ತಾನು RRR ಸಿನಿಮಾ ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಆಲಿಯಾ ಭಟ್!!

ತ್ರಿಬಲ್ ಆರ್ ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಯಶಸ್ಸು, ಸಿನಿಮಾದ ಗಳಿಕೆಯ ಬಗ್ಗೆ ಒಂದೆಡೆ ಸುದ್ದಿಯಾಗುವಾಗಲೇ, ಇನ್ನೊಂದು ಕಡೆ ಈ ಸಿನಿಮಾ ವಿಚಾರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅಸಮಾಧಾನಗೊಂಡಿರುವ ಹಾಗೂ ರಾಜಮೌಳಿ ಅವರ ಬಗ್ಗೆ ಆಲಿಯಾ ಭಟ್ ಸಿ ಟ್ಟಾ ಗಿದ್ದಾರೆ ಎನ್ನುವ ಸುದ್ದಿಯೊಂದು ನಿನ್ನೆ, ಮೊನ್ನೆಯಿಂದ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಆಲಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಆರ್ ಆರ್ ಆರ್ ಸಿನಿಮಾದ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದನ್ನು ಕಂಡು ಇಂತಹ ಅನುಮಾನಗಳು ಸಹಜವಾಗಿಯೇ […]

Continue Reading

ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕೂಡಾ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದ ನಟ ಚೇತನ್

ನಟ/ ಸಾಮಾಜಿಕ ಹೋ ರಾ ಟ ಗಾರ ಎಂದೂ ಗುರುತಿಸಿಕೊಂಡ ಚೇತನ್ ಅವರು ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ಸಂಚಲನ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದಾರೆ. ಪ್ರಸ್ತುತ ನಟ ಚೇತನ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಟಿಪ್ಪು ವಿನ ವಿಚಾರದ ಕುರಿತಾಗಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಮಾಡಿರುವ ಪೋಸ್ಟ್ ಈಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಶಾಲಾ ಪಠ್ಯ ಪುಸ್ತಕದಲ್ಲಿ ಮೈಸೂರು ಹುಲಿ ಎಂದು ಖ್ಯಾತನಾಗಿರುವ ಟಿಪ್ಪು […]

Continue Reading

ನನ್ನ ಹತ್ರ ಡೇಂಜರಸ್ ಹೆಂಗಸರಿದ್ದಾರೆ: ರಾಜಮೌಳಿಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಂಟ್ರವರ್ಸಿ ಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿರ್ದೇಶಕ ಎಂದರೆ ಅದು ರಾಮ್ ಗೋಪಾಲ್ ವರ್ಮಾ ಮಾತ್ರವೇ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ ಆರ್ ಜಿ ವಿ. ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕುವ ಪೋಸ್ಟ್ ಗಳು ಒಮ್ಮೆ ವಿವಾದಗಳನ್ನು ಸೃಷ್ಟಿ ಮಾಡಿದರೆ, ಇನ್ನೂ ಕೆಲವೊಮ್ಮೆ ಚರ್ಚೆಯ ವಿಷಯಗಳಾಗಿ ಬದಲಾಗುತ್ತದೆ. ಆರ್ ಜಿ ವಿ ಮಾಡುವ ಟ್ವೀಟ್ ಗಳು ಅನೇಕ ಸಂದರ್ಭಗಳಲ್ಲಿ ಅಪಹಾಸ್ಯಕ್ಕೆ ಸಹಾ ಗುರಿಯಾಗುತ್ತದೆ. ಪ್ರಸ್ತುತ ರಾಮ್ ಗೋಪಾಲ್ ವರ್ಮಾ […]

Continue Reading

ಹಾಟ್ನೆಸ್ ನಲ್ಲಿ ಅಕ್ಕನಿಗೇ ಸ್ಪರ್ಧೆ ನೀಡುವತ್ತ ತಂಗಿ: ಉರ್ಫಿ ಜಾವೇದ್ ಸಹೋದರಿಯ ಬೋಲ್ಡ್ ಫೋಟೋಗೆ ಪಡ್ಡೆಗಳು ಫಿದಾ

ಬಿಗ್ ಬಾಸ್ ಓಟಿಟಿ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ಉರ್ಫಿ ಜಾವೇದ್ ಸದ್ಯಕ್ಕಂತೂ ಸೋಷಿಯಲ್ ಮೀಡಿಯಾಗಳ ಸಂಚಲನ ಆಗಿದ್ದಾರೆ ಎಂದರೆ ಅದು ಸುಳ್ಳಲ್ಲ. ಉರ್ಫಿ ತಾನು ಯಾವುದೇ ಸಿನಿಮಾ, ಸೀರಿಯಲ್, ವೆಬ್ ಸಿರೀಸ್ ಅಥವಾ ಇನ್ನಾವುದೇ ಜಾಹಿರಾತುಗಳಿಂದ ಸದ್ದು ಸುದ್ದಿಯಾಗಿಲ್ಲ. ಬದಲಾಗಿ ತಾನು ಧರಿಸುವ ಹೊಸ ರೀತಿಯ, ವಿಭಿನ್ನವಾದ ಹಾಗೂ ಬೋಲ್ಡ್ ಡ್ರೆಸ್ ಗಳಿಂದಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಉರ್ಫಿ ಹೊಸ ಡ್ರೆಸ್ ತೊಟ್ಟು ಬಂದರೆ ಮುಗಿಯಿತು, ಅವು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆಗುವುದು ಮಾತ್ರವೇ ಅಲ್ಲದೇ […]

