ಆ ದಿನ ರಾತ್ರಿ ನಾನು ಕುಡಿದಿದ್ದು ನೀವು ನೋಡಿದ್ರಾ?? ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಗರಂ

ಬಿಗ್ ಬಾಸ್ ಸೀಸನ್ ಎಂಟರ ಮೂಲಕ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ದಿವ್ಯ ಸುರೇಶ್ ಅವರು ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ನೈಟ್ ಕರ್ಫ್ಯೂ ಜಾರಿಯಾದ ಮೊದಲ ದಿನ ರಾತ್ರಿಯೇ ದಿವ್ಯ ಅವರು ಪಬ್ ಒಂದರ ಮುಂದೆ ರಂಪಾಟ ನಡೆಸಿದ್ದಾರೆನ್ನುವ ವಿಷಯ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರವಾಗಿ ದಿವ್ಯ ಸುರೇಶ್ ಒಂದು ಮಾದ್ಯಮದ ಮುಂದೆ ಮಾತನಾಡಿದ್ದು, ಈ ವೇಳೆ ಅವರು ತನ್ನ ಕುರಿತಾಗಿ ಬಂದ ಸುದ್ದಿಗಳ ವಿಚಾರವಾಗಿ ಆ ಕ್ರೋ ಶ ವನ್ನು ಹೊರ ಹಾಕಿದ್ದಾರೆ. ತನ್ನ ಬಗ್ಗೆ […]

Continue Reading

ನೋರಾಗೆ ಕೊರೊನಾ, ತೀವ್ರ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದ ನಟಿ ನೀಡಿದ್ದಾರೆ ಎಲ್ಲರಿಗೂ ಎಚ್ಚರಿಕೆ

ಕೊರೊನಾ ಸೋಂಕಿನ ಭೀ ತಿ ಕಡಿಮೆಯಾಗುತ್ತಿದ್ದ ಹಾಗೆ, ಜನ ಜೀವನ ತನ್ನ ಹಳಿಯನ್ನು ಹಿಡಿದು, ಬಡ, ಮದ್ಯಮ ವರ್ಗದವರು ನಿಟ್ಟುಸಿರು ಬಿಡುವಂತಾಗುವಾಗಲೇ ಇದೀಗ ಓಮಿಕ್ರಾನ್ ವೈರಸ್ ಭೀತಿ ಎಲ್ಲೆಡೆ ಕಾಡಲು ಆರಂಭಿಸಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕೂಡಾ ಓಮಿಕ್ರಾನ್ ಬಗ್ಗೆ ಆ ತಂ ಕ ವ್ಯಕ್ತಪಡಿಸುತ್ತಾ, ಇದು ಕೊರೊನಾ ಸುನಾಮಿಯನ್ನು ತರಲಿದೆ ಎನ್ನುವ ಮಾತನ್ನು ಹೇಳಿರುವುದು ಜನರಲ್ಲಿ ಇನ್ನಷ್ಟು ಭ ಯಾಂ ದೋ ಲ ನವನ್ನು ಹುಟ್ಟು ಹಾಕುವಂತಿದೆ. ಮೂರನೇ ಅಲೆ ಬರಬಹುದೆಂಬ ನಿಟ್ಟಿನಲ್ಲಿ […]

Continue Reading

ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್ ಗೆ ಹಂಸಲೇಖ ಸಾಥ್:ಮತ್ತೊಂದು ಬಹುಮುಖ್ಯ ಕೆಲಸ ಮಾಡ್ತಾರಂತೆ ನಾದಬ್ರಹ್ಮ

ಮೇಕೆ ದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಯನ್ನು ನಡೆಸುವ ನಿರ್ಧಾರವೊಂದನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳಿಗೆ ಕರೆಯನ್ನು ನೀಡಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಗುರುವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಯನ್ನು ನೀಡಿದ್ದರು. ಈಗ ಇದೇ ವಿಚಾರವಾಗಿ ಹೊಸದೊಂದು ವಿಷಯವು ಎಲ್ಲರ ಗಮನವನ್ನು ಸೆಳೆದಿದೆ. ಹೌದು ನಾದಬ್ರಹ್ಮ ಖ್ಯಾತಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಗೆ ಸಾಥ್ ನೀಡುತ್ತಿದ್ದಾರೆ. ಹಂಸಲೇಖ ಅವರು ಕನ್ನಡ […]

Continue Reading

83 ಮೂವಿ: ಸಿನಿಮಾಕ್ಕೆ ನಷ್ಟ, ರಣವೀರ್ ಸಿಂಗ್ ಸಂಭಾವನೆಗೆ ಬಿತ್ತು ಪೆಟ್ಟು, ನಟನ ಸಂಭಾವನೆ ಕೈ ಬಿಡುವ ಸಾಧ್ಯತೆ!!

