RRR ಸಿನಿಮಾದ 15 ನಿಮಿಷದ ಪಾತ್ರಕ್ಕಾಗಿ ಆಲಿಯಾ ಪಡೆದಷ್ಟು ಸಂಭಾವನೆ ದಕ್ಷಿಣದ ಯಾವ ನಟಿಗೂ ಇನ್ನೂ ಸಿಕ್ಕಿಲ್ಲ.

ದಕ್ಷಿಣದ ಸಿನಿಮಾಗಳಿಗೆ ಬಾಲಿವುಡ್ ನಟಿಯರನ್ನು ಕರೆತರುವುದು ಬಹಳ ಹಿಂದಿನಿಂದಲೂ ಇರುವ ವಾಡಿಕೆ. ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಒಂದು ಭಾರೀ ಬಜೆಟ್ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದರೆ ಅಲ್ಲೊಬ್ಬ ಬಾಲಿವುಡ್ ನಟಿ ನಾಯಕಿಯಾಗಿಯೋ ಅಥವಾ ಐಟಂ ಸಾಂಗ್ ನಲ್ಲೋ ಕಾಣಿಸಿಕೊಳ್ಳುವುದು ಸಹಜ. ವಿಶೇಷವೆಂದರೆ ಹೀಗೆ ದಕ್ಷಿಣಕ್ಕೆ ಬಂದ ಕೆಲವು ಬಾಲಿವುಡ್ ನಟಿಯರು ಇಲ್ಲಿ ಸ್ಟಾರ್ ನಟಿಯರೇ ಆದರೆ, ಇನ್ನೂ ಕೆಲವು ಬಾಲಿವುಡ್ ಸ್ಟಾರ್ ನಟಿಯರು ಒಂದೆರಡು ಸಿನಿಮಾ ಮಾತ್ರವೇ ಮಾಡಿ, ಮತ್ತೆ ಬಾಲಿವುಡ್ ನಲ್ಲೇ ಮಿಂಚುತ್ತಾರೆ. ಹೀಗೆ […]

Continue Reading

ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶಗಳಿಗೆ, ಹೊಸ ಸಿನಿಮಾಗಳಿಗೆ “ನೋ, ನೋ” ಅಂದ ಶ್ರೀಲೀಲಾ!! ಇಂತಹ ಅವಕಾಶ ಬಿಟ್ಟಿದ್ಯಾಕೆ??

ಕನ್ನಡದ ಕಿಸ್ ಸಿನಿಮಾ ಮೂಲಕ ಪಡ್ಡೆಗಳ ಎದೆಯಲ್ಲಿ ತಲ್ಲಣ ಹುಟ್ಟಿಸಿದ ಸುಂದರಿ ಶ್ರೀಲೀಲಾ ಗೆ ತೆಲುಗಿನಲ್ಲಿ ಈಗ ಸಖತ್ ಬೇಡಿಕೆ ಇದೆ. ಶ್ರೀಲೀಲಾ ಮೊದಲ ಸಿನಿಮಾ ಅಷ್ಟೇನೂ ದೊಡ್ಡ ಸಕ್ಸಸ್ ಪಡೆಯಲಿಲ್ಲ. ಹೌದು ಶ್ರೀಲೀಲಾ ಆಭಿನಯದ ಹಿರಿಯ ನಟ ಶ್ರೀಕಾಂತ್ ಪುತ್ರ ನಾಯಕನಾಗಿದ್ದ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ. ಸಿನಿಮಾ ಯಶಸ್ಸು ಕಾಣದೇ ಹೋದರೂ ಶ್ರೀಲೀಲಾ ಅವರ ನಟನೆ, ಗ್ಲಾಮರ್ ಮತ್ತು ಅಂದ ಅಲ್ಲಿನ ಜನರ ಗಮನವನ್ನು ಸೆಳೆದಿದೆ. ಟಾಲಿವುಡ್ […]

Continue Reading

ಇಷ್ಟು ಮಾತ್ರಕ್ಕೆ ಆಲಿಯಾ ಭಟ್ ಬೇಕಿತ್ತಾ?? RRR ಸಿನಿಮಾ‌ ಹೊಸ ಮಾಹಿತಿ ತಿಳಿದು ನೆಟ್ಟಿಗರ ಪ್ರಶ್ನೆ

ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಿನಿಮಾಗಳು ಎಂದರೆ ಅದಕ್ಕೆ ದೊಡ್ಡ ಕ್ರೇಜ್ ಇರೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಾಹುಬಲಿ ನಂತ್ರ ರಾಜಮೌಳಿ ಯಾವ ಸಿನಿಮಾ ಮಾಡ್ತಾರೆ?? ಅವರ ಹೊಸ ಸಿನಿಮಾ ಏನೆಲ್ಲಾ ದಾಖಲೆ ಸೃಷ್ಟಿ ಮಾಡಲಿದೆ?? ಎಂದು ಅಭಿಮಾನಿಗಳು, ಸಿನಿಮಾಗಳು ನಿರೀಕ್ಷೆಯಲ್ಲಿರುವಾಗಲೇ RRR ಸಿನಿಮಾ ಮಾಡುವ ವಿಚಾರ, ಅದರಲ್ಲಿ ಟಾಲಿವುಡ್ ನ ಇಬ್ಬರು ಸ್ಟಾರ್ ನಟರು ಕಾಣಿಸಿಕೊಳ್ಳುವುದು ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಈಗ ಇನ್ನು ಸಿನಿಮಾ ಬಿಡುಗಡೆ ಕೂಡಾ ಹತ್ತಿರವಾಗಿದೆ. ರಾಮ್ ಚರಣ್ ತೇಜಾ […]

Continue Reading

ಹೊಸ ಸಿನಿಮಾಕ್ಕೆ ಸಿದ್ಧತೆ ನಡೆಸಿದ್ದಾರಾ ಮೇಘನಾ ರಾಜ್?? ಜಿಮ್ ಕಡೆ ಮುಖ ಮಾಡಿದ ನಟಿ

ಸ್ಯಾಂಡಲ್ವುಡ್ ನ ನಟಿ ಮೇಘನಾ ರಾಜ್ ಅವರು ಕನ್ನಡ ಸಿನಿ ರಂಗದ ಹಿರಿಯ ಕಲಾವಿದರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಯ ಮುದ್ದಿನ ಮಗಳು ಹಾಗೂ ಸರ್ಜಾ ಕುಟುಂಬದ ಸೊಸೆ. ಮೇಘನಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಮಲೆಯಾಳಂ ಸಿನಿ ರಂಗದಲ್ಲಿ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸುಂದರವಾದ ಜೀವನದಲ್ಲಿ ಪ್ರೀತಿಯ ಪತಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸುಖೀ ಜೀವನ ನಡೆಸುತ್ತಿದ್ದ ಅವರಿಗೆ ಚಿರಂಜೀವಿ ಅಗಲಿಕೆ ದೊಡ್ಡ ನೋವನ್ನು ನೀಡಿತ್ತು. ಚಿರು ಅಗಲಿಕೆಯ […]

Continue Reading

ಪ್ಲಾಸ್ಟಿಕ್ ಮೊಸಳೆಯೆಂದು ತಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದವನಿಗೆ ಆಘಾತ ಕಾದಿತ್ತು: ಭಯಾನಕ ವೀಡಿಯೋ ವೈರಲ್

ನವೆಂಬರ್ 10 ರಂದು ಫಿಲಿಪೈನ್ಸ್ ನಲ್ಲಿ ನಡೆದಂತಹ ಒಂದು ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಿ ಮಿರರ್ ಮಾಡಿರುವ ವರದಿಯ ಪ್ರಕಾರ ಅಲ್ಲಿನ ಅಮಾಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಪಾರ್ಕ್ ನ ವೀಕ್ಷಣೆ ಮಾಡಲು, ಎಂಜಾಯ್ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಮಾಡಿಕೊಂಡ ಎಡವಟ್ಟಿನಿಂದಾಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವಂತಾಗಿದೆ. ಹಾಗಾದರೆ ಏನೀ ಘಟನೆ ನೋಡೋಣ ಬನ್ನಿ. ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಈ ವ್ಯಕ್ತಿ ಸುತ್ತಾಡುವಾಗ ಒಂದು ಸಣ್ಣ ಕೊಳದ […]

Continue Reading

ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಕೋವಿಡ್ ಗೆ ಬಲಿ: ಮತ್ತೆ ಹೆಚ್ಚಿದ ಕೊರೊನಾ ಆ ತಂ ಕ

ಕೊರೊನಾ ಕಾಟ ತಗ್ಗಿತು ಎನ್ನುವಾಗಲೇ ಮತ್ತೊಮ್ಮೆ ಕೊರೊನಾದ ಭಯ ಹೆಚ್ಚಿಸುವಂತಹ ವಾತಾವರಣ ಮೂಡುತ್ತಿದೆ. ಎಲ್ಲೆಡೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನು ಹೊರಡಿಸಲಾಗಿದೆ. ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಚಿತ್ರರಂಗದ ಸಾಕಷ್ಟು ಜನ ಕಲಾವಿದರು ಕೊರೊನಾದಿಂದ ಪ್ರಾಣವನ್ನು ಕಳೆದುಕೊಂಡರು. ಈಗ ಈ ವರ್ಷ ಕಳೆಯುವ ಮೊದಲೇ ನೆಮ್ಮದಿಯಾಗಿದ್ದ ಜನರಿಗೆ ಕೊರೊನಾ ಭೀ ತಿ ಯನ್ನು ಹುಟ್ಟಿಸುವ ಕೆಲಸವನ್ನು ಮತ್ತೆ ಆರಂಭ ಮಾಡಿದೆ ಎನ್ನುವಂತೆ ಇದ್ದು, ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ದೊಡ್ಡ […]

Continue Reading

ಕೈಯಲ್ಲಿ ಹಣ ನಿಲ್ಲದಿರಲು, ಜೀವನದಲ್ಲಿ ಯಶಸ್ಸು ಸಿಗದೇ ಇರಲು ಚಾಣಾಕ್ಯ ಕೊಟ್ಟ ಕಾರಣಗಳಿವು

ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಸಹಾ ಯಶಸ್ಸು ಎನ್ನುವುದು ದೊರೆಯುವುದಿಲ್ಲ.‌ ಎಷ್ಟು ಹಣವನ್ನು ಸಂಪಾದನೆ ಮಾಡಿದರೂ ಅದನ್ನು ಉಳಿಸಲಾಗುವುದಿಲ್ಲ ಅಥವಾ ಕೆಲವರು ಹಣ ನಮ್ಮ ಕೈಯಲ್ಲಿ ನಿಲ್ಲೋದಿಲ್ಲ ಎನ್ನುವ ಮಾತನ್ನು ಹೇಳೋದನ್ನು ನಾವು ಕೇಳಿರುತ್ತೇವೆ. ಏಕೆ ಹೀಗೆ?? ಎಂದು ಕಾರಣವನ್ನು ತಿಳಿಯುವ ಪ್ರಯತ್ನವನ್ನು ಅನೇಕರು ಮಾಡುತ್ತಾರೆ. ಈ ವಿಚಾರವಾಗಿ ಮಹಾನ್ ರಾಜಕಾರಣಿ ಹಾಗೂ ತನ್ನ ನೀತಿಗಳಿಂದ ಪ್ರಸಿದ್ಧನಾದ ಚಾಣಾಕ್ಯ ಏನು ಹೇಳುವನು ಎನ್ನುವುದನ್ನು ತಿಳಿಯೋಣ ಬನ್ನಿ. ಚಾಣಕ್ಯ ನ ಪ್ರಕಾರ ಯಶಸ್ಸು ಸಿಗದಿರುವ, ಹಣ ಕೈಯಲ್ಲಿ ನಿಲ್ಲದವರು […]

Continue Reading

ಮಹೇಶ್ ಬಾಬು,ರಾಜಮೌಳಿ ಕಾಂಬಿನೇಷನ್ ಸಿನಿಮಾ:ವಿಲನ್ ಪಾತ್ರದಲ್ಲಿ ದಕ್ಷಿಣದ ಸ್ಟಾರ್ ನಾಯಕ ನಟ,ಥ್ರಿಲ್ಲಾದ ಫ್ಯಾನ್ಸ್

