ ಜಗಳ ಮಾಡಿಕೊಂಡು ಇರುವ ಆ ಮೂರು ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ ಬನ್ನಿ…

ಯಾವುದೇ ವ್ಯಕ್ತಿ ಸದಾಕಾಲ ಜಗಳವಾಡಬೇಕು ಅಂತ ಅನಿಸುವುದಿಲ್ಲ.ಹಾಸ್ಯದ ರಾಜ್ಯಗಳ ಪಟ್ಟಿ ಕುಂತ ಅನಿಸಲ್ಲ ಆದ್ರೆ ಈ ಮೂರು ಹೆಸರಿನ ಚಿಕ್ಕ ಪುಟ್ಟ ವಿಚಾರಕ್ಕೂ ಸಹ ಜಗಳ ಮಾಡುವುದರಲ್ಲಿ ಏನೋ ಒಂದು ರೀತಿಯ ಖುಷಿ ಸಿಗುತ್ತದೆಯಂತೆ.ಹೀಗೆ ಇವರು ಜಗಳ ಮಾಡಲು ಮುಖ್ಯ ಕಾರಣ ಅವರ ರಾಶಿಯ ಪ್ರಭಾವದಿಂದ.ಇವರು ಜಗಳವನ್ನು ಸುಮ್ಮನೆ ಆಡ್ತಾರೆ ಅಂದರೆ ಯಾವುದೇ ರೀತಿಯ ಕಾರಣ ಇಲ್ಲದೆ ಜಗಳವಾಡ್ತಾರೆ.ಚಿಕ್ಕಿ ಪುಟ್ಟ ವಿಷಯಗಳಿಗೆ ಮುನಿಸಿಕೊಳ್ಳುವುದು ಹಾಗೂ ಜಗಳವಾಡೋದ್ರಿಂದ ಈ ಮೂರು ಹೆಸರಿನವರಿಗೆ ನೆಮ್ಮದಿ ಸಿಗುತ್ತದೆ.ಈ ಹೆಸರಿನ ಹುಡುಗಿಯರನ್ನು ದ್ವೇಷ ಮಾಡಲೇಬೇಡಿ ಯಾಕೆಂದರೆ ಇವರ ಕೋಪ ಅಥವಾ ಜಗಳ ಕೇವಲ ಸ್ವಲ್ಪ ಹೊತ್ತು ಇರುತ್ತದೆ ತದನಂತರ ಇವರ ತಪ್ಪಿನ ಅರಿವಾಗಿ ಕ್ಷಮೆ ಕೇಳಿ ಮತ್ತೆ ಒಂದಾಗುತ್ತಾರೆ.ಇವರ ಜಗಳ ಕೇವಲ ಮಾತಿಗಷ್ಟೇ ಮನಸ್ಸಿನಲ್ಲಿ ಹೇಳಿಕೊಳ್ಳಲಾರದಷ್ಟು ಸೂಕ್ಷ್ಮಜೀವಿಗಳಾಗಿರುತ್ತಾರೆ.

ಇನ್ನು ಆ ಮೂರು ಹೆಸರಿನ ಹುಡುಗಿಯರು ಯಾವುದೆಂದರೆ G , K ಮತ್ತು S ಹೆಸರಿನ ಹುಡುಗಿಯರು.ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಧನ್ಯವಾದಗಳು.

Leave a Comment