ಇಂದಿನ ಸ್ಟಾರ್ ನಟಿಯರಿಗೇನೂ ಕಮ್ಮಿ ಇಲ್ಲ ನಟಿ ರಮ್ಯಕೃಷ್ಣ ಸಂಭಾವನೆ: ಎಷ್ಟು ಸಂಭಾವನೆ ಪಡೀತಾರೆ ಗೊತ್ತಾ?
ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಎವರ್ ಗ್ರೀನ್ ನಟಿ ಎನಿಸಿಕೊಂಡಿದ್ದಾರೆ ರಮ್ಯ ಕೃಷ್ಣ. ಈ ನಟಿ ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾ ಮಾತ್ರವೇ ಅಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಸಹಾ ನಟಿಸಿ ಸೈ ಎನಿಸಿಕೊಂಡವರು. ನಟಿ ರಮ್ಯಕೃಷ್ಣ ದಕ್ಷಿಣದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡ…