ಮಾಲೀಕಳ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣ ಒತ್ತೆಯಿಟ್ಟು ಪರ್ವತ ಸಿಂಹದೊಡನೆ ಸೆಣಸಿದ ಶ್ವಾನ
ಮನುಷ್ಯ ಮತ್ತು ಶ್ವಾನದ ನಡುವಿನ ಸ್ನೇಹ ಸಂಬಂಧ ಹಾಗೂ ಆಪ್ಯಾಯತೆ ಇಂದಿನದಲ್ಲ, ಅನಾದಿ ಕಾಲದಿಂದಲೂ ನಾಯಿ ಮನುಷ್ಯನ ಬಹಳ ಪ್ರಾಮಾಣಿಕ ಹಾಗೂ ನಿಷ್ಠೆಯ ಸಂಗಾತಿಯಾಗಿದೆ. ತುತ್ತು ಅನ್ನ ಹಾಕಿದವರಿಗೆ ತನ್ನ ಇಡೀ ಜೀವನ ಅದು ಋಣಿಯಾಗಿರುತ್ತದೆ. ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಪ್ರೇಮವನ್ನು ಮೆರೆಯುವ ನಾಯಿಯ ನಿಷ್ಠೆಗೆ ಸರಿಸಾಟಿ ಜಗತ್ತಿನಲ್ಲಿ ಇನ್ನೊಂದಿಲ್ಲ. ನಾಯಿಯ ನಿಷ್ಠೆ ಪ್ರಶ್ನಾತೀತ. ಸಂದರ್ಭ ಒದಗಿ ಬಂದಾಗ ನಾಯಿ ತನ್ನ ಮಾಲೀಕರ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ಸಹಾ ಹಿಂದೇಟು ಹಾಕುವುದಿಲ್ಲ. ನಾಯಿಯ ನಿಷ್ಠೆಯ […]
Continue Reading