ಪುನರುಜ್ಜೀವನದ ಆಧ್ಯಾತ್ಮಿಕ ಪಯಣ: ವಾರಣಾಸಿಯ ಬಗ್ಗೆ ಬ್ಯಾಸ್ಕೆಟ್ ಬಾಲ್ ಸ್ಟಾರ್ ಮಾತುಗಳು!!
ಬ್ಯಾಸ್ಕೆಟ್ ಬಾಲ್ ನ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಡ್ವಿಟ್ ಹೊವಾರ್ಡ್ ಅವರು ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ ನಂತರ, ಈ ಪವಿತ್ರ ನಗರದಲ್ಲಿ ತಂದಿರುವ ಸುಧಾರಣೆಗಳನ್ನು ಕಂಡು, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಶೇರ್ ಮಾಡಿದ ಪೋಸ್ಟ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಡ್ವಿಟ್ ಅವರ ಪೋಸ್ಟ್ ನೋಡಿ ಖುಷಿಗೊಂಡಿದ್ದಾರೆ. ಅವರ ಪೋಸ್ಟ್ ಗೆ ತಮ್ಮ ಕಡೆಯಿಂದ ಮೆಚ್ಚುಗೆಗಳನ್ನು ಸಹಾ ನೀಡುತ್ತಿದ್ದಾರೆ. […]
Continue Reading