Continue Reading

ತೆಲುಗು ಕಿರುತೆರೆಗೆ ಹಾರಿದ ಕನ್ನಡದ ಕಮಲಿ: ಇನ್ಮುಂದೆ ಎರಡೂ ಪಾತ್ರಗಳನ್ನು ನಿಭಾಯಿಸ್ತಾರಾ ಅಮೂಲ್ಯ ಗೌಡ ??

ಕನ್ನಡ ಭಾಷೆಯಿಂದ ನೆರೆಯ ತೆಲುಗು ಭಾಷೆಯ ಕಿರುತೆರೆಗೆ ಹೋಗುತ್ತಿರುವ ಕನ್ನಡ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಪ್ರಸಾರ ಕಾಣುತ್ತಿರುವ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರಗಳನ್ನು ಕನ್ನಡದ ಕಲಾವಿದರೇ ಪೋಷಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ-ನಟಿಯರು ಕೂಡಾ ತೆಲುಗಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಅವರ ಪಾತ್ರಗಳಿಗೆ ಬೇರೆ ಕಲಾವಿದರು ಎಂಟ್ರಿ ನೀಡುತ್ತಿದ್ದಾರೆ. ಹೀಗೆ ತೆಲುಗಿನ ಕಡೆಗೆ ಮುಖ ಮಾಡುತ್ತಿರುವವರಲ್ಲಿ ಇದೀಗ ಕನ್ನಡದ ಜನಪ್ರಿಯ […]

Continue Reading

ಕೆಜಿಎಫ್-2 ಗಾಗಿ ರಾಖಿ ಭಾಯ್ ಪಡೆದ ಸಂಭಾವನೆ ಎಷ್ಟು?? ಇಲ್ಲಿದೆ ಉತ್ತರ

ಸದ್ಯ ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳ ಚಿತ್ರರಂಗ ಹಾಗೂ ಚಿತ್ರ ರಸಿಕರು ಕೆಜಿಎಫ್-2 ಸಿನಿಮಾದ ಬಿಡುಗಡೆಗಾಗಿ ಕಾದು ನೋಡುತ್ತಿದ್ದಾರೆ. ಭಾನುವಾರವಷ್ಟೇ ಬಿಡುಗಡೆ ಕಂಡಿರುವ ಸಿನಿಮಾದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿ, ಅಬ್ಬರಿಸುತ್ತಿದೆ.‌ ಇನ್ನು ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ ಹಾಗೂ ಅಭಿಮಾನಿಗಳು ಸಿನಿಮಾ ಬಿಡುಗಡೆಯ ಕಡೆಗೆ ತಮ್ಮ ನೋಟವನ್ನು ನೆಟ್ಟಿದ್ದಾರೆ.‌ ಕೆಜಿಎಫ್ ಮೊದಲ ಭಾಗವೇ ದೊಡ್ಡ ಅಬ್ಬರ ಎಬ್ಬಿಸಿದ್ದ ಕಾರಣ ಸಹಜವಾಗಿಯೇ ಈ ಸಿನಿಮಾದಲ್ಲಿನ ಕಲಾವಿದರು ಪಡೆದಿರುವ ಸಂಭಾವನೆ ಬಗ್ಗೆ ಸಹಾ ಜನರ ಗಮನ […]

Continue Reading

ಬಂದ ವೇಗದಲ್ಲೇ ಮುಗಿದ ಗೋಲ್ಡನ್ ಗ್ಯಾಂಗ್: ಜನಪ್ರಿಯ ಶೋ ಮುಕ್ತಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮಾತ್ರವೇ ಅಲ್ಲದೇ ಹಲವು ರಿಯಾಲಿಟಿ ಶೋ ಗಳು, ಸೆಲೆಬ್ರಿಟಿ ಟಾಕ್ ಶೋ ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಟಾಕ್ ಶೋ ಇತ್ತೀಚಿಗೆಷ್ಟೇ ಪ್ರಾರಂಭವಾಗಿದ್ದ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ. ಒಂದು ಹೊಸ ಕಾನ್ಸೆಪ್ಟ್ ನೊಡನೆ, ಸ್ಯಾಂಡಲ್ವುಡ್ ನ‌ ಜನಪ್ರಿಯ ನಟನ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬರಲಿದೆ ಎಂದು ಗೋಲ್ಡನ್ ಗ್ಯಾಂಗ್ ಶೋ ನ ಪ್ರೋಮೋಗಳು ಬಿಡುಗಡೆ ಆದಾಗಲೇ, ಜನರು ಪ್ರೋಮೋ […]

