ಈ ವಾರ ನಿಮ್ಮ ಮೆಚ್ಚಿನ ರಿಯಾಲಿಟಿ ಶೋ ನಂಬರ್ ಒನ್ ಸ್ಥಾನಕ್ಕೆ ಬಂದಿದ್ಯಾ? ಇಲ್ಲಿದೆ ಮಾಹಿತಿ

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮನರಂಜನೆಯ ಬಹು ದೊಡ್ಡ ಮೂಲಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು, ಯಶಸ್ಸಿನ ನಾಗಾಲೋಟದಲ್ಲಿ ಹಲವು ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೆ, ಇನ್ನೂ ಕೆಲವು ಸೀರಿಯಲ್ ಗಳು ಅಲ್ಲಿ ಸ್ಥಾನವನ್ನು ಪಡೆಯಲು ತಮ್ಮದೇ ಆದ ಪ್ರಯತ್ನವನ್ನು ಮಾಡುತ್ತವೆ. ಒಂದು ಕಡೆ ಧಾರಾವಾಹಿಗಳದ್ದು ಕಾರುಬಾರಾದರೆ ಮತ್ತೊಂದು ಕಡೆ ರಿಯಾಲಿಟಿ ಶೋ ಗಳು ಸಹಾ ಮಿಂಚುತ್ತವೆ. ಹಾಗಾದ್ರೆ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿರುವ ರಿಯಾಲಿಟಿ ಶೋ ಗಳಲ್ಲಿ ಯಾವುದು […]

Continue Reading

ಮತ್ತೊಮ್ಮೆ ಮಹಿಳಾ ಸ್ಪರ್ಧಿಯ ಕೈ ಸೇರಿದ ಬಿಗ್ ಬಾಸ್ ಟ್ರೋಫಿ: ಜನರ ನಿರೀಕ್ಷೆಗಳನ್ನು ಮೀರಿ ಗೆದ್ದ ಸ್ಪರ್ಧಿ!!

ಹಿಂದಿ ಬಿಗ್ ಬಾಸ್ ಸೀಸನ್ 15 ಭರ್ಜರಿಯಾಗಿ ಮುಗಿದಿದೆ. ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿತ್ತು. ವಿಶೇಷವೆಂದರೆ ಈ ಬಾರಿ ಗ್ರಾಂಡ್ ಫಿನಾಲೆಗೆ ಹಿಂದಿನ ಕೆಲವು ಸೀಸನ್ ಗಳ ವಿಜೇತರನ್ನು ಅತಿಥಿಗಳನ್ನಾಗಿ ಆಹ್ವಾನ ನೀಡಲಾಗಿತ್ತು. ಇನ್ನು ಈ ಬಾರಿ ಮತ್ತೊಮ್ಮೆ ಹಿಂದಿ ಬಿಗ್ ಬಾಸ್ ನ ಟ್ರೋಫಿ ಮಹಿಳಾ ಸ್ಪರ್ಧಿಯೊಬ್ಬರಿಗೆ ಒಲಿದಿದೆ. ವಿಶೇಷ ಏನೆಂದರೆ ಈ ಸ್ಪರ್ಧಿ ಕಲರ್ಸ್ ವಾಹಿನಿಯ ಮುಖವೇ ಆಗಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಹದಿನೈದರ ವಿನ್ನರ್ ಆಗಿ ಕಿರುತೆರೆಯ […]

Continue Reading

42ರ ಮಹಿಳೆಯನ್ನು 28ರ ಯುವತಿ ಆಂಟಿ ಅಂದ್ರೆ ತಪ್ಪಾ? ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಚರ್ಚೆ, ಕಣ್ಣೀರು

ಹಿಂದಿಯ ಬಹು ಚರ್ಚಿತ , ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತನ್ನ 15ನೇ ಸೀಸನ್ನು ಕೊನೆಯ ಹಂತವನ್ನು ಬಂದು ತಲುಪಿದೆ. ಇಂದು ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ಈಗಾಗಲೇ ಫಿನಾಲೆ ಪ್ರೋಮೋಗಳು ಎಲ್ಲರ ಗಮನವನ್ನೂ ಸೆಳೆದಿದೆ. ಹಿಂದಿ ಬಿಗ್ ಬಾಸ್ ಪ್ರತಿ ಸೀಸನ್ ನಲ್ಲಿ ಕೂಡಾ ಒಂದಷ್ಟು ಗ ಲಾ ಟೆ ಗಳು ಹಾಗೂ ವಿವಾದಗಳಿಂದ ಸಾಕಷ್ಟು ಸದ್ದು ಸುದ್ದಿಯಾಗುತ್ತದೆ ಈ ಬಾರಿ ಟಿ ಆರ್ ಪಿ ಯ […]

Continue Reading

ಯುವನಟಿಯೊಂದಿಗೆ ಹೃತಿಕ್ ಪ್ರೇಮ??ಯುವ ನಟಿಯ ಕೈ ಕೈ ಹಿಡಿದು ಕಂಡ ಹೃತಿಕ್!! ಯಾರು ಈಕೆ ಎಂದು ನೆಟ್ಟಿಗರ ಆಸಕ್ತಿ

ಬಾಲಿವುಡ್ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾದಲ್ಲಿ ಸುಂದರಾಂಗ, ವಿಶ್ವದ ಸುಂದರ ಪುರುಷರಲ್ಲಿ ಸ್ಥಾನವನ್ನು ಪಡೆದಿರುವ ನಟ ಹೃತಿಕ್ ರೋಷನ್ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಸಿನಿಮಾ ಚಟುವಟಿಕೆಗಳನ್ನು ಮಾಡುತ್ತಿಲ್ಲವಾದರೂ ಸಹಾ ಅವರ ಬಗ್ಗೆ ಆಗಾಗ ಸುದ್ದಿಗಳಾಗುತ್ತಲೇ ಇರುತ್ತವೆ.‌ ಇನ್ನು ನಟ ಹೃತಿಕ್ ರೋಶನ್ ಹೆಸರು ಬಾಲಿವುಡ್ ನ ಕೆಲವು ನಟಿಯರ ಜೊತೆ ತಳಕು ಹಾಕಿಕೊಂಡ ವಿಷಯಗಳು ಈಗಾಗಲೇ ಹಲವು ಬಾರಿ ಚರ್ಚೆಗೆ ಒಳಗಾಗಿದ್ದವು. ಹೃತಿಕ್ ಹಾಗೂ ಸೂಸನ್ ವಿಚ್ಛೇದನ ಕೂಡಾ ದೊಡ್ಡ ಸುದ್ದಿಯಾಗಿತ್ತು. ಈ ಹಿಂದೆ ನಟ ಹೃತಿಕ್ […]

Continue Reading

ಮೊಟ್ಟೆ‌ ಒಡೆಯುವ ಇಂತಹ ತಂತ್ರ ನೀವು ನೋಡಿರೋಕೆ ಸಾಧ್ಯ ಇಲ್ಲ: ಪ್ರತಿಯೊಬ್ಬರಿಗೂ ಆಗ್ತಿದೆ ಅಚ್ಚರಿ!!

ಕೆಲಸ ಯಾವುದೇ ಆಗಿರಲಿ ಅದನ್ನು ಮಾಡಲು ಕೆಲಸದಲ್ಲಿ ಪರಿಣಿತಿ ಪಡೆದಿರುವವರು ಕೆಲವೊಂದು ತಂತ್ರಗಳನ್ನು ಬಳಸಿಕೊಳ್ಳುತ್ತಾರೆ. ಈ ತಂತ್ರಗಳ ಬಳಕೆಯಿಂದ ಮಾಡುವ ಕೆಲಸ ಸುಲಭವಾಗುತ್ತದೆ. ಅಲ್ಲದೇ ಅದರಿಂದ ಸಮಯ ಹಾಗೂ ಶ್ರಮದ ಉಳಿತಾಯವೂ ಆಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳಿಗೂ ಕೂಡಾ ಅದಕ್ಕೆ ಅನ್ವಯವಾಗುವಂತಹ ಹೊಸ ಹೊಸ ಯಂತ್ರಗಳು ಬಂದಿವೆ. ಈ ಯಂತ್ರಗಳ ಬಳಕೆಯಿಂದ ಜನರು ಬಹಳ ಸುಲಭವಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಶ್ರಮ ಮತ್ತು ಸಮಯ ಉಳಿತಾಯ ಆಗುತ್ತಿದ್ದರೂ ಇನ್ನೊಂದು ಕಡೆ ಕೆಲವರು […]