ಭಾರತೀಯ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರು ಕ್ರಿಕೆಟ್ ಲೆಜೆಂಡ್ ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ. 1983 ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ನಲ್ಲಿ ಮಾಡಿದ ಸಾಧನೆಯ ಬಗ್ಗೆ, ಅ್ರ ಸುತ್ತ ಹೆಣೆದ ಕಥೆಯನ್ನಾಧರಿಸಿ ಸಿದ್ಧವಾದ ಸಿನಿಮಾ 83. ಈ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಬಾಲಿವುಡ್ ನಟ ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಲೆಜೆಂಡರಿ ಆಟಗಾರ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನಷ್ಟು ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ಸಿನಿಮಾ […]

Continue Reading

ನಟ ನಾನಿ ಸಿನಿಮಾ ಮಾಡೋದು ವೇಸ್ಟ್: ಅವರಿಗೆ ಆ ಕೆಲಸ ಬೆಟರ್, ನಟಿ ರೋಜಾ ಆ ಕ್ರೋ ಶ

ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಸರ್ಕಾರ ಸಿನಿಮಾ ಟಿಕೆಟ್ ಗಳ ದರದಲ್ಲಿ ಭಾರೀ ಇಳಿಕೆ ಮಾಡಿರುವ ವಿಷಯ ಈಗಾಗಲೇ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಹಲವು ಸಿನಿಮಾ ನಟರು ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ತಮ್ಮ ಅ ಸಮಾಧಾನವನ್ನು ಹೊರಹಾಕಿದ್ದಾರೆ. ಈ ವಿಚಾರವಾಗಿ ಇತ್ತೀಚಿಗಷ್ಟೇ ಬಿಡುಗಡೆ ಆದ ನಾನಿ ನಾಯಕನಾಗಿರು ಶ್ಯಾಮ ಸಿಂಗ್ ರಾಯ್ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟ ನಾನಿ ಸಹಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರು ಸರ್ಕಾರದ ಈ‌ ನಿರ್ಧಾರದ ಬಗ್ಗೆ ಮಾತನಾಡುತ್ತಾ ತಮ್ಮ ಸಿ ಟ್ಟ […]

Continue Reading

ವೇದಿಕೆಯಲ್ಲಿ ಭಾವುಕರಾಗಿ ಅಲ್ಲು ಅರ್ಜುನ್ ಹೇಳಿದ ಆ ಮಾತಿಗೆ ಗಳಗಳನೆ ಅತ್ತ ನಿರ್ದೇಶಕ ಸುಕುಮಾರ್

ಸ್ಟೈಲಿಶ್ ಸ್ಟಾರ್ ನಿಂದ ಐಕಾನ್ ಸ್ಟಾರ್ ಆಗಿ ಬದಲಾಗಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಪ್ರಸ್ತುತ ತಮ್ಮ ಪುಷ್ಪ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಪುಷ್ಪ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಾ ಮುನ್ನಗುತ್ತಲಿದ್ದು, ಭಾರೀ ಯಶಸ್ಸನ್ನು ಪಡೆದುಕೊಂಡಿದ್ದು, ಕರ್ನಾಟಕದಲ್ಲೂ ಸಿನಿಮಾ ಉತ್ತಮ ಗಳಿಕೆಯನ್ನು ದಾಖಲಿಸಿದೆ. ಸಿನಿಮಾ ಸಾಧಿಸಿದ ಈ ವಿಜಯವನ್ನು ಸಂಭ್ರಮಿಸಲು ಮಂಗಳವಾರ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್ ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸಕ್ಸಸ್ ಮೀಟ್ ನಲ್ಲಿ ವೇದಿಕೆಯ […]

Continue Reading

“ಕೇವಲ ಅಂದವೇ ವಿಜಯಕ್ಕೆ ಕಾರಣ” ಎಂದವರಿಗೆ ಖಡಕ್ ಉತ್ತರ ನೀಡಿದ ಮಿಸ್ ಯೂನಿವರ್ಸ್ ಹರ್ನಾಜ್

ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳಗಿದ ಸುಂದರಿ ಹರ್ನಾಜ್ ಸಂಧು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೇ ತಿಂಗಳಲ್ಲಿ ಅವರ 2021 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮಿಸ್ ಯೂನಿವರ್ಸ್ ಕಿರೀಟವನ್ನು ಧರಿಸಿದ್ದಾರೆ. ಬರೋಬ್ಬರಿ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಕಿರೀಟ ಭಾರತಕ್ಕೆ ಬಂದಿರುವುದು ಬಹಳ ವಿಶೇಷ ಎನಿಸಿದೆ. 2000 ದಲ್ಲಿ ಲಾರಾ ದತ್ತ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಈಗ ಹರ್ನಾಜ್ ಈ ಪಟ್ಟಕ್ಕೆ ಭಾಜನರಾಗಿದ್ದಾರೆ. ಹರ್ನಾಜ್ ಮಿಸ್ ಯೂನಿವರ್ಸ್ ಕಿರೀಟ ಗೆದ್ದ […]

Continue Reading

ಇದು ಅನಿರೀಕ್ಷಿತ!! ಜೊತೆಜೊತೆಯಲಿ ಸೀರಿಯಲ್ ನ ಪ್ರಮುಖ ಪಾತ್ರದಲ್ಲಿ ಮಹತ್ವದ ಬದಲಾವಣೆ!!

