ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಸಂಬಂಧದ ಉಳಿವು ಅಳಿವಿನ ಬಗ್ಗೆ ಸೆಲೆಬ್ರಿಟಿ ಸಂಖ್ಯಾ ಶಾಸ್ತ್ರಜ್ಞನ ಜ್ಯೋತಿಷ್ಯ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ಬಿರುಗಾಳಿಯೊಂದು, ಕೆಲವು ದಿನಗಳ ಹಿಂದೆಯಷ್ಟೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪತಿಯ ಮೇಲೆ ಆ ರೋ ಪ ಕೇಳಿ ಬಂದು, ಬಂ ಧ ನಕ್ಕೆ ಒಳಗಾದ ಮೇಲೆ ತೀವ್ರವಾದ ಮುಜುಗರಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಅವರು ಸ್ವಲ್ಪ ದಿನಗಳ […]

Continue Reading

ಸಿನಿಮಾದಲ್ಲಿ ಹೀರೋ ವಿಜಯ ದೇವರ ಕೊಂಡ, ಆದ್ರೆ ಹೆಚ್ಚು ಸಂಭಾವನೆ ಮಾತ್ರ ಅತಿಥಿ ಪಾತ್ರಕ್ಕೆ ಹೊರತು ನಾಯಕನಿಗಲ್ಲ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಸಿಗುವಷ್ಟು ಸಂಭಾವನೆ ಬೇರೆ ಯಾವ ಕಲಾವಿದರಿಗೂ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದರಲ್ಲೂ ಸ್ಟಾರ್ ನಟರಾದರೆ ಸಿನಿಮಾವೊಂದರ ಸಂಭಾವನೆಯಾಗಿ ಕೋಟಿ ಕೋಟಿ ತಮ್ಮ ಜೇಬಿಗೆ ಇಳಿಸುತ್ತಾರೆ. ಸಿನಿಮಾ ಹಿಟ್ ಆದರೆ ಮುಂದಿನ ಸಿನಿಮಾಕ್ಕೆ ಸಂಭಾವನೆ ಜಾಸ್ತಿಯಾಗಿ ಬಿಡುತ್ತದೆ. ಆದರೆ ಇದೀಗ ಟಾಲಿವುಡ್ ನ ಯುವ ನಟ ವಿಜಯ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಕನಿಗಿಂತಲೂ ಹೆಚ್ಚು ಸಂಭಾವನೆಯನ್ನು ಮತ್ತೊಬ್ಬರಿಗೆ ನೀಡಲಾಗಿದೆ ಎನ್ನುವ ಸುದ್ದಿ ಈಗ ಕುತೂಹಲ ಮೂಡಿಸಿದೆ. ನಟ ವಿಜಯ್ […]

Continue Reading

ಆ ತ್ಮ‌ ಹ ತ್ಯೆ ಗೆ ಶರಣಾಗಿ ಜೀವನಯಾನ ಮುಗಿಸಿದ ಕನ್ನಡ ಕಿರುತೆರೆಯ ನಟಿ

ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಂತಹ ನಟಿ ಸೌಜನ್ಯ ಅವರು ಇಂದು ಆ ತ್ಮ ಹ ತ್ಯೆ ಮಾಡಿಕೊಂಡಿದ್ದಾರೆ. ಸೌಜನ್ಯ ಅವರು ಬೆಂಗಳೂರು ನಗರದ ದೊಡ್ಡಬೆಲೆ ಗ್ರಾಮದಲ್ಲಿ ಆ ತ್ಮ ಹ ತ್ಯೆ ಗೆ ಶರಣಾಗಿದ್ದಾರೆ. ನಟಿ ಸೌಜನ್ಯ ಅವರು ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಅವರಿಗೆ ಇನ್ನೂ ಕೇವಲ 25 ವರ್ಷ ವಯಸ್ಸಷ್ಟೇ. ಇಂದು ಬೆಳಿಗ್ಗೆ ಸೌಜನ್ಯ ಇಂತಹದೊಂದು ನಿರ್ಧಾರವನ್ನು ಮಾಡಿ ತಮ್ಮ ಜೀವನವನ್ನು ತಾವೇ ಕೊನೆ ಮಾಡಿಕೊಂಡಿದ್ದಾರೆ. ನಟಿ ಸೌಜನ್ಯ ತಮ್ಮ ಪಿಎ ಗೆ […]

