ಅಂದು ಜನರ ಟೀಕೆಗೆ ಗುರಿಯಾದ ನಟಿಗೆ ಈಗ ಹರಿದು ಬರುತ್ತಿದೆ ಅಪಾರ ಮೆಚ್ಚುಗೆ: ಜನರ ಅಭಿಪ್ರಾಯ ಬದಲಾಗಿದ್ದು ಹೇಗೆ??
ಬಿಗ್ ಬಾಸ್ ವಿನ್ನರ್, ಜನಪ್ರಿಯ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ ಮುಗಿದ ಕೂಡಲೇ ಹಿಂದಿ ಕಿರುತೆರೆಯ ಬಹು ಜನಪ್ರಿಯ ಧಾರಾವಾಹಿ ನಾಗಿನ್ ( ನಾಗಿಣಿ ) ನ ಆರನೇ ಸೀಸನ್ ನ ನಾಯಕಿಯಾಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿದೆ. ನಿರ್ಮಾಪಕಿ ಏಕ್ತಾ ಕಪೂರ್ ಅವರ ನಿರ್ಮಾಣದ ನಾಗಿನ್ ಸೀರಿಯಲ್ ಗಳ ಪ್ರತಿ ಸೀಸನ್ ಸಹಾ ನಾಗಿಣಿ ಪಾತ್ರಧಾರಿ ನಟಿಯ ಮೂಲಕವೇ ದೊಡ್ಡ ಸದ್ದನ್ನು ಮಾಡುತ್ತದೆ. ಆದರೆ ಈ ಬಾರಿ ಧಾರಾವಾಹಿಯ ನಾಯಕಿ […]
Continue Reading