Continue Reading

ದಕ್ಷಿಣ ಸಿನಿಮಾ ಅಬ್ಬರಕ್ಕೆ ಬಾಲಿವುಡ್ ಮಂಕಾಯ್ತಾ? ನಾವು ಇಂತಹ ಸಿನಿಮಾ ಮಾಡಬೇಕು: ಸಲ್ಮಾನ್ ಖಾನ್

ಕೆಜಿಎಫ್, ಬಾಹುಬಲಿ, ತ್ರಿಬಲ್ ಈ ಎಲ್ಲಾ ಸಿನಿಮಾಗಳು ಒಂದಾದ ನಂತರ ಮತ್ತೊಂದು ದೊಡ್ಡ ಯಶಸ್ಸನ್ನು ಪಡೆಯುವ ಮೂಲಕ ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ ಎನ್ನುವ ಪೂರ್ವಾಗ್ರಹಕ್ಕೆ ಒಂದು ಪೂರ್ಣ ವಿರಾಮವನ್ನು ಹಾಕಿ, ಸಿನಿಮಾ ಜಗತ್ತು ದಕ್ಷಿಣದ ಸಿನಿಮಾ ರಂಗದ ಕಡೆಗೆ ನೋಡುವಂತಹ ಅದ್ಭುತ ಸಿನಿಮಾಗಳು ನಮ್ಮ ದಕ್ಷಿಣ ಸಿನಿಮಾ ರಂಗದಲ್ಲಿ ನಿರ್ಮಾಣವಾಗುತ್ತಿದೆ.‌ ಹಿಂದಿ ಸಿನಿಮಾಗಳು ಸದ್ದು ಮಾಡುವ ಕಡೆಗಳಲ್ಲೂ ದಕ್ಷಿಣದ ಸಿನಿಮಾಗಳು ಅಬ್ಬರಿಸುತ್ತಿರುವುದು ದಕ್ಷಿಣ ಸಿನಿಮಾ ರಂಗದ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದೆ. ಈಗ ದಕ್ಷಿಣದಲ್ಲಿ […]

Continue Reading

RRR ಸಿನಿಮಾ ಬಗ್ಗೆ ಸಿಡಿದ ಆಲಿಯಾ ಭಟ್ ಆಕ್ರೋಶ? ಎಲ್ಲಾ ಫೋಟೋ ಡಿಲೀಟ್ ಮಾಡಿದ ನಟಿಯ ಕೋಪಕ್ಕೆ ಕಾರಣವೇನು?

ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ, ಮಲ್ಟಿಸ್ಟಾರರ್ ಸಿನಿಮಾ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ, ತ್ರಿಬಲ್ ಆರ್ ಸಿನಿಮಾ ಮಾರ್ಚ್ 25ರಂದು ತೆರೆಗೆ ಬಂದು, ಜನರ ಅಪಾರವಾದ ಆದರಣೆ ಯನ್ನು ಪಡೆದುಕೊಳ್ಳುತ್ತಿದೆ. ಸಿನಿಮಾ ಯಶಸ್ಸಿನ ನಾಗಲೋಟ ವನ್ನು ಮುಂದುವರೆಸಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 223 ಕೋಟಿ ಹಣವನ್ನು ಗಳಿಸಿ, ಮೂರು ದಿನಗಳ ವೇಳೆಯಲ್ಲಿಯೇ ಐನೂರು ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡು, ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕ […]

Continue Reading

ರಶ್ಮಿಕಾ ಎನರ್ಜಿಗೆ ನೆಟ್ಟಿಗರು ಫಿದಾ: ಹೊಸ ವೀಡಿಯೋ ನೋಡಿ ವಾವ್ ಎಂದ ಅಭಿಮಾನಿಗಳು!!

ಬಹುಭಾಷಾ ನಟಿಯಾಗಿ, ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಈಗ ಕೇವಲ ಬಹುಭಾಷಾ ನಟಿ ಮಾತ್ರವೇ ಅಲ್ಲದೇ ಬಹುಬೇಡಿಕೆಯ ನಟಿ ಕೂಡ ಆಗಿದ್ದು, ರಶ್ಮಿಕಾ ಮಂದಣ್ಣ ಎಲ್ಲಿ ಇದ್ದರೆ ಅಲ್ಲಿ ಖಂಡಿತ ಸುದ್ದಿ ಎನ್ನುವಂತೆ ಅವರ ತಾರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಶ್ಮಿಕಾ ಸಿನಿಮಾ ವಿಷಯಗಳಿಗೆ ಮಾತ್ರವೇ ಅಲ್ಲದೆ ಅವರ ವೈಯಕ್ತಿಕ ಜೀವನದ ಕುರಿತಾಗಿಯೂ […]

Continue Reading