Continue Reading

ದುಬೈನಲ್ಲಿ ಅಭಿಮಾನಿಯಿಂದ ಐತಿಹಾಸಿಕ ಉಡುಗೊರೆ ಪಡೆದ ಅಲ್ಲು ಅರ್ಜುನ್

ತೆಲುಗು ಸಿನಿ ರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರು ಪ್ರಸ್ತುತ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕ ಕೂಡಾ ಘೋಷಣೆಯಾಗಿದ್ದು, ಕ್ರಿಸ್ ಮಸ್ ಹಬ್ಬಕ್ಕೆ ಬೆಳ್ಳಿ ತೆರೆಯ ಮೇಲೆ ಪುಷ್ಪ ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ಸಿದ್ಧವಾಗುತ್ತಿದೆ. ಇದೀಗ ಸಿನಿಮಾ ಶೂಟಿಂಗ್ ನಡುವೆ ದುಬೈನಲ್ಲಿ ಕಾಣಸಿಕೊಂಡಿದ್ದಾರೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು. ಅಲ್ಲು […]

Continue Reading

ನನ್ನ ಮಗುವಿನ ಬಣ್ಣವನ್ನು ಜಡ್ಜ್ ಮಾಡಬೇಡಿ ಎಂದು ಹೇಳಿದ ಕೆಜಿಎಫ್ ಸಿನಿಮಾ ಖ್ಯಾತಿಯ ನಟಿ ಶಾಂಭವಿ

ಈ ಹಿಂದೆ ಪಾರು ಧಾರಾವಾಹಿಯಲ್ಲಿ ದಿಶಾ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶಾಂಭವಿ ವೆಂಕಟೇಶ್ ಅವರು. ಅನಂತರ ಅವರು ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ನ ಒಂದು ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ಇದಲ್ಲದೇ ತಮಿಳಿನ ಲಕ್ಷ್ಮೀ ಸ್ಟೋರ್ಸ್ ಸೀರಿಯಲ್ ನಲ್ಲಿ ನಟಿಸಿದ್ದ ಅವರು ಅನಂತರ ಗರ್ಭಿಣಿಯಾದ ಮೇಲೆ ಕಿರುತೆರೆ ಹಾಗೂ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ಪಡೆದುಕೊಂಡರು. ಶಾಂಭವಿ ಅವರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದರು. ಶಾಂಭವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ […]

Continue Reading

ಅಗಲಿದ ಅಭಿಮಾನಿಯ ಆಪ್ಯಾಯತೆ ಸ್ಮರಿಸಿ, ಭಾವುಕರಾಗಿ ಕೆಲವು ಸಾಲುಗಳನ್ನು ಬರೆದ ಶಂಕರ್ ಅಶ್ವಥ್ ಅವರು

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟನಾಗಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಹಾ ಸ್ಪರ್ಧಿಯಾಗಿ ಬಿಗ್ ಹೌಸ್ ಪ್ರವೇಶ ಮಾಡಿದ್ದ ಶಂಕರ್ ಅಶ್ವಥ್ ಅವರು ಶೋ ನ ಮುಖೇನ ಮತ್ತಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದು ಕಡೆ ಸಿನಿಮಾ, ಆದರೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಅರಸಿ ಬರದೇ ಇದ್ದಾಗ ಕ್ಯಾಬ್ ಚಾಲಕನಾಗಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡು ಜೀವನದ ಬಂಡಿಯನ್ನು ನಡೆಸುತ್ತಿರುವ ಅವರನ್ನು ಅಭಿಮಾನಿಸುವ ಮಂದಿಗೂ ಕಡಿಮೆ ಏನಿಲ್ಲ‌. ಶಂಕರ್ ಅಶ್ವಥ್ […]

Continue Reading

ಕಷ್ಟಕ್ಕಾಗದ ಹೀರೋಗಳು ಹೀರೋನಾ? ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಕೆಂಡಾಮಂಡಲವಾದ ವಕೀಲ ಜಗದೀಶ್

ತನ್ನ ಆರೋಗ್ಯ ಸರಿಯಿಲ್ಲ, ತಮ್ಮ ತಾಯಿ ಹಾಗೂ ಅಕ್ಕನ ಆರೋಗ್ಯ ಸರಿಯಿಲ್ಲ ನಮಗೆ ಏನಾದರೂ ಸಹಾಯವನ್ನು ಮಾಡಿ ಎಂದು ಕಳೆದ ಕೆಲವು ತಿಂಗಳುಗಳಿಂದ ನಟಿ ವಿಜಯಲಕ್ಷ್ಮಿ ಅವರು ವಿಡಿಯೋಗಳ ಮೂಲಕ ಸಹಾಯವನ್ನು ಯಾಚಿಸುತ್ತಿದ್ದರು. ಅವರು ಮಾತನಾಡಿದ ವಿಷಯಗಳನ್ನು ಕೆಲವರು ಟ್ರೋಲ್ ಕೂಡಾ ಮಾಡಿದರು. ಆದರೆ ಇವೆಲ್ಲವುಗಳ ನಡುವೆ ಅವರ 75 ವರ್ಷದ ತಾಯಿ ವಿಜಯ ಸುಂದರಂ ಅವರು ಕೊನೆಯುಸಿರೆಳೆದಿದ್ದು, ಟ್ರಸ್ಟ್ ಒಂದು ವಿಜಯಲಕ್ಷ್ಮಿ ಅವರ ಜೊತೆ ‌ನಿಂತು ಅವರ ತಾಯಿಯ ಅಂತಿಮ ಸಂಸ್ಕಾರವನ್ನು ನೇರವೇರಿಸಿದೆ. ಆದರೆ ತಾಯಿಯನ್ನು […]

