ದೇಹದಲ್ಲಿನ ಕೆಟ್ಟ ಕೊಬ್ಬು ತೆಗೆಯುವ ಗುಣ ಈ ಹಣ್ಣಿನಲ್ಲಿದೆ!
ದೇಹದಲ್ಲಿನ ಕೆಟ್ಟ ಕೊಬ್ಬು ತೆಗೆಯುವ ಗುಣ ಈ ಹಣ್ಣಿನಲ್ಲಿದೆ
Continue Readingದೇಹದಲ್ಲಿನ ಕೆಟ್ಟ ಕೊಬ್ಬು ತೆಗೆಯುವ ಗುಣ ಈ ಹಣ್ಣಿನಲ್ಲಿದೆ
Continue Readingಒಣದ್ರಾಕ್ಷಿಯನ್ನು ಸಾಮಾನ್ಯವಾಗಿ ಸಿಹಿ ತಿಂಡಿಗಳ ಸಿಹಿಯನ್ನುವನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ಸೇರಿಸಲಾಗುತ್ತದೆ.ಕೆಲವು ಬಗೆಯ ಬಿರಿಯಾನಿಗಳಲ್ಲೂ ದ್ರಾಕ್ಷಿ ಗೋಡಂಬಿಗಳನ್ನು ಸೇರಿಸಲಾಗುತ್ತದೆಆದರೆ ಅದರ ಹೊರತಾಗಿಯು ಒಣ ದ್ರಾಕ್ಷಿ ಸೇವನೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ಇದು ನಮಗೆ ಹೆಚ್ಚಿನವರಿಗೆ ತಿಳಿದಿಲ್ಲ.ಅಪಾರ ಆರೋಗ್ಯಕರ ಕೊಡುಗೆಗಳನ್ನು ಒಣದ್ರಾಕ್ಷಿ ಹೊಂದಿರುತ್ತದೆ.ವಿವಿಧ ಬಗೆಯ ದ್ರಾಕ್ಷಿಗಳನ್ನು ಬಿಸಿಲಿನಲ್ಲಿ ಅಥವಾ ಡ್ರೈಯರ್ನಲ್ಲಿ ಒಣಗಿಸಿ ತಯಾರಿಸುವುದೇ ಒಣ ದ್ರಾಕ್ಷಿ.ಇದನ್ನು ಹಾಗೇ ತಿನ್ನಲು ನಿಮಗೆ ಇಷ್ಟವಾಗುವುದಿಲ್ಲವೆಂದರೆ ಇದನ್ನು ವಿವಿಧ ರೀತಿಯ ಸಿಹಿ ತಿಂಡಿಗಳು ಮತ್ತು ಇತರ ಖಾದ್ಯಗಳಿಗೆ ಹಾಕಿಕೊಂಡು ಸೇವಿಸಬಹುದು.ಇನ್ನು ಒಣದ್ರಾಕ್ಷಿಯಲ್ಲಿ ಉನ್ನತ […]
Continue Reading1 )ಕನ್ಯಾ ರಾಶಿಯು ಹೆಣ್ಣಿನ ರಾಶಿಯಾಗಿದೆ. 2 )ಕನ್ಯಾ ರಾಶಿಯ ಅಧಿಪತಿ ಬುಧ. 3 )ಬುಧ ಮಹಾವಿಷ್ಣುವಿನ ಅಂಶ ಎನ್ನಲಾಗುತ್ತದೆ. 4 )ಕನ್ಯಾ ರಾಶಿಯ ನಕ್ಷತ್ರಗಳು ಉತ್ತರಾಷಾಢ 2ನೇ ಪಾದ , 3ನೇ ಪಾದ , 4ನೇ ಪಾದ ,ಹಸ್ತಾ ನಕ್ಷತ್ರದ 4 ಪಾದಗಳು ,ಚಿತ್ತಾ ನಕ್ಷತ್ರದ 1ನೇ ಪಾದ ಮತ್ತು 2ನೇ ಪಾದಒಟ್ಟು 9 ಪಾದಗಳು ಸೇರಿ ಕನ್ಯಾ ರಾಶಿಯಾಗುತ್ತದೆ. 5 )ಕನ್ಯಾ ರಾಶಿಯವರ ಸ್ವಭಾವ ಉತ್ತಮ ಗುಣವುಳ್ಳವರು ,ಶಾಂತ ಸ್ವಭಾವದವರು ,ಸಹನೆ ಉಳ್ಳವರು , […]
