Monthly Archives

November 2022

ನನ್ನ ಬಗ್ಗೆ ನೆಗೆಟಿವ್ ಮಾತಾಡೋರಿಗೆಲ್ಲಾ…. ಉರ್ಫಿ ಹೇಳಿದ ಮಾತು ಕೇಳಿ ಸುಸ್ತಾದ ನೆಟ್ಟಿಗರು

ಉರ್ಫಿ ಜಾವೇದ್ ಹೆಸರು ಈಗ ಇಡೀ ದೇಶದಲ್ಲಿ ಜನಪ್ರಿಯ ಹೆಸರು. ನಟಿಯಾಗಿ ಯಾವುದೇ ಯಶಸ್ಸನ್ನು ಪಡೆಯದೇ ಹೋದರೂ ಉರ್ಫಿ ಮಾತ್ರ ಬಾಲಿವುಡ್ ಸೆಲೆಬ್ರಿಟಿಗಳನ್ನು ಸಹಾ ಹಿಂದೆ ಹಾಕಿ ಸುದ್ದಿಯಾಗುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ಹಿಂದಿ ಬಿಗ್ ಬಾಸ್ ನ ಓಟಿಟಿಯ ಮೊದಲನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ…

ಪ್ರಮುಖ ಕಂಪನಿಯ ರಾಯಭಾರಿ ಸ್ಥಾನದಿಂದ ರಶ್ಮಿಕಾ ವಜಾ: ಬೇರೊಬ್ಬ ಸ್ಟಾರ್ ನಟಿಯ ಎಂಟ್ರಿ

ಸ್ಯಾಂಡಲ್ವುಡ್ ನಿಂದ ಹೆಸರು ಪಡೆದ ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಪುಷ್ಪ ಸಿನಿಮಾದ ನಂತರ ರಶ್ಮಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದರ್ಥದಲ್ಲಿ ಪುಷ್ಪ ಸಿನಿಮಾ ನಂತರ ನಟಿ ರಶ್ಮಿಕಾ ಕ್ರೇಜ್…

ದೀಪಿಕಾ ದಾಸ್ ನ ಬಿಗ್ ಬಾಸ್ ಮನೆಗೆ ಮತ್ತೆ ಕಳಿಸಿದ್ದೇಕೆ? ಅಚ್ಚರಿ ಮೂಡಿಸುತ್ತೆ ಅಸಲಿ ಕಾರಣ

ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಹತ್ತನೇ ವಾರಕ್ಕೆ ಎಂಟ್ರಿ ನೀಡಿಯಾಗಿದೆ‌. ಈ ಬಾರಿ ಬಿಗ್ ಬಾಸ್ ಹೊಸ ಸೀಸನ್ ನಲ್ಲಿ ಸಾಕಷ್ಟು ವಿಶೇಷತೆಗಳಿವೆ‌. ಹೊಸ ಸ್ಪರ್ಧಿಗಳ ಜೊತೆಗೆ ಅನುಭವಿ ಸ್ಪರ್ಧಿಗಳು ಸಹಾ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಹೌದು, ನವೀನರು ಮತ್ತು ಪ್ರವೀಣರು ಎನ್ನುವ ಕಾನ್ಸೆಪ್ಟ್…

40ರ ಸಂಭ್ರಮದಲ್ಲಿ ರಮ್ಯಾ: ಪೋಸ್ಟರ್, ಫಸ್ಟ್ ಲುಕ್ ಯಾವುದೂ ಇಲ್ಲ ಏಕೆ? ಇಲ್ಲಿದೆ ಉತ್ತರ

ಸ್ಯಾಂಡಲ್ವುಡ್ ನ ಜನಪ್ರಿಯ ನಟಿ ರಮ್ಯಾ ಅವರು ನಿನ್ನೆ ನಲ್ವತ್ತನೇ ವಸಂತಕ್ಕೆ‌ ಕಾಲಿರಿಸಿದ್ದಾರೆ. ನಟಿಯ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿ ಸೆಲೆಬ್ರಿಟಿಗಳು ಸಹಾ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ. ಆದರೆ ಜನ್ಮದಿನದ ವಿಶೇಷ…

ಅಮೂಲ್ಯಗೆ ಆ ಸಾಮರ್ಥ್ಯ ಇದೆ: ಅಮೂಲ್ಯಾನ ಒಪ್ಪಿಕೊಂಡ ರಾಕಿ ತಾಯಿ ಬಿಗ್ ಬಾಸ್ ಗೆ ಹೇಳಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಮನೆಯ ಸದಸ್ಯರ ನಡುವೆ ಜಗಳ, ಮನಸ್ತಾಪ ಮತ್ತು ಟಾಸ್ಕ್ ವಿಚಾರದಲ್ಲಿ ಮೂಡುವ ಅಸಮಾಧಾನಗಳು ಕಾಣುತ್ತವೆ. ಆದರೆ ಬಿಗ್ ಬಾಸ್ ಈ ವಾರದಲ್ಲಿ ನೀಡಿರುವ ವಿಶೇಷ ಉಡುಗೊರೆಯಿಂದಾಗಿ ಮನೆ ಮಂದಿಯ ಮುಖದಲ್ಲಿ ನಗುವೊಂದು ಮೂಡಿದೆ. ಹೌದು, ಈ ವಾರ ಬಿಗ್…

