ಜಾಹೀರಾತಿನಲ್ಲಿ ನಟಿಸಿ ರಾಜಮೌಳಿ ಪಡೆದ ಸಂಭಾವನೆ ಎಷ್ಟು? ಸ್ಟಾರ್ ನಟರನ್ನೇ ಮೀರಿಸಿದ ಜಕ್ಕಣ್ಣ
Rajamouli : ದಕ್ಷಿಣ ಸಿನಿಮಾ ರಂಗ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ದಿಗ್ಗಜ ನಿರ್ದೇಶಕ ಎನಿಸಿಕೊಂಡಿದ್ದಾರೆ ಎಸ್ ಎಸ್ ರಾಜಮೌಳಿ. ಸ್ಟಾರ್ ನಟರಷ್ಟೇ ಜನಪ್ರಿಯತೆ ಪಡೆದುಕೊಂಡಿರುವ ಇವರು ಸಿನಿಮಾ ನಿರ್ದೇಶನಕ್ಕೆ ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಎಂದರೆ…