ಪುನೀತ್ ಬಗ್ಗೆ ಪರಮೇಶ್ವರ ಗುಂಡ್ಕಲ್ ಹೇಳಿದ ವಿಷಯ ಕೇಳಿದ್ರೆ, ಅಪ್ಪು ಅವರ ಮೇಲೆ ಗೌರವ ದುಪ್ಪಟ್ಟಾಗುತ್ತೆ

ಸ್ಯಾಂಡಲ್ವುಡ್ ನ ಕಣ್ಮಣಿ, ದೊಡ್ಮನೆ ಹುಡುಗ ಪುನೀತ್ ಅವರು ಸ್ಮರಣೆ ಮಾತ್ರ ಎಂದಾಗ ಮನಸ್ಸು ಎಲ್ಲೋ ಒಂದು ಕಡೆ ಅರಿಯದ ವೇದನೆ ಯನ್ನು ಅನುಭವಿಸುತ್ತದೆ. ನಂಬಲಾಗದಂತಹ ವಾಸ್ತವ ಇದು. ಪುನೀತ್ ಅವರ ಹಠಾತ್ ಸಾವು ಅನೇಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಇಂದು ಪುನೀತ್ ಅವರ ಅಂತಿಮ ಸಂಸ್ಕಾರ ಮುಗಿದು, ಪುನೀತ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಆದರೂ ಅವರು ನಮ್ಮ ಸುತ್ತ ಮುತ್ತಲಲ್ಲೇ ಇದ್ದಾರೆ ಎನ್ನುವ ಭಾವನೆ ಮಾತ್ರ ಎಲ್ಲರಿಗೂ ಇದೆ. ಅವರ ವ್ಯಕ್ತಿತ್ವ ಹಾಗೂ ಜೀವನ ಅಂತಹದ್ದು. ನಾಡು […]

Continue Reading

ಪುನೀತ್ ರಾಜ್‍ಕುಮಾರ್ ಸಾವಿನ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡ ಕೇರಳ ಸರ್ಕಾರ

ಕನ್ನಡದ ನಟ ಪುನೀತ್ ರಾಜ್‍ಕುಮಾರ್ ಅವರ ಹಠಾತ್ ನಿಧನದ ಬೆನ್ನೆಲ್ಲೇ ಕೇರಳ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಮಾಡಿದೆ. ಹೌದು ಕೇರಳ ಸರ್ಕಾರವು ರಾಜ್ಯದಾದ್ಯಂತ ಇರುವಂತಹ ಎಲ್ಲಾ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣ ಕೋರ್ಟ್ ಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌- ಎಇಡಿ-ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ಗಳನ್ನು (AED-Automated External Defibrillator) ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಗೆ ಪ್ರಾಮುಖ್ಯತೆ ಯನ್ನು ನೀಡಲು ಮುಂದಾಗಿದೆ. ಶನಿವಾರದಂದು ತಿರುವನಂತಪುರಂ ನಗರದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಪ್ರಥಮ ಚಿಕಿತ್ಸಾ […]

Continue Reading

“ಮುಂದಿನ ಆರಾಧನೆಗೆ ಬರ್ತೀನಿ”- ಎಂದ ಪುನೀತ್ ಗೆ ರಾಯರೇ ಆಗಲೇ ನೀಡಿದ್ರಾ ಅಪಾಯದ ಸೂಚನೆ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ನಂತರ ಎಲ್ಲೆಡೆ ಒಂದು ಮೌನ ಆವರಿಸಿದೆ. ಕನ್ನಡ ನಾಡು ಒಬ್ಬ ಸಹೃದಯವಂತನನ್ನು ಕಳೆದುಕೊಂಡಿದೆ. ಅಸಂಖ್ಯಾತ ಅಭಿಮಾನಿಗಳು, ಸ್ಯಾಂಡಲ್ವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ಪುನೀತ್ ಅವರ ಸ್ನೇಹಿತರು ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ಪುನೀತ್ ಅವರ ನಿಧನಕ್ಕೆ ಮುಂಚೆಯೇ ಅವರಿಗೆ ಅ ಪಾ ಯ ಎದುರಾಗಲಿದೆ ಎನ್ನುವ ಸೂಚನೆಯೊಂದು ಸಿಕ್ಕಿತ್ತಾ?? ಎನ್ನುವ ಪ್ರಶ್ನೆಯೊಂದನ್ನು ಹುಟ್ಟುಹಾಕುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ […]

Continue Reading

ಸಾವಿಗೂ ಮುನ್ನ ಕೊನೆಯದಾಗಿ ಅಪ್ಪು ಕರೆ ಮಾಡಿದ್ದು ಯಾರಿಗೆ? ಆ ಕರೆಯೇ ಕೊನೆಯ ಕರೆಯಾಗಿ ಹೋಯ್ತು

ಚಂದನವನದ ವೀರ ಕನ್ನಡಿಗ ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ರಾಜಕುಮಾರನಂತೆ ಬೆಳಗಿದವರು. ಸರಳ, ಸಹೃದಯ ಗುಣದಿಂದಾಗಿಯೇ ಅವರು ಅಪಾರ ಅಭಿಮಾನಿಗಳನ್ನು ಹಾಗೂ ಕನ್ನಡ ಕಲಾವಿದರು ಮಾತ್ರವೇ ಅಲ್ಲದೇ ಅನ್ಯ ಭಾಷೆಯ ಸಿನಿಮಾ ನಟ, ನಟಿಯರ ಮನಸ್ಸನ್ನು ಸಹಾ ಗೆದ್ದವರು. ಇಂತಹ ಅದ್ಭುತ ನಟ ನಿನ್ನೆ ಎಲ್ಲರನ್ನೂ ಆಗಲಿದರು ಎಂದಾಗ ಇದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಅಪ್ಪು ಅವರ ನಿಧನ ವಾರ್ತೆ ಕೇಳಿ ಇಡೀ ಚಿತ್ರರಂಗ ಮೌನಕ್ಕೆ ಜಾರಿದೆ. ಕಂಠೀರವ ಸ್ಟುಡಿಯೋದಲ್ಲಿ […]

Continue Reading

ಅಪ್ಪು ಜಿಮ್ ಗೆ ಹೋಗಿರಲಿಲ್ಲ: ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದ ಅಪ್ಪು ಬಾಡಿಗಾರ್ಡ್

ಸ್ಯಾಂಡಲ್ವುಡ್ ನ ರಾಜಕುಮಾರ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ಮೃತಿಯಾಗಿರುವುದನ್ನು ಯಾರಿಂದಲೂ ಕೂಡಾ ಇನ್ನೂ ನಂಬಲು ಸಾಧ್ಯವೇ ಆಗುತ್ತಿಲ್ಲ ಎನ್ನುವಂತೆ ಪರಿಸ್ಥಿತಿಗಳು ಕಂಡು ಬರುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನಕ್ಕಾಗಿ ಸಾಗರೋಪಾದಿಯಲ್ಲಿ, ರಾಜ್ಯದ ನಾನಾ ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತದೆ. ಪುನೀತ್ ರಾಜಕುಮಾರ್ ಅವರ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂತಿಮ ದರ್ಶನದ ವೇಳೆ ಪುನೀತ್ ರಾಜಕುಮಾರ್ ಅವರ ಅಂಗರಕ್ಷಕ ಛಲಪತಿ ಅವರು ಮಾಧ್ಯಮವೊಂದರ ಮುಂದೆ ಮಾತನಾಡಿದ್ದಾರೆ, ಭಾವುಕರಾಗಿ ಕಣ್ಣೀರು […]

Continue Reading

ಪುನೀತ್ ರಾಜ್‍ಕುಮಾರ್: ಕೊನೆಯ ಕ್ಷಣಗಳಲ್ಲಿ ನಡೆದಿದ್ದೇನು? ವೈದ್ಯರು ಹೇಳಿದ್ದೇನು??

ಪುನೀತ್ ರಾಜ್‍ಕುಮಾರ್ ಈಗ ಒಂದು ಸ್ಮರಣೆ ಮಾತ್ರ ಎನ್ನುವುದನ್ನು ಮನಸ್ಸು ಒಪ್ಪುವುದಿಲ್ಲ. ಆದರೆ ವಾಸ್ತವವನ್ನು ಒಪ್ಪಲೇಬೇಕಾದ ಪರಿಸ್ಥಿತಿ ಇದೆ. ಪುನೀತ್ ಅವರ ಅಗಲಿಕೆ ಕನ್ನಡ ಸಿನಿಮಾ ರಂಗ ಹಾಗೂ ಸಿನಿ ಪ್ರೇಮಿಗಳ ಮೇಲೆ ಬರ ಸಿಡಿಲಿನ ಹಾಗೆ ಬಡಿದಿದೆ. ನಿನ್ನೆ ಇಷ್ಟಕ್ಕೂ ಆಗಿದ್ದಾದರೂ ಏನು?? ಈ ಬಗ್ಗೆ ವೈದ್ಯರು ಹೇಳಿದ್ದೇನು?? ಎನ್ನುವುದು ನಿಜಕ್ಕೂ ಬಹಳ ದುಃಖವನ್ನು ನೀಡುತ್ತದೆ. ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಾಘಾತ ಆಗಿತ್ತು ಎನ್ನಲಾಗಿತ್ತು. ಆದರೆ ನಂತರ ಅವರಿಗೆ ಆಗಿದ್ದು ಹೃದಯ ಸ್ತಂಭನ ( ಕಾರ್ಡಿಯಾಕ್ […]

