Monthly Archives

February 2023

ಹಸುಗೂಸನ್ನು ಹಾಳು ಬಾವಿಗೆ ಎಸೆದ ಪಾಪಿಗಳು: ರಕ್ಷಿಸಿ, ಕಾಪಾಡಿದ ನಾಗರಹಾವು! ಎಂತಹ ವಿಚಿತ್ರ ಇದು

ಉತ್ತರದ ಪ್ರದೇಶದಲ್ಲಿ(Uttar Pradesh) ನಡೆದಿರುವ ಒಂದು ಘಟನೆಯ ಕುರಿತಾಗಿ ತಿಳಿದರೆ ನೀವು ಖಂಡಿತ ಅಚ್ಚರಿ ಪಡುವುದು ಮಾತ್ರವೇ ಅಲ್ಲದೇ ಇದನ್ನೊಂದು ಅದ್ಭುತ ಎಂದು ಕೂಡಾ ಕರೆಯಬಹುದು. ಹೌದು, ಉತ್ತರ ಪ್ರದೇಶದ ಬರೌಲಿಯ(Barauli) ಬುಡೌನ್(Budaun) ಎನ್ನುವ ಗ್ರಾಮದಲ್ಲಿ ನಡೆದಿರುವ ಈ ಘಟನೆಯು…

ಕನ್ನಡದಲ್ಲಿ ನಾಯಕಿಯಾಗಲು ಹೊರಟಿದ್ದ ತೆಲುಗಿನ ಗಾಯಕಿ ಮಂಗ್ಲಿ ಕನಸಿಗೆ ಬಿತ್ತಾ ಕೊಡಲಿ ಪೆಟ್ಟು?

ತೆಲುಗು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡುತ್ತಾ ದೊಡ್ಡಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿರುವ ಗಾಯಕಿ ಮಂಗ್ಲಿ(Singer Mangli) ಕನ್ನಡ ಸಿನಿಮಾಗಳಲ್ಲೂ ಹಾಡುಗಳನ್ನು ಹಾಡಿ ಈಗಾಗಲೇ ಕರ್ನಾಟಕದಲ್ಲಿ ಕೂಡಾ‌ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಗಾಯಕಿಯಾಗಿರುವ ಮಂಗ್ಲಿ ಕನ್ನಡ…

ರಾತ್ರಿ ಹೀರೋಗಳ ರೂಮ್ ಗೆ: ಬಾಲಿವುಡ್ ಮೇಲೆ ಭುಗಿಲೆದ್ದ ಕಂಗನಾ ಕೋಪ, ತಲೆಗಳು ಉರುಳಲಿವೆ ಎಂದ ನಟಿ

ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಆಡುವ ಮಾತುಗಳು ದೊಡ್ಡ ಮಟ್ಟದಲ್ಲಿ ಸುದ್ದಿಗಳು ಆಗುವುದು ಮಾತ್ರವೇ ಅಲ್ಲದೇ ಅಷ್ಟೇ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮತ್ತು ವಿ ವಾ ದಗಳಿಗೆ ಕೂಡಾ ಕಾರಣವಾಗುತ್ತದೆ. ಕನ್ನಡ ನಟಿ ಕಂಗನಾ ರಣಾವತ್ ಬಾಲಿವುಡ್ ನಲ್ಲಿ ಬಹುತೇಕ ಎಲ್ಲರನ್ನೂ ಎದುರು…

ಮಳೆ ಹುಡುಗಿ ಪೂಜಾ ಗಾಂಧಿ ಕನ್ನಡ ಬದ್ಧತೆ: ನಟಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರ ಅಪಾರ ಮೆಚ್ಚುಗೆ

ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್(Golden Star Ganesh) ಅಭಿನಯದ ಮುಂಗಾರು ಮಳೆ(Mungaru Male) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಕನ್ನಡಿಗರ ಮನಸ್ಸನ್ನು ಗೆದ್ದ ನಟಿ ಪೂಜಾ ಗಾಂಧಿ(Pooja Gandhi). ಮುಂಗಾರು ಮಳೆ ಸಿನಿಮಾ ಮೂಲಕ ಹೊಸ ಅಲೆಯೊಂದನ್ನು ಪೂಜಾ…

ದೊಡ್ಡ ಸಮಾರಂಭಕ್ಕೆ ಚಿಕ್ಕ ಡ್ರೆಸ್ ತೊಟ್ಟು ಬಂದ ರಶ್ಮಿಕಾ: ಭರ್ಜರಿ ಟ್ರೋಲ್ ನಿಂದ ಮತ್ತೆ ಸದ್ದು ಮಾಡಿದ ನಟಿ

ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜನ ನಟಿಯರ ಜನಪ್ರಿಯತೆ ಹೆಚ್ಚಿದಂತೆ ಅವರ ಮೈ ಮೇಲಿನ ಬಟ್ಟೆ ಚಿಕ್ಕದಾಗುತ್ತಾ ಸಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಡು ಉಡುಗೆ ಗಳನ್ನು ತೊಟ್ಟು ಪೋಸ್ ನೀಡುತ್ತಾ ತಮ್ಮ ಹಿಂಬಾಲಕರ ಸಂಖ್ಯೆಯನ್ನು ಒಂದಷ್ಟು ಜನ ನಟಿಯರು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ…

ಬಾಹುಬಲಿ ಲೈಫ್ ಟೈಮ್ ಕಲೆಕ್ಷನ್ ದಾಖಲೆ ಮುರಿಯುವತ್ತ ಪಠಾಣ್: ಮತ್ತೊಂದು ಹೊಸ ದಾಖಲೆ ಮಾಡುತ್ತಾ ಪಠಾಣ್?

