ಬಾಲಿವುಡ್ ಸಿನಿಮಾಗಳ ಸೋಲಿಗೆ ಇದೇ ಕಾರಣ: ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ನ ಸ್ಟಾರ್ ನಟ
Shahid Kapoor : ಕೊರೊನಾ ನಂತರದ ದಿನಗಳಲ್ಲಿ ಬಾಲಿವುಡ್ ನಲ್ಲಿ (Bollywood) ಕಳೆ ಇಲ್ಲದಂತಾಗಿದೆ. ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಒಂದೆರಡು ಸಿನಿಮಾಗಳು ಯಶಸ್ಸನ್ನು ಪಡೆದರೆ, ಇನ್ನುಳಿದ ಹಾಗೆ ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳೇ ನೆಲಕಚ್ಚಿವೆ. ಬಾಲಿವುಡ್ ಇಂತಹುದೊಂದು ಕೆಟ್ಟ ದಿನಗಳಲ್ಲಿ…