ಮಹಿಳೆಯರು ರಾತ್ರಿ ವೇಳೆ ಬ್ರಾ ಧರಿಸಿ ಮಲಗಬಾರದು ಅಂತ ಹೇಳೋದಾದ್ರು ಯಾಕೆ? ಇಲ್ಲಿದೆ ಶಾಕಿಂಗ್ ಸತ್ಯ!

0 114

Health tips : ಆರೋಗ್ಯದ ವಿಚಾರ ಬಂದಾಗ ಕೆಲವೊಂದು ವಿಷಯಗಳನ್ನು ನಾವು ಬಹಳ ಮುಕ್ತವಾಗಿ ಮಾತನಾಡುವುದು ಅನಿವಾರ್ಯ ಆಗಿರುತ್ತದೆ. ಮಡಿವಂತಿಕೆ ಎನ್ನುವುದು ಈ ವಿಚಾರದಲ್ಲಿ ಸ್ವಲ್ಪ ದೂರವಿರಬೇಕು. ಮಹಿಳೆಯರಲ್ಲಿ ಕೆಲವರಿಗೆ ರಾತ್ರಿ ವೇಳೆ ಬ್ರಾ ಧರಿಸಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಇದು ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.

ಹಾಗಾದರೆ ಹೀಗೆ ಬ್ರಾ ಧರಿಸಿ ಮಲಗುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಎಂತಹ ಪರಿಣಾಮಗಳಾಗುತ್ತದೆ ಎನ್ನುವ ವಿಚಾರದ ಕಡೆಗೆ ಸ್ವಲ್ಪ ಗಮನ ಹರಿಸೋಣ. ರಾತ್ರಿ ಮಲಗುವಾಗ ಬ್ರಾ ಏಕೆ ಧರಿಸಬಾರದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಸಂಶೋಧನಯೊಂದರ ಪ್ರಕಾರ ಮಹಿಳೆಯರು ರಾತ್ರಿ ವೇಳೆ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ನ ಅಪಾಯವು ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.

ಬ್ರಾಗಳು ಅದರಲ್ಲೂ ವಿಶೇಷವಾಗಿ ಅಂಡರ್ ವೇರ್ ಗಳು ರಕ್ತ ಪರಿಚಲನೆಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗಿದೆ.

ಬ್ರಾನ ವೈರ್ ಸ್ತನದ ಸುತ್ತಲೂ ಇರುವ ಸ್ನಾಯುಗಳನ್ನು ಬಿಗಿಗೊಳಿಸುತ್ತವೆ ಎಂದೂ ಇದು ನರಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗಿದೆ.

ಮಲಗುವ ವೇಳೆಯಲ್ಲಿ ಬಿಗಿಯಾದ ಬ್ರಾ ಧರಿಸುವುದರಿಂದ ಅದು ಗಾಳಿಯಾಡಲು ಸಮಸ್ಯೆ ಉಂಟು ಮಾಡಿ ತುರಿಕೆಗೆ ಕಾರಣವಾಗಿ, ಚರ್ಮದ ಶುಷ್ಕತೆಗೆ ದಾರಿ ಮಾಡಿಕೊಡುತ್ತದೆ.

ಕೆಲವೊಮ್ಮೆ ಬಿಗಿಯಾದ ಬ್ರಾ ನಿದ್ರೆಗೆ ಭಂಗವನ್ನು ಉಂಟು ಮಾಡ ಬಹುದು ಇದರಿಂದಾಗಿ ನಿದ್ರಾಹೀನತೆಯ ಸಮಸ್ಯೆಗೆ ಇದು ಕಾರಣವಾಗಿ, ಅಸ್ವಸ್ಥತೆಯು ಉಂಟಾಗಬಹುದು.

ರಾತ್ರಿ ವೇಳೆ ಬ್ರಾ ನಂತಹ ಬಿಗಿ ಉಡುಪು ಧರಿಸುವುದರಿಂದ ಆ ಭಾಗದಲ್ಲಿ ಕಪ್ಪು ಕಲೆಗಳು ಉಂಟಾಗುವ ಸಾಧ್ಯತೆಗಳನ್ನು ಸಹಾ ತಳ್ಳಿ ಹಾಕುವ ಹಾಗಿಲ್ಲ.

ಅಲ್ಲದೇ ಕೆಲವೊಂದು ಅಧ್ಯಯನ ಗಳ ಪ್ರಕಾರ ಹೀಗೆ ಬ್ರಾ ಧರಿಸುವುದರಿಂದ ಸ್ತನಗಳ ಗಾತ್ರ ಕೂಡಾ ಹೆಚ್ಚಾಗುವುದಿಲ್ಲ ಎನ್ನಲಾಗಿದೆ.

Leave A Reply

Your email address will not be published.