ಫೋಟೋ ಶೇರ್ ಮಾಡಿ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ: ಫೋಟೋ ನೋಡಿ ಸಖತ್ ಥ್ರಿಲ್ಲಾದ್ರು ನಟಿಯ ಫ್ಯಾನ್ಸ್
Rashmika Mandanna : ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ರಣಬೀರ್ ಕಪೂರ್ (Ranbeer Kapoor) ಜೊತೆಗಿನ ಅನಿಮಲ್ (Animal) ಸಿನಿಮಾದಲ್ಲಿ ಬ್ಯುಸಿಯಾಗಿದ್ದ ನಟಿ, ಈಗ ಮತ್ತೆ ದಕ್ಷಿಣಕ್ಕೆ ಮರಳಿದ್ದಾರೆ. ಇಲ್ಲಿ ತೆಲುಗಿನಲ್ಲಿ…