Continue Reading

ಅವಮಾನಕ್ಕೀಡಾಗಿದ್ದ ರೈತನ ವಿಚಾರದಲ್ಲಿ ಹೊಸ ಟ್ವಿಸ್ಟ್: ಶುಭ ಕೋರಿದ ಆನಂದ್ ಮಹೀಂದ್ರಾ

ಕೆಲವು ದಿನಗಳ ಹಿಂದೆಯಷ್ಟೇ ಕಾರು ಖರೀದಿಗೆಂದು ಮಹೀಂದ್ರಾ ಶೋ ರೂಂ ಒಂದಕ್ಕೆ ಹೋಗಿದ್ದಾಗ ಅ ವ ಮಾ ನ ಕ್ಕೀಡಾದ ತುಮಕೂರಿನ ರೈತನೋರ್ವನ ವಿಚಾರವು ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿ ಸಂಚಲನವನ್ನು ಹುಟ್ಟಿಸಿತು. ಈ ಸುದ್ದಿ ಯಾವ ಮಟ್ಟಕ್ಕೆ ಸದ್ದು ಮಾಡಿತ್ತು ಅಂದರೆ ಕಡೆಗೆ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರೇ ಸ್ವತಃ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು, ಇಂತಹ ಘಟನೆ ನಡೆದಿದ್ದು ಸರಿಯಲ್ಲ […]

Continue Reading

ಕೋಟಿಗಳಿಗೆ ಬೆಲೇನೇ ಇಲ್ವಾ?? ಸ್ಟಾರ್ ನಟರು ಏರಿಸಿಕೊಳ್ತಿದ್ದಾರೆ ತಮ್ಮ ಸಂಭಾವನೆ, ಈ ನಟನ ಸಂಭಾವನೆ ಖಂಡಿತ ಶಾಕಿಂಗ್!!

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ನಟರ ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಂತಹ ನಟರಲ್ಲಿ ತಮಿಳು ಸಿನಿಮಾ ರಂಗದ ಜನಪ್ರಿಯ ಹಾಗೂ ಸ್ಟಾರ್ ನಟ ಎನಿಸಿಕೊಂಡಿರುವ ವಿಜಯ್ ಕೂಡಾ ಇದ್ದಾರೆ. ನಟ ವಿಜಯ್ ತಮಿಳು ಸಿನಿಮಾ ರಂಗದಲ್ಲಿ ಎಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಸ್ಟಾರ್ ಗಿರಿ ಪಡೆದಿದ್ದಾರೆ ಎನ್ನುವುದಕ್ಕೆ ಅವರ ಸಿನಿಮಾಗಳು ಪಡೆದುಕೊಳ್ಳುವ ಯಶಸ್ಸು,‌ ಅಭಿಮಾನಿಗಳು ಸಿನಿಮಾವನ್ನು ಸಂಭ್ರಮಿಸುವ ಪರಿ ಸಾಕ್ಷಿಯಾಗಿದೆ ಎಂದು ಹೇಳಬಹುದು. ನಟ ವಿಜಯ್ ಅವರ ಹೊಸ ಸಿನಿಮಾವೊಂದು […]

Continue Reading

ಈ ವಿಷಯದಲ್ಲಿ ಕನ್ನಡ ಚಿತ್ರರಂಗವನ್ನು ಕೇಂದ್ರ ಸರ್ಕಾರ ಪದೇ ಪದೇ ಕಡೆಗಣಿಸುತ್ತಿರುವುದು ಎಷ್ಟು ಸರಿ??

ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಕೇಂದ್ರ ಸರ್ಕಾರವು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಬಾರಿ ಕೇಂದ್ರ ಸರ್ಕಾರವು 4 ಪದ್ಮವಿಭೂಷಣ, 17 ಪದ್ಮಭೂಷಣ ಹಾಗೂ 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಣೆ ಮಾಡಿದ ನಂತರ ಮಾಧ್ಯಮಗಳ ಮೂಲಕ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಸಾಧಕರ ಪರಿಚಯ ಎಲ್ಲರಿಗೂ ಆಗಿದೆ. ಈ ಬಾರಿ ಪದ್ಮ ಪ್ರಶಸ್ತಿಗಳಲ್ಲಿ […]

Continue Reading

ಆತ್ಮವಿಶ್ವಾಸ ಹೆಚ್ಚುತ್ತೆ ಅಂತ ಸೇನೆ ಉದ್ಯೋಗ ಬಿಟ್ಟು, ಆ ರೀತಿಯ (ವಯಸ್ಕರ) ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಮಹಿಳೆ!!

ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ, ಸಿನಿಮಾಗಳಲ್ಲಿನ ಅವಕಾಶಕ್ಕಾಗಿ ಅನೇಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ, ಅವಕಾಶಗಳನ್ನು ಅರಸಿ ಆಡಿಷನ್ ಗಳೆಂದು ನೂರಾರು ಕಡೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ.‌ ಸಿನಿಮಾ ಅವಕಾಶಕ್ಕಾಗಿ ಕೈಯಲ್ಲಿ ಇರುವ ಕೆಲಸವನ್ನು ಬಿಟ್ಟು ಅಲೆಯುತ್ತಾರೆ. ಕೆಲವರಿಗೆ ಇದರಲ್ಲಿ ಯಶಸ್ಸು ಸಿಕ್ಕಿ ದೊಡ್ಡ ಸ್ಟಾರ್ ಗಳಾಗಿ ಬಿಡುತ್ತಾರೆ. ಇನ್ನೂ ಕೆಲವರು ಸಿನಿಮಾ ರಂಗದಲ್ಲಿ ಅವಕಾಶಗಳು ಸಿಗದೇ ಹತಾಶರಾಗಿ ಬಿಡುತ್ತಾರೆ. ಆದರೆ ನಾವಿಂದು ಹೇಳಲು ಹೊರಟಿರುವುದು ಒಂದು ವಿಭಿನ್ನ ವಿಚಾರ‌. ಹೌದು, ನಾವು ಇಂದು […]

Continue Reading

ಪ್ರತಿ ಬಾರಿ ಕರೆಸಿ ನನ್ನನ್ನು ಬಳಸಿಕೊಳ್ತಾರೆ: ನಾನು ಟಿಶ್ಯೂ ಪೇಪರ್ ಅಲ್ಲ, ರಾಖೀ ಸಾವಂತ್ ಕಣ್ಣೀರು

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಬಿಗ್ ಬಾಸ್ ನದ್ದು. ಪ್ರತಿ ಸೀಸನ್ ಕೂಡಾ ಅನೇಕ ವಿ ವಾ ದಗಳು, ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆಯುವ ಗಲಾಟೆಗಳು, ಮಾತಿನ ಚ ಕ ಮಕಿ ಹಾಗೂ ಕೆಲವೊಮ್ಮೆ ಹೊ ಡೆ ದಾ ಟಗಳು ಕೂಡಾ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗುತ್ತವೆ. ಪ್ರತಿ ಸೀಸನ್ ನಲ್ಲೂ ಯಶಸ್ಸನ್ನು ಪಡೆಯುತ್ತಾ ಬರೋಬ್ಬರಿ ಹದಿನೈದು ಸೀಸನ್ ಗಳ ಯಾತ್ರೆ ಮುಗಿಸಿ, ಇದೀಗ ಹದಿನೈದನೇ ಸೀಸನ್ ನಾಳೆಗೆ ಕೊನೆಯಾಗಲಿದೆ. ಇನ್ನು […]

Continue Reading