Continue Reading

ದಿಲ್ ಪಸಂದ್ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ನಟನಾ ಲೋಕಕ್ಕೆ ಅಡಿಯಿಟ್ಟವರು ಮೇಘಾ ಶೆಟ್ಟಿ. ಅನು ಪಾತ್ರದ ಮೂಲಕ ಅವರು ಪಡೆದ ಜನಪ್ರಿಯತೆ ಯಾವ ಮಟ್ಟದವರೆಗೂ ಹೋಗಿದೆ ಎಂದರೆ ನಟಿ ಮೇಘಾ ಶೆಟ್ಟಿ ಅವರ ಈ ಜನಪ್ರಿಯತೆ ಅವರನ್ನು ಸ್ಯಾಂಡಲ್ವುಡ್ ಕಡೆಗೂ ನಡೆಸಿದೆ. ಹೌದು ನಟಿ ಮೇಘಾ ಶೆಟ್ಟಿ ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟಾಗಿದೆ. ಈ ಸಿನಿಮಾ ಚಿತ್ರೀಕರಣ […]

Continue Reading

ನನ್ನ ಮಗನ ಭವಿಷ್ಯ ಹಾಗೂ ಅವಕಾಶಗಳಿಗೆ ನಾನೇ ಮಣ್ಣು ಹಾಕಿ ಬಿಟ್ಟೆ: ನವರಸ ನಾಯಕ ಜಗ್ಗೇಶ್ ಅಸಮಾಧಾನ

ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ವರ್ಷಗಳ ಹಿಂದೆ ಇಳಿದರಾದರೂ, ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಅನಂತರ ಚಿತ್ರರಂಗದಿಂದ ಸದಾ ಅಂತರವನ್ನು ಕಾಯ್ದುಕೊಂಡು ಬಂದಿದ್ದ ಗುರುರಾಜ್ ಅವರು ಈಗ ಹೊಸದೊಂದು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಹೊಸ ಸಿನಿಮಾಕ್ಕೆ ‘ಕಾಗೆ ಮೊಟ್ಟೆ’ ಎನ್ನುವ ವಿಭಿನ್ನವಾದ ಶೀರ್ಷಿಕೆಯನ್ನು ಇಡಲಾಗಿದ್ದು,ಶೀರ್ಷಿಕೆ ಎಲ್ಲರ ಗಮನ […]

Continue Reading

“ನನ್ನ ಕಣ್ಣಲ್ಲಿ ಜಾದೂ, ಮನಸ್ಸಿನಲ್ಲೊಂದು ಕಿಚ್ಚು ಇದೆ”-ರಶ್ಮಿಕಾ ಮಂದಣ್ಣ

ಕಿರಿಕ್ ಪಾರ್ಟಿ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹೋದಲ್ಲಿ, ಬಂದಲ್ಲಿ ಸುದ್ದಿ ಎನ್ನುವಂತಹ ಕ್ರೇಜ್ ಒಂದು ಸೃಷ್ಟಿಯಾಗಿದೆ. ದಕ್ಷಿಣ ಸಿನಿ ರಂಗದಲ್ಲಿ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಬಹಳ ಬೇಡಿಕೆಯ ಹಾಗೂ ಬ್ಯುಸಿ ನಟಿಯಾಗಿ, ಸ್ಟಾರ್ ನಟಿಯರಿಗೆ ಪೈಪೋಟಿ ನೀಡುತ್ತಾ, ಸ್ಟಾರ್ ನಟಿಯರ ಸ್ಥಾನ ಮಾನವನ್ನು ಪಡೆದಕೊಂಡಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಗೂ ಎಂಟ್ರಿ ನೀಡಿ ಮಿಷನ್ ಮಜ್ನು, ಗುಡ್ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಮತ್ತೊಂದು ಕಡೆ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡು ಫುಲ್ ಜೋಶ್ ನಲ್ಲಿ ಮಿಂಚುತ್ತಿದ್ದಾರೆ […]

Continue Reading