3 ವರ್ಷಗಳ ನಂತರ ಭಾರತಕ್ಕೆ ಬರ್ತಿದ್ದಾರೆ ಪ್ರಿಯಾಂಕ ಚೋಪ್ರಾ: ಈ ಭೇಟಿಗೆ ಕಾರಣವೇನು? ಎಕ್ಸೈಟ್ ಆದ ಫ್ಯಾನ್ಸ್
ಮಾಜಿ ಮಿಸ್ ವರ್ಲ್ಡ್ , ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರಾದ ಪ್ರಿಯಾಂಕ ಚೋಪ್ರಾ ಅವರು ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ವರಿಸಿದ ನಂತರ ಅಮೆರಿಕಾದಲ್ಲೇ ನೆಲೆಸಿದ್ದಾರೆ. ನಟಿಯು ಅಮೆರಿಕಾದಲ್ಲಿ ಉದ್ಯಮವನ್ನು ಆರಂಭಿಸಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ, ಜಾಹೀರಾತು ಗಳಲ್ಲಿ…