Continue Reading

ಇಂಥಾ ಕಷ್ಟದ ಸಮಯದಲ್ಲೂ ಆ ವಿಷಯ ಸ್ಮರಿಸಿದ ಪುನೀತ್ ಕುಟುಂಬ: ದೊಡ್ಮನೆ ಅವರ ದೊಡ್ಡತನ ಇದೇ ಅಲ್ವಾ

ಕನ್ನಡ ನಾಡಿನ ಜನತೆಯ ಪಾಲಿಗೆ ಪವರ್ ಸ್ಟಾರ್ ಆಗಿ, ಅಪ್ಪು ಆಗಿ ಜನ ಮನದಲ್ಲಿ ದೊಡ್ಡ ಹೆಸರನ್ನು ಮಾಡಿರುವ ಪುನೀತ್ ರಾಜ್‍ಕುಮಾರ್ ಅವರು ಇಂದು ಒಂದು ನೆನಪು ಎಂದರೆ ಇದನ್ನು ನಂಬುವುದಕ್ಕೆ ಇನ್ನೂ ಸಾಧ್ಯವಿಲ್ಲ. ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಅಭಿಮಾನ ನಟನನ್ನು ಕೊನೆಯ ಬಾರಿ ತಮ್ಮ ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನು ಪುನೀತ್ ರಾಜ್‍ಕುಮಾರ್ ಅವರು ಸಾವಿನಲ್ಲೂ ತಮ್ಮ ತಂದೆ ವರನಟ ಡಾ.ರಾಜ್‍ಕುಮಾರ್ ಅವರ […]

Continue Reading

ಇದೇ ಅಪ್ಪು ಅವರ ಕೊನೆಯ ಟ್ವೀಟ್ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ

ಇಂದಿನ ಈ ಶುಕ್ರವಾರ ರಾಜ್ಯದ ಪಾಲಿಗೆ ಖಂಡಿತ ಕರಾಳ ಶುಕ್ರವಾರವಾಗಿದೆ. ಅಪಾರ ಸಿನಿ ಅಭಿಮಾನಿಗಳ ಹೃದಯ ಛಿದ್ರವಾಗಿದೆ. ಸಿನಿ ರಂಗದ ಮೇರು ನಟ, ದಿಗ್ಗಜ ನಟ, ಅಭಿಮಾನಿಗಳ ಪಾಲಿಗೆ ಪವರ್ ಸ್ಟಾರ್ ಅಪ್ಪು ಎಂದೇ ಹೆಸರನ್ನು ಪಡೆದು ಅಸಂಖ್ಯಾತ ಅಭಿಮಾನಿಗಳ ಮನಸ್ಸಿನಲ್ಲಿ ರಾಜಕುಮಾರನಾಗಿ ರಾರಾಜಿಸುತ್ತಿರುವ ಪುನೀತ್ ರಾಜ್‍ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಆರು ಗಂಟೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನೀತ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು ಎನ್ನಲಾಗಿದೆ. ಪುನೀತ್ ರಾಜ್‍ಕುಮಾರ್ […]

Continue Reading

ಕರ್ನಾಟಕದ ಪಾಲಿಗೆ ಇಂದು ಕರಾಳ ಶುಕ್ರವಾರ: ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಪವರ್ ಸ್ಟಾರ್ ಅಪ್ಪು

ಕನ್ನಡ ಸಿನಿ ರಂಗಕ್ಕೊಂದು ಬರ ಸಿಡಿಲು ಬಡಿದಿದೆ. ಯಾರೂ ಊಹಿಸಿರದ ನೋವು ಅಸಂಖ್ಯಾತ ಸಿನಿ ಪ್ರೇಮಿಗಳಗಿ ಆ ಘಾ ತವನ್ನು ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರವಾದ ಹೃದಯಾಘಾತ ಆದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಅಪ್ಪು ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಲ್ಲಿ ಆ ತಂ ಕವನ್ನು ಮೂಡಿಸಿತ್ತು ಪುನೀತ್ ಅವರಿಗೆ, ಇಂದು ಬೆಳಿಗ್ಗೆ 11:30 ಕ್ಕೆ ಎದೆ ನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ಬಂದಿದ್ದಾರೆ. […]

Continue Reading

ಮಗ ಅಂದ್ರೆ ಹೀಗಿರಬೇಕು: ಜನಪ್ರಿಯ ನಟ ಮಾಧವನ್ ಮಗನ ಸಾಧನೆ ಕಂಡು ಹಿಗ್ಗಿದ ನೆಟ್ಟಿಗರು

ತಮಿಳು ನಟ ಮಾಧವನ್ ದಕ್ಷಿಣದಲ್ಲಿ ಮಾತ್ರವೇ ಅಲ್ಲ ಬಾಲಿವುಡ್ ನಲ್ಲಿ ಸಹಾ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ ನಟ. ಮಾಧವನ್ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿ ವೈವಿದ್ಯಮಯ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾದಲ್ಲಿ ತನ್ನ ಸಾಧನೆಯನ್ನು ಅಭಿಮಾನಿಗಳು ಮೆಚ್ಚುವಾಗಲೇ, ವೈಯಕ್ತಿಕ ಜೀವನದಲ್ಲಿ ಮಾಧವನ್ ತಮ್ಮ ಮಗನ ಸಾಧನೆಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಮಗನ ಬಗ್ಗೆ ಮಾಧವನ್ ಅವರು ಹೆಮ್ಮೆಯಿಂದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಟ ಮಾಧವನ್ ಅವರ ಮಗ ವೇದಾಂತ್, ಅಪ್ಪನಂತೆ ಆತ ಕೂಡಾ […]

Continue Reading