ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ ಎಂದ ನಟಿಗೆ ತಲೆ ತಿರುಗುವಂತ ಉತ್ತರ ನೀಡಿದ ಟಾಲಿವುಡ್ ಹೀರೋ
ಕನ್ನಡದಲ್ಲಿ ಸಹಾ ನಟಿಸಿರುವ ನಟಿ ರೆಜಿನಾ ಕಸಾಂಡ್ರ ದಕ್ಷಿಣ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿರುವ ನಟಿ. ಆದರೆ ನಟಿಯು ಅನೇಕ ಸಂದರ್ಭಗಳಲ್ಲಿ ತಮ್ಮ ಸಿನಿಮಾ ವಿಚಾರಗಳಿಗಿಂತಲೂ ಹೆಚ್ಚು ಸದ್ದು ಮಾಡುವುದು ಮಾತ್ರ ತಾವು ನೀಡುವ ವಿ ವಾ ದಾತ್ಮಕ ಹೇಳಿಕೆಗಳಿಂದ ಎನ್ನುವುದು ಸಹಾ ವಾಸ್ತವ. ಇನ್ನು ನಟಿ ಇತ್ತೀಚಿಗೆ ತಮ್ಮ ಹೊಸ ಸಿನಿಮಾದ ಪ್ರಚಾರದ ವೇಳೆ ಮಾತನಾಡುವಾಗ, ಸಂದರ್ಶನದಲ್ಲಿ ನೀಡಿದ ಒಂದು ಹೇಳಿಕೆ ದೊಡ್ಡ ಸಂಚಲನವನ್ನು ಸೃಷ್ಟಿಸಿ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು ಕೂಡಾ. ನಟಿಯ ಮೇಲೆ ಪಡ್ಡೆ ಹುಡುಗರು ಸಿಟ್ಟಾಗಿದ್ದು ಮಾತ್ರವೇ ಅಲ್ಲದೇ ನಟಿಯನ್ನು ಭರ್ಜರಿಯಾಗಿ ಟ್ರೋಲ್ ಮಾಡಿದ್ದರು.
ನಟಿ ರೆಜಿನಾ ಮಾತನಾಡುತ್ತಾ ಹುಡುಗರ ಲೈಂ ಗಿ ಕ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಕೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಆ್ಯಂಕರ್ ಮ್ಯಾಗಿ ಸಿದ್ಧವಾದ್ರು ಹುಡುಗಿಯರ ಮೇಕಪ್ ಮಾತ್ರ ಮುಗಿಯೋಲ್ಲ ಎಂದು ಜೋಕ್ ಮಾಡಿದಾಗ, ನಟಿ ನನಗೂ ಒಂದು ಜೋಕ್ ಗೊತ್ತು ಎನ್ನುತ್ತಾ, ಹುಡುಗರ ಲೈಂ ಗಿ ಕ ಸಾಮರ್ಥ್ಯ ಮ್ಯಾಗಿಯಂತೆ ಕೇವಲ ಎರಡು ನಿಮಿಷಗಳು ಮಾತ್ರವೇ ಎಂದು ಹೇಳುವ ಮೂಲಕ ಟ್ರೋಲ್ ಆಗಿದ್ದರು. ಈಗ ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ತೆಲುಗಿನ ಜನಪ್ರಿಯ ನಟ ಅಡವಿ ಶೇಷು ಹೇಳಿಕೆಯೊಂದನ್ನು ನೀಡುವ ಮೂಲಕ ನಟಿಗೆ ಭರ್ಜರಿ ಉತ್ತರ ನೀಡಿದ್ದಾರೆ.
ಹೌದು, ತೆಲುಗು ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಸರನ್ನು, ಸ್ಥಾನವನ್ನು ಪಡೆದು, ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಅಪಾರ ಅಭಿಮಾನ ಪಡೆದಿರುವ ನಟ ಅಡವಿ ಶೇಷು ಅವರು ಮಾತನಾಡುತ್ತಾ, ನನಗೆ ಸ್ಟಾಮಿನಾ ಹೆಚ್ಚು ಎನ್ನುವ ಮಾತೊಂದನ್ನು ಹೇಳಿದ್ದಾರೆ. ನಟ ಹೇಳಿದ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದನ್ನು ನಟಿ ರೆಜಿನಾ ಗೆ ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಹುಡುಗರ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿದ ನಟಿಗೆ ಅಡವಿ ಶೇಷು ಸರಿಯಾದ ಉತ್ತರವನ್ನೇ ನೀಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ನೀಡುತ್ತಿದ್ದಾರೆ.
ನಟಿ ರೆಜಿನಾ ಮತ್ತು ನಿವೇತಾ ಥಾಮಸ್ ಇಬ್ಬರೂ ನಟಿಸಿರುವ ಹೊಸ ಸಿನಿಮಾ ಶಾಕಿನಿ, ಡಾಕಿನಿ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಪ್ರಚಾರ ಕಾರ್ಯಗಳು ಸಹಾ ಬಹಳ ಜೋರಾಗಿ ನಡೆದಿದೆ. ಈ ವೇಳೆ ಪ್ರಚಾರದ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ರೆಜಿನಾ ಮ್ಯಾಗಿ ವಿಚಾರ ಬಂದಾಗ ಅದನ್ನು ಹುಡುಗರ ಸಾಮರ್ಥ್ಯಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ಎಲ್ಲೆಡೆ ವೈರಲ್ ಆದ ಮೇಲೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಬಗ್ಗೆ ರೀಚ್ ವಾಗಿ ಟೀಕೆಗಳನ್ನು ಮಾಡಿದ್ದು ಮಾತ್ರವೇ ಅಲ್ಲದೇ ತೀರಾ ಕೆಟ್ಟದಾಗಿ ಟ್ರೋಲ್ ಮಾಡಿದ್ದರು ಎನ್ನುವುದು ಸಹಾ ಸತ್ಯ.