Continue Readingಪ್ರತಿ ಪುರುಷನ ಆಯ್ಕೆಯಾಗಿರುತ್ತಾರೆ ಈ 2 ಹೆಸರಿನ ಹುಡುಗಿಯರು.ಅವರ ಅಂದದ ಮುಖ ಮತ್ತು ಚೆಂದದ ನಡವಳಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ ಈ 2 ಹೆಸರಿನ ಹುಡುಗಿಯರು.ಹಾಗಾದರೆ ಆ 2 ಹೆಸರಿನ ಹುಡುಗಿಯರು ಯಾರು ಎಂದು ತಿಳಿಯೋಣ ಬನ್ನಿ ಈ ಎರಡು ಹೆಸರಿನ ಹುಡುಗಿಯರಲ್ಲಿ ಗುಣಗಳು ಹುಡುಗರನ್ನು ತಮ್ಮತ್ತ ಸೆಳೆಯು ಮಾಡುತ್ತದೆ 1 )Pಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಇವರು ಪ್ರತಿಯೊಬ್ಬ ಹುಡುಗನ ಪ್ರಥಮ ಆಯ್ಕೆ ಆಗಿರುತ್ತಾರೆ.ಇವರಲ್ಲಿರುವ ಗುಣ ಸ್ವಭಾವದಿಂದ , ಹಿರಿಯರಿಗೆ ನೀಡುವ ಗೌರವ ಹಾಗೂ ಪ್ರಾಣಿ […]
Continue Readingನಿಮ್ಮ ಅಂಗೈಯಲ್ಲಿ ಈ ವಿಶೇಷ ಗುರುತುಗಳಿದ್ದರೆ ಶಿವನ ಆಶೀರ್ವಾದವನ್ನು ಪಡೆಯುವಿರಿಹಾಗಾದರೆ ಆ ವಿಶೇಷ ಗುರುತುಗಳು ಯಾವುವು ಎಂದು ತಿಳಿಯೋಣ ಬನ್ನಿ.. ಅಂಗೈ ರೇಖೆಗಳಲ್ಲಿರುವ ಕೆಲವೊಂದು ವಿಶೇಷ ಗುರುತುಗಳು ವ್ಯಕ್ತಿಯನ್ನು ಅದೃಷ್ಟಶಾಲಿಯನ್ನಾಗಿ ಮಾಡುವುದರ ಜೊತೆಗೆ ಶಿವನ ಅನುಗ್ರಹವು ಅವರ ಮೇಲಿರುತ್ತದೆ.ಆ ವಿಶೇಷ ಗುರುತುಗಳು ಯಾವುವು ಎನ್ನುವುದರ ಮಾಹಿತಿ ಇಲ್ಲಿದೆ. ಹಸ್ತಮುದ್ರಿಕಾ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಅನೇಕ ಗುರುತುಗಳಿರುತ್ತವೆ.ಇವು ನಮ್ಮ ಜೀವನದ ರಹಸ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.ಈ ಗುರುತುಗಳು ನಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಅಂಗೈ ರೇಖೆಗಳಲ್ಲಿರುವ ಕೆಲವೊಂದು […]
Continue Readingನಾಳೆ 28ನೇ ತಾರಿಖು ಹುಣ್ಣಿಮೆ ಇದ್ದು ಹುಣ್ಣಿಮೆಯ ದಿನ ಶುಭಕಾರ್ಯ ಅಂದರೆ ಶಾಂತಿ ಹೋಮ ಪೂಜೆ ದೇವರ ದರ್ಶನ ಭಾಗ್ಯದಿಂದಲೇ ಸಕಲ ದೋಷ ಪರಿಹಾರವಾಗುತ್ತದೆ ಎಂಬುದು ಗೊತ್ತಿರುವ ವಿಷಯ ಮತ್ತು ನಾಳೆ ಗುರುವಾರ ಶುಭವಾರ ಗುರುವಿನ ವಾರ, ಗುರುವಿನ ನಕ್ಷತ್ರವಾದ ಪುಷ್ಯ ನಕ್ಷತ್ರವೂ ನಾಳೆ ಇದ್ದು ಪುಷ್ಯಾಮೃತ ಯೋಗ ಉಂಟಾಗಿರುವುದರಿಂದ ನಾಳೆದಿನ ಯಾರ ಜಾತಕದಲ್ಲಿ ಗುರುಗ್ರಹ ದೋಷ, ಗುರುಶಾಪ ವ್ಯವಹಾರದಲ್ಲಿ ತೊಂದರೆ, ಮತ್ತು ಅನೇಕ ಕೆಲಸ ಕಾರ್ಯಗಳಲ್ಲಿ ಕೈಯಿಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಎನ್ನುವವರು ಗುರುವಿನ […]