ದಕ್ಷಿಣ ಸಿನಿ ರಂಗಕ್ಕೆ ಜಾನ್ವಿ ಕಪೂರ್ ಎಂಟ್ರಿ? ಈ ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಜಾನ್ವಿ

ಬಾಲಿವುಡ್ ನ ಯುವ ನಟಿ ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಜಾನ್ವಿ ಯಾವುದೇ ಸೂಪರ್ ಹಿಟ್ ಸಿನಿಮಾ ನೀಡಿಲ್ಲ. ಆದರೂ ಸ್ಟಾರ್ ಕಿಡ್ ಗಳಿಗೆ ಬೇಡಿಕೆ ಕುಗ್ಗದ ಕಾರಣ ಜಾನ್ವಿ ಸಹಾ ಸಿನಿಮಾ, ಜಾಹೀರಾತು ಹೀಗೆ ಸಿಕ್ಕಾಪಟ್ಟೆ…

ತೀವ್ರ ಹದಗೆಟ್ಟ ಸಮಂತಾ ಆರೋಗ್ಯ? ದಕ್ಷಿಣ ಕೊರಿಯಾಕ್ಕೆ ನಟಿ ರವಾನೆ! ಶಾಕ್ ಆದ ಫ್ಯಾನ್ಸ್

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳ ಸುದ್ದಿಯ ಜೊತೆಗೆ ವೈಯಕ್ತಿಕ ಜೀವನದ ವಿಷಯವಾಗಿ, ಅದರಲ್ಲೂ ಅವರ ಆರೋಗ್ಯದ ವಿಚಾರವಾಗಿ ಸಾಕಷ್ಟು ಸುದ್ದಿಯಾಗುತ್ತಲೇ ಇದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಸಮಂತಾ ಅವರು ಮೈಯೋಸಿಟಿಸ್ ಎನ್ನುವ ಒಂದು ಅಪರೂಪದ…

ಬಾಲಿಯಲ್ಲಿ ಬಿಕಿನಿ ಧರಿಸಿ ಕೊಟ್ಟ ಪೋಸ್ ನೋಡಿ ಗರಂ ಆದ ನೆಟ್ಟಿಗರಿಂದ ನಿವಿಗೆ ಪುಲ್ ಕ್ಲಾಸ್

ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದುಕೊಂಡ ನಿವೇದಿತಾ ಗೌಡ, ಅನಂತರ ರಿಯಾಲಿಟಿ ಶೋ ಗಳು ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವ ಮೂಲಕವೂ ಇನ್ನಷ್ಟು ಹೆಸರನ್ನು ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಇವರನ್ನು ದೊಡ್ಡ ಸಂಖ್ಯೆಯಲ್ಲಿ ನೆಟ್ಟಿಗರು…

ರೂಪೇಶ್ ಶೆಟ್ಟಿ ಮದುವೆ ಆಗೋ ಹುಡುಗಿ ಯಾರು? ಸುಳಿವು ಕೊಟ್ಟ ಆರ್ಯವರ್ಧನ್ ಗುರೂಜಿ

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಈ ಬಾರಿ ಬಿಗ್ ಬಾಸ್ ಒಂಬತ್ತನೇ ಸೀಸನ್ ನಡೆಯುತ್ತಿದ್ದು, ಹತ್ತನೇ ವಾರದ ಬಿಗ್ ಬಾಸ್ ಆಟ ನಡೆಯುತ್ತಿದೆ.‌ ಈ ಬಾರಿ ಕನ್ನಡ ಬಿಗ್ ಬಾಸ್ ವಿಶೇಷ ಕಾನ್ಸೆಪ್ಟ್ ನೊಂದಿಗೆ ಬಂದಿದೆ. ನವೀನರು ಮತ್ತು ಪ್ರವೀಣರು…

ಸಾಲು ಸಾಲು ಸಿನಿಮಾ ಸೋತರೂ ಕುಗ್ಗದ ಬೇಡಿಕೆ: ಬಾಲಿವುಡ್ ನ ಸ್ಟಾರ್ ಕಿಡ್ ಅನನ್ಯಾ ಸಖತ್ ಮಿಂಚಿಂಗ್

ಬಾಲಿವುಡ್ ನಲ್ಲಿ ಕೆಲವು ಸ್ಟಾರ್ ಕಿಡ್ ಗಳಿಗೆ ಸಿನಿಮಾಗಳು ಸೋತರೂ ಸಹಾ ಒಂದರ ನಂತರ ಮತ್ತೊಂದು ಎನ್ನುವಂತೆ ಅವಕಾಶಗಳು ಅರಸಿ ಬರುತ್ತಲೇ ಇರುತ್ತವೆ. ಅದೇ ಗಾಡ್ ಫಾದರ್ ಗಳ ನೆರವಿಲ್ಲದೇ ಬಂದವರು ಸೂಪರ್ ಹಿಟ್ ಸಿನಿಮಾ ನೀಡಿದರೂ ಸಹಾ ಹೊಸ ಅವಕಾಶಗಳು ಸಿಗುವುದು ಕಡಿಮೆ ಎಂದೇ ಹೇಳಬಹುದು. ಇನ್ನು…