ಕನ್ನಡ ಕಿರುತೆರೆಯ ಲೋಕದಲ್ಲಿ ಧಾರಾವಾಹಿಗಳು ಅನೇಕ ಇದ್ದರೂ ಕೂಡಾ ಕೆಲವು ಧಾರಾವಾಹಿಗಳು ಮಾತ್ರವೇ ಜನರ ಅಪಾರವಾದ ಆದರ ಮತ್ತು ಅಭಿಮಾನವನ್ನು ತಮ್ಮದಾಗಿಸಿಕೊಳ್ಳುತ್ತವೆ. ಎಲ್ಲಾ ಸೀರಿಯಲ್ ಗಳು ಸಹಾ ಜನರ ಮನಸ್ಸನ್ನು ಗೆಲ್ಲುವುದು ಕಷ್ಟ. ಹಾಗೆ ಪ್ರಾರಂಭವಾದ ಮೊದಲನೇ ವಾರದಲ್ಲೇ ಅಪಾರ ಜನಾದರಣೆಯನ್ನು ಪಡೆದು ಕಿರುತೆರೆಯಲ್ಲಿ ಒಂದು ಹೊಸ ದಾಖಲೆಯನ್ನು ಬರೆದ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ, ಈ ಧಾರಾವಾಹಿ ಕಿರುತೆರೆಯ ಪ್ರೇಕ್ಷಕರಿಗೆ ಒಂದು ಹೊಸ ಅನುಭೂತಿಯನ್ನು ನೀಡಿತ್ತು, ಹೊಸತನ ವೊಂದು ಪ್ರೇಕ್ಷಕರಿಗೆ ಇಲ್ಲಿ ಕಂಡಿತ್ತು. ಆದ್ದರಿಂದಲೇ […]

Continue Reading

ನಡುರಸ್ತೆಯಲ್ಲೇ ಯುವಕರ ಗುಂಪನ್ನು ಅಟ್ಟಾಡಿಸಿ, ವಾರ್ನಿಂಗ್ ನೀಡಿದ ಗಾಯಕಿ ಮಂಗ್ಲಿ: ಇಷ್ಟಕ್ಕೂ ಅಲ್ಲಿ ನಡೆದಿದ್ದೇನು??

ತೆಲುಗಿನ ಖ್ಯಾತ ಗಾಯಕಿ, ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾದ ಒಂದು ಹಾಡಿಗೆ ಧ್ವನಿಯಾಗಿರುವ ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾದ ಪುಪ್ಪ ಸಿನಿಮಾದ ಕನ್ನಡ ವರ್ಶನ್ ನಲ್ಲಿ ನಟಿ ಸಮಂತ ಹೆಜ್ಜೆ ಹಾಕಿರುವ ಐಟಂ ಹಾಡು ಹೂಂ ಅಂತೀಯಾ ಮಾವ, ಉಹೂಂ ಅಂತೀಯ ಮಾವ ಎನ್ನುವ ಹಾಡಿಗೆ ಹಿನ್ನೆಲೆ ಗಾಯನ ಮಾಡಿರುವ ಗಾಯಕಿ ಮಂಗ್ಲಿ ಜೊತೆಯಲ್ಲಿ ಸೆಲ್ಫಿಗಾಗಿ ಬಂದ ಯುವಕರ ಗುಂಪೊಂದು ಗಾಯಕಿಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಆಕೆ ಯುವಕರನ್ನು ಹೊ ಡೆಯಲು ಮುಂದಾದ […]

Continue Reading

ಇವರಿಗೆ ಕನ್ನಡ ಬರಲ್ವಾ?? ಮಾಲಾಶ್ರೀ ಅವರ ಮಕ್ಕಳ ಬಗ್ಗೆ ಜನ ಹೀಗೆ ಪ್ರಶ್ನೆ ಮಾಡ್ತಿರೋದು ಏಕೆ??

ಕನ್ನಡ ಸಿನಿ ರಂಗದಲ್ಲಿ ಕನಸಿನ ರಾಣಿ ಮಾಲಾಶ್ರೀ ಎಂದರೆ ಅದೊಂದು ದೊಡ್ಡ ಹೆಸರು, ಕನ್ನಡ ಸಿನಿ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಟಿ ಮಾಲಾಶ್ರೀ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ಕಾಲದಲ್ಲಿ ಕೈ ತುಂಬಾ ಕೆಲಸ, ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಮಾಲಾಶ್ರೀ ಅವರೇ ನಾಯಕಿ, ಅವರ ಕಾಲ್ ಶೀಟ್ ಸಿಗುವುದು ಸಹಾ ಅನೇಕ ನಿರ್ಮಾಪಕ, ನಿರ್ದೇಶಕರಿಗೆ ಕಠಿಣವಾಗಿದ್ದ ದಿನಗಳು ಇದ್ದವು. ಕನ್ನಡ ಸಿನಿರಂಗ, ಕನ್ನಡಿಗರು ಮಾಲಾಶ್ರೀ ಅವರಿಗೆ ನೀಡಿದ ಪ್ರೀತಿ, ಅಭಿಮಾನ ಅವರನ್ನು […]

Continue Reading