Mukesh Ambani: ಭದ್ರತೆಗಾಗಿ ಮುಕೇಶ್ ಅಂಬಾನಿ ಖರಿದೀಸಿದ ಕಾರು ಯಾವುದು ಗೊತ್ತೆ ?

Written by Mahima Bhat

Published on:

---Join Our Channel---

Mukesh ambani:ತಮ್ಮ ಕುಟುಂಬದ ಭದ್ರತೆ ವಿಚಾರದಲ್ಲಿ ಮುಕೇಶ್ ಅಂಬಾನಿ (Mukesh ambani )ಸಾಕಷ್ಟು ಮುಂಜಾಗ್ರತೆ ವಹಿಸುತ್ತಾರೆ. ಅದಕ್ಕಾಗಿ ಭಾರೀ ಮೊತ್ತವನ್ನು ವ್ಯಯಿಸುತ್ತಾರೆ. ಮುಖೇಶ್ ಅಂಬಾನಿ, ಕಾಲಕಾಲಕ್ಕೆ ತಮ್ಮ ಕುಟುಂಬದ ಭದ್ರತೆಗೆ ಹೊಸ ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ.

Cauvery Dispute ಪ್ರತಿಭಟನೆಯ ನಂತರ ಕೊನೆಗೂ ಆನ್ಲೈನ್ ಮೂಲಕ ಕಾವೇರಿ ಪರ ದನಿ ಎತ್ತಿದ ನಟರು

ಇತ್ತೀಚಿನ ವರದಿ ಪ್ರಕಾರ, ಅವರು, ಹೊಸ ಬುಲೆಟ್ ಪ್ರೂಫ್ ಮರ್ಸಿಡಿಸ್ – ಬೆನ್ಜ್ ಕಾರನ್ನು ಕೊಂಡುಕೊಂಡಿದ್ದಾರೆ ಎಂದು ತಿಳುದುಬಂದಿದೆ. ಈ ವರ್ಷ, ಮುಖೇಶ್ ಅಂಬಾನಿ ಖರೀದಿಸಿರುವ ಎರಡನೇ ಐಷಾರಾಮಿ ಕಾರು ಇದಾಗಿದ್ದು, ‘ಆಟೋಮೊಬಿಲಿಯಾರ್ಡೆಂಟ್’ ನೂತನ ಮರ್ಸಿಡಿಸ್ ಬೆನ್ಜ್ ಎಸ್680 ಗಾರ್ಡ್ (Mercedes-Benz S680 Guard) ಚಿತ್ರವನ್ನು ಹಂಚಿಕೊಂಡಿದೆ.

Mukesh Ambani
Source:Google

ಈ ಕಾರಿನ ಬೆಲೆ ರೂ.10 ಕೋಟಿ ಇದ್ದು, ಇದರ ವಿನ್ಯಾಸ ಬಹುತೇಕ ‘ಮರ್ಸಿಡಿಸ್ ಬೆನ್ಜ್ ಎಸ್ ಕ್ಲಾಸ್‘ ಸೆಡಾನ್ ಗೆ ಹೋಲಿಕೆಯಾಗುತ್ತದೆ.

ಇದು, ಶಕ್ತಿಯುತ ಕಾರಾಗಿದ್ದು, ಸುಮಾರು 2 ಟನ್‌ಗಳಷ್ಟು ತೂಕವಿದ್ದು, ಗಟ್ಟಿಮುಟ್ಟದ ಟೈಯರ್, ಹೊಂದಿದೆ. 6.0 – ಲೀಟರ್ ವಿ12 ಎಂಜಿನ್‌ ಒಳಗೊಂಡಿದ್ದು, 612 Ps ಗರಿಷ್ಠ ಪವರ್ ಹಾಗೂ 830 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ. ಇದರ ಬಾಡಿ ಬುಲೆಟ್ ಮತ್ತು ಬ್ಲಾಸ್ಟ್ – ಪ್ರೂಫ್ ಆಗಿದೆ.

Asia Cup 23 ಸಿರಾಜ್ ಗೆ SUV ಗಿಫ್ಟ್ ಕೊಡಿ ಎಂದ ಫ್ಯಾನ್ ಗೆ ಆನಂದ್ ಮಹೀಂದ್ರಾ ಕೊಟ್ರು ಜಾಣತನದ ಸೂಪರ್ ಉತ್ತರ

Leave a Comment