ತೆಲುಗು ಸಿನಿಮಾ ರಂಗದಲ್ಲಿನ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ ನಟ ಮಹೇಶ್ ಬಾಬು. ನಟ ಮಹೇಶ್ ಬಾಬು ಅವರ ಹೊಸ ಸಿನಿಮಾ ಎಂದ ಕೂಡಲೇ ಒಂದು ನಿರೀಕ್ಷೆ ಸಹಜವಾಗಿಯೇ ಹುಟ್ಟುಕೊಳ್ಳುತ್ತದೆ. ಮಹೇಶ್ ಬಾಬು ಅವರ ಅಭಿಮಾನಿಗಳಂತೂ ತಮ್ಮ ಅಭಿಮಾನ ನಟನ ಸಿನಿಮಾಗಳಿಗಾಗಿ ಕಾಯುತ್ತಲಿರುತ್ತಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ಮುಂದಿನ ಹೊಸ ಸಿನಿಮಾಕ್ಕೆ ಮಹೇಶ್ ಬಾಬು ನಾಯಕನಾಗಲಿದ್ದಾರೆ ಎನ್ನಲಾಗಿದೆ. ರಾಜಮೌಳಿ ಅವರ ನಿರ್ದೇಶನದಲ್ಲಿ ಮಹೇಶ ಬಾಬು ನಾಯಕನಾಗಲಿರುವ ವಿಚಾರವನ್ನು ಅಧಿಕೃತವಾಗಿ […]

Continue Reading

ಮಾಜಿ ಮಾವ ನಾಗಾರ್ಜುನ ಸ್ಟುಡಿಯೋಗೆ ಸಮಂತಾ ಭೇಟಿ: ಅಭಿಮಾನಿಗಳಿಗೆ ಹೆಚ್ಚಿದ ಕುತೂಹಲ

ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ನಾಗಚೈತನ್ಯ ಜೋಡಿಯು ಅಕ್ಟೋಬರ್ ಆರಂಭದಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಿರುವ ವಿಚಾರವನ್ನು ಘೋಷಣೆ ಮಾಡಿದಾಗ ಅಪಾರ ಅಭಿಮಾನಿಗಳ ಹೃದಯಕ್ಕೆ ಈ ಮಾತು ಘಾ ಸಿಯನ್ನು ಉಂಟು ಮಾಡಿತ್ತು. ಇನ್ನು ವಿಚ್ಚೇದನದ ಸುದ್ದಿಯ ನಂತರವೂ ಈ ಇಬ್ಬರ ಬಗ್ಗೆ ಮಾದ್ಯಮಗಳಲ್ಲಿ ಬಹಳಷ್ಟು ಸುದ್ದಿಗಳು ಆಗುತ್ತಲೇ ಇವೆ. ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಹೊಸ ಹೊಸ ಸಿನಿಮಾಗಳ ಪ್ರಾಜೆಕ್ಟ್‌ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಹೊಸ ವಿಚಾರವೊಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಸಮಂತಾ ಇತ್ತೀಚಿಗೆ […]

Continue Reading

ಸರಿಗಮಪ ಶೋ ನಿಂದ ಹಂಸಲೇಖ ಹೊರಗೆ: ಈ ಸುದ್ದಿಗೆ ಸಿಕ್ಕಿತು ಸ್ಪಷ್ಟನೆ, ವಾಹಿನಿಯ ಮುಖ್ಯಸ್ಥರು ಹೇಳಿದ್ದೇನು??

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಗಳಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮ ಸರಿಗಮಪ ಹಾಡುಗಳ ರಿಯಾಲಿಟಿ ಶೋ. ಈ ಬಾರಿ ಸರಿಗಮಪ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಕಾರ್ಯಕ್ರಮ ಈಗಾಗಲೇ ಭರ್ಜರಿ ಯಶಸ್ಸಿನೊಂದಿಗೆ ಜನಪ್ರಿಯತೆಯ ನಾಗಲೋಟವನ್ನು ಮಾಡುತ್ತಿದ್ದು, ವಾರದಿಂದ ವಾರಕ್ಕೆ ಅದ್ಭುತ ಗಾಯನ ಪ್ರತಿಭೆಗಳ, ಅತ್ಯದ್ಭುತ ಕಂಠಸಿರಿಯಿಂದ ಕನ್ನಡದ ಅದೆಷ್ಟೋ ಸುಮಧುರ ಹಾಗೂ ಎವರ್ ಗ್ರೀನ್ ಹಾಡುಗಳನ್ನು ಹಾಡಿ ಜನರ ಕಿವಿಗೆ ತಂಪನ್ನು ನೀಡಿ, ಜನರ ಮನಸ್ಸನ್ನು ರಂಜಿಸುತ್ತಿದ್ದಾರೆ. ಸರಿಗಮಪ ಶೋ ನ ಪ್ರಮುಖ ಆಕರ್ಷಣೆ ಸುಮಧುರ […]

Continue Reading