ನಾಳೆ 28ನೇ ತಾರಿಖು ಹುಣ್ಣಿಮೆ ಇದ್ದು ಹುಣ್ಣಿಮೆಯ ದಿನ ಶುಭಕಾರ್ಯ ಅಂದರೆ ಶಾಂತಿ ಹೋಮ ಪೂಜೆ ದೇವರ ದರ್ಶನ ಭಾಗ್ಯದಿಂದಲೇ ಸಕಲ ದೋಷ ಪರಿಹಾರವಾಗುತ್ತದೆ ಎಂಬುದು ಗೊತ್ತಿರುವ ವಿಷಯ ಮತ್ತು ನಾಳೆ ಗುರುವಾರ ಶುಭವಾರ ಗುರುವಿನ ವಾರ, ಗುರುವಿನ ನಕ್ಷತ್ರವಾದ ಪುಷ್ಯ ನಕ್ಷತ್ರವೂ ನಾಳೆ ಇದ್ದು ಪುಷ್ಯಾಮೃತ ಯೋಗ ಉಂಟಾಗಿರುವುದರಿಂದ ನಾಳೆದಿನ ಯಾರ ಜಾತಕದಲ್ಲಿ ಗುರುಗ್ರಹ ದೋಷ, ಗುರುಶಾಪ ವ್ಯವಹಾರದಲ್ಲಿ ತೊಂದರೆ, ಮತ್ತು ಅನೇಕ ಕೆಲಸ ಕಾರ್ಯಗಳಲ್ಲಿ ಕೈಯಿಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಎನ್ನುವವರು ಗುರುವಿನ ಅನುಗ್ರಹಕ್ಕೆ ಮದುವೆ ವಿತಾರಕ್ಕೆ ಗುರುವಿನ ಅನುಗ್ರಹಕ್ಕೆ ಗುರುಶಾಂತಿ ಹೋಮ ಜಪತಪಗಳಿಗೆ ಅದ್ಬುತವಾದ ದಿನವಾಗಿದೆ ಗುರುವಿನ ದೇವಸ್ಥಾನವಾದ ಗುರುರಾಘವೇಂದ್ರ ಸಾಯಿಬಾಬಾ ದತ್ತಾತ್ರೇಯರ ದಕ್ಷಿಣ ಮೂರ್ತಿ ದೇವಸ್ಥಾನಕ್ಕೆ ಹೋಗಿ ಅಥವ ಮನೆದೇವರ ದರ್ಶನ ಮಾಡಿ ಗುರುಹಿರಿಯರ ದರ್ಶನ ಮಾಡಿ ಅವರ ಆರ್ಶಿರ್ವಾದ ತೆಗೆದುಕೊಳ್ಳಿ
ಬಡವರಿಗೆ ಹಿರಿಯರಿಗೆ ಕೈಯಲ್ಲಾದಷ್ಟು ಏನಾದರೂ ದಾನ ಮಾಡಿದರೆ ಅತ್ಯಂತ ಶುಭಕರವಾಗುತ್ತದೆ. ಕಡಲೆಕಾಳು ದಾನ ಮಾಡಿ ಹಳದಿ ಬಣ್ಣದ ವಸ್ತ್ರ ದಾನ ಮಾಡಿಚಿಕ್ಕ ಮಕ್ಕಳಿಗೆ ವಿಧ್ಯಾಭ್ಯಾಸಕ್ಕಾಗಿ ಪುಸ್ತಕ ಪೆನ್ನು ಏನಾದರೂ ದಾನ ಮಾಡಿ ಕಂಡಿತವಾಗಿಯೂ ನಿಮ್ಮ ಮುಂದಿನ ಜೀವನ ಸುಖಕರವಾಗಿರುತ್ತದೆ.ಶಾಂತಿ ಹೋಮ ಪೂಜೆಯ ಬಗ್ಗೆ ಸಂಪರ್ಕಿಸಿ
ಶರತ್ ಶಾಸ್ತ್ರಿ,ಜ್ಯೋತಿಷಿಗಳು ಹಾಗೂ ಪುರೋಹಿತರು,ಜಾತಕ ವಿಮರ್ಶೆ ವಾಸ್ತು ದೋಷಕ್ಕೆ ಪರಿಹಾರಕ್ಕೆ ಸಂಪರ್ಕಿಸಿ,9845371416 ಮೈಸೂರು