ಒಳ್ಳೆ ಅಂಕ ಪಡೆದ ವಿದ್ಯಾರ್ಥಿ ರಿಪೋರ್ಟ್ ಕಾರ್ಡಲ್ಲಿ ಹೊಗಳೋ ಬದ್ಲು ಟೀಚರ್ ಬರೆದ ಲೈನ್ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
Teacher Embarrassing remark : ಮಕ್ಕಳ ಶೈಕ್ಷಣಿಕ ವರದಿ ಪತ್ರ ಅಥವಾ ಮಾರ್ಕ್ಸ್ ಕಾರ್ಡ್ ನಲ್ಲಿ ಶಿಕ್ಷಕರು ಆ ವಿದ್ಯಾರ್ಥಿಯ ಬಗ್ಗೆ ಏನು ಬರೆದಿರ್ತಾರೆ ಅನ್ನೋದು ಬಹಳ ಮುಖ್ಯವಾಗಿರುತ್ತೆ. ಬಹಳಷ್ಟು ಜನ ಪೋಷಕರು (Parents) ಸಹಾ ಶಿಕ್ಷಕರು ತಮ್ಮ ಮಗುವಿನ ಬಗ್ಗೆ ಏನು ಹೇಳ್ತಾರೆ ಅನ್ನೋದನ್ನು…