ಟಾಲಿವುಡ್ ಅನ್ನು ಶೇಕ್ ಮಾಡಿ, ಹೊಸ ದಾಖಲೆ ನಿರ್ಮಿಸಿದ ಅಲ್ಲು ಅರ್ಜುನ್: ಇಂತ ದಾಖಲೆ ಇದೇ ಮೊದಲು!

ಪುಷ್ಪ ಸಿನಿಮಾ ನಟ ಅಲ್ಲು ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ನಿರ್ದೇಶಕ ಸುಕುಮಾರ್ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತು. ಅಲ್ಲದೇ ಈ ಸಿನಿಮಾದಿಂದಾಗಿ ಅಲ್ಲು ಅರ್ಜುನ್ ಅವರ ಸ್ಟಾರ್ ಡಂ ಹೆಚ್ಚಾಗಿದೆ. ಪುಷ್ಪ ಸಿನಿಮಾದ ಹಾಡುಗಳು ಹುಟ್ಟು ಹಾಕಿದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ […]

Continue Reading

ಅರೆ ಇದೇನಾಯ್ತು? ರಾಧಿಕಾ ಕುಮಾರಸ್ವಾಮಿ ಭರ್ಜರಿ ಡ್ಯಾನ್ಸ್ ಮಾಡಿ ಕಾಲು ಜಾರಿ ಬಿದ್ದೇ ಬಿಟ್ರು

ಸ್ಯಾಂಡಲ್ವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು ರಾಧಿಕಾ ಕುಮಾರಸ್ವಾಮಿ ಅವರು. ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಎರಡು ದಶಕಗಳು ಕಳೆದರೂ ಸಹಾ ಇಂದಿಗೂ ತನ್ನ ಅಂದ, ಗ್ಲಾಮರ್ ಹಾಗೂ ಹಾಟ್ ಲುಕ್ ಗೆ ಈ ನಟಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಅಂದಕ್ಕೆ ತಕ್ಕ ನಟನೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಹಾ ಪಡೆದಿದ್ದಾರೆ‌. ನಟಿ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡದಲ್ಲಿ ಮಾತ್ರವೇ ತೆಲುಗಿನಲ್ಲಿ ಸಹಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ‌. ಕನ್ನಡದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ದಮಯಂತಿ ಸಿನಿಮಾದಲ್ಲಿ. ದಮಯಂತಿ […]

Continue Reading

ನಟ ಅಜಿತ್ ಹೊಸ ಸಾಧನೆ! ಎಲ್ಲ ನಟರಿಂದ ಇದು ಆಗಲ್ಲ ಬಿಡಿ ಎಂದ ಅಭಿಮಾನಿಗಳು: ನಟ ಗೆದ್ದ ಪದಕಗಳೆಷ್ಟು ನೋಡಿ

ಸ್ಟಾರ್ ನಟರಲ್ಲಿ ಕೆಲವರು ಕೇವಲ ಸಿನಿಮಾ ಮಾತ್ರವೇ ಅಲ್ಲದೇ ಬೇರೆ ರಂಗಗಳಲ್ಲಿ ಕೂಡಾ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಆದರೆ ಇಂತಹ ನಟರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಎಂದರೆ ತಪ್ಪಾಗಲಾರದು. ಹೌದು ಕೇವಲ ಕೆಲವೇ ಕೆಲವು ನಟರು ಮಾತ್ರ ಸಿನಿಮಾದ ಹೊರತಾಗಿಯೂ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮೆರೆದು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ ಎನ್ನುವುದು ಸತ್ಯ. ಹೀಗೆ ಸಾಧನೆ ಮೆರೆದಿರುವ ಪ್ರತಿಭಾವಂತ ನಟರ ಸಾಲಿಗೆ ತಮಿಳಿನ ಸ್ಟಾರ್ ನಟ ಅಜಿತ್ ಅವರು ಸೇರುತ್ತಾರೆ. ಮಲ್ಟಿ ಟ್ಯಾಲೆಂಟೆಡ್ ಎನಿಸಿಕೊಂಡಿರುವ ಈ ನಟ […]

Continue Reading

ತಾಯಿಗಿದ್ದ ಒಳ್ಳೆ ಗುಣ ಮಗಳಿಗೆ ಏಕಿಲ್ಲ? ನಟಿ ಶ್ರೀದೇವಿ ಪುತ್ರಿ ಜಾನ್ವಿ ಮೇಲೆ ನೆಟ್ಟಿಗರು ಸಿಟ್ಟಾಗಿದ್ದು ಏಕೆ??