Continue Readingಅಕ್ಕಿಯಲ್ಲಿ ಹುಳ ಬೀಳದ ಹಾಗೆ ಮಾಡಲು ಹಾಗೂ ಅಕ್ಕಿಯಲ್ಲಿ ಬಿದ್ದ ಹುಳವನ್ನು ಹೋಗಲಾಡಿಸಲುಹಾಗೂ ತುಂಬಾ ದಿನಗಳವರೆಗೆ ಅಕ್ಕಿಯನ್ನು ಇಟ್ಟರೆ ಬೂಸ್ಟ್ ಹಿಡಿಯದಿರಲು ಕೆಲವು ಟಿಪ್ಸ್ಗಳನ್ನು ಇಲ್ಲಿ ತಿಳಿಸಲಾಗಿದೆ .. ಅಂಗಡಿಯಿಂದ ಅಕ್ಕಿಯ ಚೀಲವನ್ನು ಮನೆಗೆ ತರುತ್ತೇವೆ ಹೀಗೆ ತಂದ ಅಕ್ಕಿ ಚೀಲವನ್ನುಒಂದು ಬಾಕ್ಸ್ ಒಳಗೆ ಬಳಸುವಷ್ಟು ಹಾಕಿ ನಂತರ ಉಳಿದ ಅಕ್ಕಿಯನ್ನು ಹಾಗೆ ಚೀಲದಲ್ಲಿ ಕಟ್ಟಿ ಇಡುತ್ತೇವೆ.ಇಂತಹ ಸಮಯದಲ್ಲಿ ಕೆಲವು ಬಾರಿ ಅಕ್ಕಿಯಲ್ಲಿ ಹುಳ ಬೀಳುತ್ತವೆ , ಜಾಡು ಕಟ್ಟಿರುತ್ತದೆ ಹೀಗೆ ಹಾಗದಿರಲು ಕೆಲವು ಟಿಪ್ಸ್ ಗಳನ್ನು […]
Continue Reading1 ) ಮಿಥುನ ರಾಶಿ ನಪುಂಸಕ ರಾಶಿಯಾಗಿದೆ. 2 ) ಮಿಥುನ ರಾಶಿಯ ಅಧಿಪತಿ ಬುಧ ಗ್ರಹ 3 ) ಮಿಥುನ ರಾಶಿಯಲ್ಲಿ ರಾಹು ಗ್ರಹ ಉಚ್ಚನಾಗುತ್ತಾನೆ. 4 ) ಮಿಥುನ ರಾಶಿಯಲ್ಲಿ ಬುಧಗ್ರಹನ್ನಷ್ಟು ಶಕ್ತಿಯುತ ಗ್ರಹವೆಂದರೆ ಚಂದ್ರಸಮಬಲ ಈ ಎರಡು ರಾಶಿಯದ್ದು. 5 ) ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳುಶುಕ್ರ ಗ್ರಹ , ರಾಹು ಗ್ರಹ ಮತ್ತು ಶನಿ ಗ್ರಹ. 6 ) ಮಿಥುನ ರಾಶಿಯವರಿಗೆ ಶತ್ರು ಗ್ರಹಗಳುಕುಜ ಗ್ರಹ ಮತ್ತು ಗುರು ಗ್ರಹ . […]
Continue Readingಜಗಳ ಆಡೋದ್ರಲ್ಲಿ ಸದಾ ಮುಂಚೂಣಿಯಲ್ಲಿ ಇರ್ತಾರೆ ಈ ಮೂರು ಹೆಸರಿನ ಹೆಂಗಸರು.ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಜಗಳ ಮಾಡಬೇಕು ಅಂತ ಅಂದುಕೊಳ್ತಾರೆ ಈ ಮೂರು ಹೆಸರಿನ ಹುಡುಗಿಯರು.ಬಹಳ ಬಜಾರತ್ವದಿಂದ ಹಾಗೂ ಜೋರಾಗಿ ಮಾತಾಡ್ತಾರೆ.ಸದಾ ಕಾಲ ಜಗಳ ಮಾಡಿಕೊಂಡು ಇರುವ ಆ ಮೂರು ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ ಬನ್ನಿ… ಯಾವುದೇ ವ್ಯಕ್ತಿ ಸದಾಕಾಲ ಜಗಳವಾಡಬೇಕು ಅಂತ ಅನಿಸುವುದಿಲ್ಲ.ಹಾಸ್ಯದ ರಾಜ್ಯಗಳ ಪಟ್ಟಿ ಕುಂತ ಅನಿಸಲ್ಲ ಆದ್ರೆ ಈ ಮೂರು ಹೆಸರಿನ ಚಿಕ್ಕ ಪುಟ್ಟ ವಿಚಾರಕ್ಕೂ ಸಹ ಜಗಳ […]
Continue Reading