ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಅವರು ಡಿಸೆಂಬರ್ 8ರಂದು ಕೊನೆಯುಸಿರೆಳೆದಿದ್ದಾರೆ.

Source:Google

ಲೀಲಾವತಿಯವರು ಹುಟ್ಟಿದ್ದು 1983, ಇವರ ಹುಟ್ಟೂರು ಬೆಳ್ತಂಗಡಿ.‌ ಒಂದು ಕಾಲದಲ್ಲಿ ಇವರು ಕನ್ನಡ ಅತ್ಯಂತ ಬೇಡಿಕೆಯ ನಟಿಯಾಗಿದ್ದರು.

Source:Google

ಕಿರಿಯ ವಯಸ್ಸಿನಿಂದಲೇ ಕಲೆಯ ಮೇಲೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ರಂಗಭೂಮಿ ಮೂಲಕ ನಟನೆಗೆ ಕಾಲಿರಿಸಿದರು.

Source:Google

1949 ರಲ್ಲಿ ನಾಗಕನ್ನಿಕಾ ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರ ಮೂಲಕ ಸಿನಿರಂಗಕ್ಕೆ ಪರಿಚಯವಾದರು ಲೀಲಾವತಿ.

Source:Google

ಮಾಂಗಲ್ಯ ಯೋಗ ಅವರು ನಾಯಕಿಯಾದ ಮೊದಲ ಸಿನಿಮಾ ಆದರೆ ರಣಧೀರ ಕಂಠೀರವ ಮೂಲಕ ಡಾ.ರಾಜ್ ಕುಮಾರ್ ಗೆ ನಾಯಕಿಯಾದರು. 

Source:Google

ರಾಣಿ ಹೊನ್ನಮ್ಮ‌ ಡಾ ರಾಜ್ ಮತ್ತು ಲೀಲಾವತಿ ಜೋಡಿಯ ಸೂಪರ್ ಹಿಟ್ ಸಿನಿಮಾ ಆಗಿ ಆಗ ದೊಡ್ಡ ಸದ್ದನ್ನು ಮಾಡಿತ್ತು.

Source:Google

ರಾಣಿ ಹೊನ್ನಮ್ಮ ನಂತರ ಡಾ.ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿ ಜನಪ್ರಿಯ ಜೋಡಿಯಾಗಿ ಹೆಸರನ್ನು ಪಡೆಯಿತು. 

Source:Google

ಸಿನಿಮಾ ರಂಗದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅಪ್ರತಿಮ ಸಾಧನೆ ಮೆರೆದ ಕೆಲವೇ ನಟಿಯರಲ್ಲಿ ಲೀಲಾವತಿ ಸಹಾ ಒಬ್ಬರಾಗಿದ್ದಾರೆ.

Source:Google