ಸ್ಟಾರ್ ನಟ ಅಥವಾ ನಟಿಯರ ಮಕ್ಕಳಿಗೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವುದು ಖಂಡಿತ ಕಷ್ಟವಾದ ಕೆಲಸವೇನಲ್ಲ. ಅದರಲ್ಲೂ ಸೂಪರ್ ಸ್ಟಾರ್ ಎನಿಸಿಕೊಂಡವರ ಮಕ್ಕಳಾದರೆ, ಸ್ಟಾರ್ ಗಳ ಅಭಿಮಾನಿಗಳು ಸ್ಟಾರ್ ಗಳ ಮಕ್ಕಳನ್ನು ಸಹಾ ಅಭಿಮಾನಿಸಿ, ಅವರನ್ನು ಸಹಾವಮ ಮೂರು ಮತ್ತೊಂದು ಸಿನಿಮಾ ಮಾಡುವ ವೇಳೆಗೆ ದೊಡ್ಡ ಸ್ಟಾರ್ ಗಳನ್ನಾಗಿ ಮಾಡಿ ಬಿಡುತ್ತಾರೆ. ಹೀಗೆ ತಂದೆ ತಾಯಿಯರ ಜನಪ್ರಿಯತೆಯ ಫಲ ಎನ್ನುವಂತೆ ಸ್ಟಾರ್ ಗಳಾಗುವ ಸ್ಟಾರ್ ಕಿಡ್ ಗಳು ಕೆಲವೊಮ್ಮೆ ತಮಗೆ ಸಿಕ್ಕ ಯಶಸ್ಸಿನ ಗತ್ತಿನಿಂದ ಗರ್ವ ಪಡುವುದು […]

Continue Reading

90ರ ದಶಕದಲ್ಲೇ ಕ್ಯಾಮರಾ ಮುಂದೆ ಟಾಪ್ ಲೆಸ್ ಆಗಿ ಸಂಚಲನ ಸೃಷ್ಟಿಸಿದ್ದ ನಟಿ: ಈಗ ಸನ್ಯಾಸಿನಿ!!

ಬಾಲಿವುಡ್ ಲೋಕದಲ್ಲಿ ಮಮತಾ ಕುಲಕರ್ಣಿ ಹೆಸರಿನ ನಟಿಯನ್ನು ಅಂದಿನ ಸಿನಿ ಪ್ರಿಯರು ಮರೆಯುವುದು ಅಸಾಧ್ಯವಾದ ಮಾತು. ಹೌದು, ಒಂದು ಕಾಲದಲ್ಲಿ ತನ್ನ ಹಾಟ್ ಲುಕ್‌ನಿಂದ ಇಡೀ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿ, ಪಡ್ಡೆಗಳ ಎದೆಯಲ್ಲಿ ಕಿಚ್ಚನ್ನು ಹೊತ್ತಿಸಿದ್ದ ನಟಿ ಇವರು. ತನ್ನ ವಿ ವಾ ದಾ ತ್ಮಕ ಜೀವನಕ್ಕಾಗಿ ಆಗಾಗ್ಗೆ ಸುದ್ದಿ ಮಾಡುವ ನಟಿ ಮಮತಾ ಕುಲಕರ್ಣಿ ಅವರು ತಮ್ಮ ಚಿತ್ರಗಳಿಂದ ಹಾಗೂ ಆ ಚಿತ್ರಗಳಲ್ಲಿ ತಮ್ಮ ಬೋಲ್ಡ್ ಅಂಡ್ ಹಾಟ್ ಲುಕ್ ನಿಂದಾಗಿಯೇ ಸಾಕಷ್ಟು ಸಂಚಲನವನ್ನು […]

Continue Reading

ಸ್ಟಾರ್ ನಿರೂಪಕಿಗೆ ಬಿಗ್ ಬಾಸ್ ಗಾಳ: ದೊಡ್ಡ ಸಂಭಾವನೆ ಆಫರ್, ಬಿಗ್ ಬಾಸ್ ಗೆ ಬರ್ತಾರಾ ಆ ನಿರೂಪಕಿ?

ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುವ ಎಲ್ಲಾ ಭಾಷೆಗಳಲ್ಲಿಯೂ ಸಹಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೇ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿ, ಒಂಬತ್ತನೇ ಸೀಸನ್ ಗೆ ಸಕಲ ಸಿದ್ಧತೆಗಳು ನಡೆದಿರುವುದು ಮಾತ್ರವೇ ಅಲ್ಲದೇ ಈ ಬಾರಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಸಹಾ ಓಟಿಟಿ ಯಲ್ಲಿ ಬಿಗ್ ಬಾಸ್ ಬರುತ್ತಿದ್ದು, ಈಗಾಗಲೇ ಪ್ರೋಮೋ ಮತ್ತು ಶೋ ಪ್ರಸಾರ ಆರಂಭಿಸುವ ದಿನಾಂಕವನ್ನು ಸಹಾ ಘೋಷಣೆ ಮಾಡಿದೆ ವಾಹಿನಿ. ಇನ್ನು ತೆಲುಗು ಭಾಷೆಯಲ್ಲಿ ಸಹಾ […]

Continue Reading

ಮದ್ವೆ ಮದ್ವೆ ಅಂತ ಅಣ್ಣ ತಂಗಿಯಾದ ನರೇಶ್, ಪವಿತ್ರಾ: ಈ ಟ್ವಿಸ್ಟ್ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ

ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಎರಡೂ ಕಡೆಗಳಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದ್ದ ಸುದ್ದಿ ಎಂದರೆ ಅದು ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ನಡುವಿನ ಸಂಬಂಧದ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಹತ್ತು ಹಲವು ವಿಚಾರಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿ, ವೀಡಿಯೋಗಳು ವೈರಲ್ ಆಗಿ ಏನೆಲ್ಲಾ ಆಗಿ ಹೋಯ್ತು ಎಂದು ಪ್ರತ್ಯಕ್ಷವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ವಿಷಯದ ಬಗ್ಗೆ ಆದ ಸುದ್ದಿಗಳನ್ನು ನೋಡಿ ಬಹುಶಃ ನರೇಶ್ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಅನುಮಾನ ಸಹಜವಾಗಿಯೇ […]

Continue Reading

ಪ್ರಾಬ್ಲಂ ಏನಿದೆ? ಎಂಜಾಯ್ ಮಾಡೋಣ ಬನ್ನಿ: ನಟಿ ವಿದ್ಯಾ ಬಾಲನ್ ಮಾತಿಗೆ ದಂಗಾಗಿ ಹೋದ ನೆಟ್ಟಿಗರು!!

ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ವಿಚಾರದ ಕುರಿತಾದ ಚರ್ಚೆಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಒಂದು ಕಡೆ ಈಗಾಗಲೇ ನಟನ ಈ ಫೋಟೋ ವಿಚಾರವಾಗಿ ಎನ್ ಜಿ ಓ ಒಂದು ನಟನ ವಿ ರು ದ್ಧ ದೂರನ್ನು ದಾಖಲು ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಇದನ್ನು ಟೀಕೆ ಮಾಡಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಕೆಲವು ಸೆಲೆಬ್ರಿಟಿಗಳು ರಣವೀರ್ ಪರವಾಗಿ ಮಾತನಾಡಿದ್ದಾರೆ. ಕೆಲವು ನಟರು ತಾವು ಬೆತ್ತಲೆ ಟ್ರೆಂಡ್ ಸೇರುತ್ತೇವೆ ಎಂದು ಬಟ್ಟೆ ಬಿಚ್ಚಲು ಮುಂದಾಗಿದ್ದಾರೆ. […]

Continue Reading

ನಾಗಚೈತನ್ಯ ರನ್ನು ಮರೆತಿಲ್ವಾ ಸಮಂತಾ!! ಇಬ್ಬರು ಜೊತೆಗಿದ್ದ ಮನೆಗೆ ಸಮಂತಾ ಕೊಟ್ಟ ಬೆಲೆ ಕಂಡು ಎಲ್ಲರೂ ಶಾಕ್

ಟಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣ ಸಿನಿಮಾ ರಂಗದ ಟಾಪ್ ಸ್ಟಾರ್ ನಟಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಗಳಾಗುತ್ತಲೇ ಇದ್ದಾರೆ. ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ಇಬ್ಬರೂ ಸಹಾ ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಚ್ಛೇದನ ಪಡೆದ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದರು. ಆದರೂ ಇವರ ಬಗ್ಗೆ ಸುದ್ದಿಗಳು ಮತ್ತು ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ. ಒಂದಲ್ಲಾ ಒಂದು ವಿಚಾರವಾಗಿ ಇವರು ಸುದ್ದಿಯಾಗುತ್ತಲೇ ಇರುತ್ತಾರೆ. ಸಮಂತಾ ಸಿನಿಮಾಗಳಲ್ಲಿ […]

Continue Reading

ಅಂತೂ ಆ ಘಳಿಗೆ ಬಂತು!! ತೆಲುಗು ಸಿನಿಮಾ ನಾಯಕಿಯಾಗಿ ನಿವೇದಿತಾ ಗೌಡ ಸಿನಿಮಾ ಎಂಟ್ರಿ

ಬಿಗ್ ಬಾಸ್ ಮೂಲಕ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟು, ಅಲ್ಲಿ ತನ್ನದೇ ಆದ ಸ್ಟೈಲ್ ನಿಂದ ಸದ್ದು ಮಾಡಿದ್ದ ನಿವೇದಿತಾ ಗೌಡ ಅವರು ಇತ್ತೀಚಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಗೆದ್ದು, ಸೌಂದರ್ಯ ಕಿರೀಟವನ್ನು ಧರಿಸಿದ ನಂತರ ಮತ್ತೊಮ್ಮೆ ಸಾಕಷ್ಟು ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಜನರ ಆಯ್ಕೆ ವಿಭಾಗದಲ್ಲಿ ಗೆದ್ದು ಸುಂದರಿಯ ಕಿರೀಟ ಧರಿಸಿ ಬೀಗಿದ್ದಾರೆ. ಅವರ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿರುವುದು ಇದರಿಂದ ತಿಳಿಯುತ್ತದೆ. ನಿವೇದಿತಾ ಗೌಡ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲವಾದರೂ […]

Continue Reading