ಕಳೆದ ಎರಡು ವರ್ಷಗಳಿಂದ ಸೋತು ಸುಣ್ಣವಾಗಿದ್ದ ಬಾಲಿವುಡ್ ಗೆ(Bollywood) ಇತ್ತೀಚಿಗಷ್ಟೇ ಬಿಡುಗಡೆಯಾದ ಸ್ಟಾರ್ ನಟ ಶಾರುಖ್ ಖಾನ್ ನಾಯಕನಾಗಿದ್ದ ಪಠಾಣ್(Parhan) ಸಿನಿಮಾ ಮತ್ತೆ ಹೊಸ ಚೈತನ್ಯವನ್ನು ನೀಡಿದೆ. ಪಠಾಣ್ ಸಿನಿಮಾದ ಯಶಸ್ಸನ್ನು ಆ ಸಿನಿಮಾದ ಕಲಾವಿದರು, ಚಿತ್ರತಂಡ ಮಾತ್ರವೇ ಅಲ್ಲದೇ…

ನನ್ನಂತ ಹಾಟ್ ಹೆಂಡ್ತೀನ ಬಿಟ್ಟ ಆದಿಲ್, ಪಾಪ!! ಗಂಡನ್ನ ಜೈಲಿಗೆ ಅಟ್ಟಿ, ಹಾಟ್ ಲುಕ್ ನಲ್ಲಿ ದುಬೈಗೆ ಹಾರಿದ ರಾಖಿ

ಕಳೆದ ಕೆಲವು ದಿನಗಳಿಂದಲೂ ಪತಿ ಆದಿಲ್ ಖಾನ್(Adil Khan) ತನಗೆ ಮೋಸ ಮಾಡಿದ್ದಾನೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ, ಗೋಳಾಡುತ್ತಾ, ನ್ಯಾಯ ಕೊಡಿಸಿ ಎಂದು ಅಂಗಲಾಚುತಿದ್ದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್(Rakhi Sawant) ಇದೀಗ ದುಬೈಗೆ ಹಾರಿದ್ದಾರೆ. ಮುಂಬೈ ವಿಮಾನ…

ಅಕ್ಷಯ್ ಕುಮಾರ್ ವೃತ್ತಿ ಜೀವನದಲ್ಲೇ ದೊಡ್ಡ ಸೋಲು: ಸೆಲ್ಫಿ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್ ಡಿಸಾಸ್ಟರ್

ಬಾಲಿವುಡ್ ನಲ್ಲಿ ಬೇರೆಲ್ಲಾ ನಟರಿಗಿಂತಲೂ ಹೆಚ್ಚು ಸಿನಿಮಾಗಳನ್ನು ವರ್ಷವೊಂದಕ್ಕೆ ನೀಡುವ ನಟ ಎಂದರೆ ಅದು ಅಕ್ಷಯ್ ಕುಮಾರ್(Akshay Kumar) ಮಾತ್ರ. ಈ ನಟನ ಕನಿಷ್ಠ ಐದು ಸಿನಿಮಾಗಳಾದರೂ ವರ್ಷವೊಂದಕ್ಕೆ ತೆರೆಗೆ ಬರುತ್ತವೆ. ಇದೀಗ ನಟನ ಹೊಸ ಸಿನಿಮಾ ಭಾರಿ ನಿರೀಕ್ಷೆಗಳೊಂದಿಗೆ ತೆರೆಗೆ ಬಂದ…

ಪೂಜಾ ಹೆಗ್ಡೆಗೆ ಬಹುಕೋಟಿ ಬೆಲೆಯ ಗಿಫ್ಟ್ ಕೊಟ್ಟ ತೆಲುಗಿನ ನಿರ್ದೇಶಕ; ಟಾಲಿವುಡ್ ನಲ್ಲಿ ಶುರುವಾಯ್ತು ಗುಸು ಗುಸು!

ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ನಟಿ ಪೂಜಾ ಹೆಗ್ಡೆ(Pooja Hegde) ನಟಿಸಿದ ಇತ್ತೀಚಿನ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಳ್ಳದೇ ಹೋದರೂ ಕೂಡಾ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ ತಮಿಳು ಮತ್ತು…

ಕಾಶ್ಮೀರಿ ಪಂಡಿತರ ಕಣ್ಣೀರು ಒರೆಸಲು ಮುಂದಾದ ನಟ ಅನುಪಮ್ ಖೇರ್: ಲಕ್ಷಗಳ ಮೊತ್ತದಲ್ಲಿ ಕೊಟ್ರು ದೇಣಿಗೆ

ದೇಶದಲ್ಲೊಂದು ಸಂಚಲನ ಸೃಷ್ಟಿಸಿದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್(The Kashmir Files). ಈ ಸಿನಿಮಾದಲ್ಲಿ ಬಾಲಿವುಡ್ ನ ಜನಪ್ರಿಯ ನಟ ಮತ್ತು ಹಿರಿಯ ನಟ ಕೂಡ ಆಗಿರುವ ಅನುಪಮ್ ಖೇರ್ (Anupam Kher) ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿನ ಅನುಪಮ್ ಖೇರ್ ಅವರ…