ಇದುವರೆಗೂ ಎಷ್ಟು ಜನ ಭಾರತೀಯ ಸುಂದರಿಯರು ಮಿಸ್ ವರ್ಲ್ಡ್ ಕಿರೀಟ ಧರಿಸಿದ್ದಾರೆ ಗೊತ್ತಾ?
1966 ರಲ್ಲಿ ರೀಟಾ ಫರೀಯಾ ಪೊವೆಲ್ ಮಿಸ್ ವರ್ಲ್ಡ್ ಕಿರೀಟ ಧರಿಸಿದ ಮೊದಲ ಭಾರತೀಯ ಸುಂದರಿ
28 ವರ್ಷಗಳ ನಂತರ 1994 ರಲ್ಲಿ ಐಶ್ವರ್ಯ ರೈ ಮಿಸ್ ವರ್ಲ್ಡ್ ಕಿರೀಟ ಧರಿಸಿದರು.
1997 ರಲ್ಲಿ ಭಾರತದ ಡಯಾನಾ ಹೆಡೆನ್ ಮಿಸ್ ವರ್ಲ್ಡ್ ಕಿರೀಟವನ್ನು ಧರಿಸಿ ಮಿಂಚಿದರು.
1999 ರಲ್ಲಿ ಯುಕ್ತಾ ಮುಖಿ ಮಿಸ್ ವರ್ಲ್ಡ್ ಕಿರೀಟ ಗೆದ್ದ ನಾಲ್ಕನೇ ಭಾರತೀಯ ಸುಂದರಿಯಾದರು
ನಂತರ 2000 ದಲ್ಲಿ ಪ್ರಿಯಾಂಕ ಚೋಪ್ರಾ ಮಿಸ್ ವರ್ಲ್ಡ್ ಕಿರೀಟ ಧರಿಸಿ, ನಂತರ ಬಾಲಿವುಡ್ ಸ್ಟಾರ್ ಆದರು.
ಮಾನುಷಿ ಚಿಲ್ಲರ್ ಅವರು 2017 ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ಧರಿಸಿದರು.