ಹಸಿವಿನ ತೀವ್ರತೆಯಿಂದ ಜಿಂಕೆಯನ್ನೇ ಬೇಟೆಯಾಡಲು ನುಗ್ಗಿದ ಹದ್ದು: ಮುಂದೆ ಆಗಿದ್ದೇ‌ನು? ವೈರಲ್ ವೀಡಿಯೋ!!

Entertainment Featured-Articles News Viral Video

ಹಸಿವು ಎನ್ನುವುದು ಯಾವುದೇ ಜೀವಿಗೇ ಆಗಲೀ ತನ್ನೆಲ್ಲಾ ಮಿತಿಯನ್ನು ಮೀರುವ, ಹಸಿವನ್ನು ನೀಗಿಸಿಕೊಳ್ಳಲು ಎಂತಹ ಕೆಲಸವನ್ನು ಬೇಕಾದರೂ ಮಾಡಲು ಉತ್ತೇಜಿಸುತ್ತದೆ. ಮನಷ್ಯ ಆದರೂ ಸರಿ, ಪ್ರಾಣಿಗಳೇ ಆದರೂ ಸರಿ ಈ ನಿಯಮ ಅನ್ವಯಿಸುತ್ತದೆ. ಪ್ರಸ್ತುತ ಅಂತಹುದೇ ಒಂದು ಸತ್ಯವನ್ನು ನಮ್ಮ ಮುಂದೆ ಇರಿಸುವಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೇ ಇದು ಹಸಿವಿನ ತೀ ವ್ರ ತೆ ಹೇಗಿರುತ್ತದೆ ಎನ್ನುವುದನ್ನು ನಮ್ಮ ಮುಂದೆ ಇರಿಸುವ ಈ ವೀಡಿಯೋ ಒಂದು ಕ್ಷಣ ನಮಗೆ ವಿಸ್ಮಯವನ್ನು ಉಂಟು ಮಾಡುತ್ತಿದೆ.

ವೈರಲ್ ಆಗಿರುವುದು ಒಂದು ಬೇ ಟೆ ಯ ದೃಶ್ಯವನ್ನು ಹೊಂದಿರುವ ವೀಡಿಯೋ ಆಗಿದ್ದು, ಇದರಲ್ಲಿ ಒಂದು ಹದ್ದು ಆಹಾರವನ್ನು ಅರಸುತ್ತಾ ಬಂದು ಬೇ ಟೆ ಆಡುವ ದೃಶ್ಯವು ಸೆರೆಯಾಗಿದೆ. ಇದರಲ್ಲಿ ಹದ್ದು ತನ್ನ ಬೇಟೆಗಾಗಿ ಏಕಾಏಕೀ ಒಂದು ಜಿಂಕೆಯ ಮೇಲೆ ಆ ಕ್ರ ಮ ಣ ಮಾಡಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ಕೂಡಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಮಾತ್ರವೇ ಅಲ್ಲದೇ ಒಂದು ಕ್ಷಣ ಈ ದೃಶ್ಯ ನಿಜವೇನಾ?? ಎಂದು ಪ್ರಶ್ನೆ ಹಾಕುವಂತಾಗಿದೆ. ಆದರೆ ಹಸಿವಿನ ತೀ ವ್ರ ತೆ ಎಂತಹದ್ದು ಎನ್ನುವುದನ್ನು ತೋರಿಸುತ್ತಿರುವ ಈ ವೀಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಹದ್ದುಗಳು ಚಿಕ್ಕ ಚಿಕ್ಕ ಹಕ್ಕಿಗಳು, ಸರೀಸೃಪಗಳು, ಸಣ್ಣ ಪ್ರಾಣಿಗಳ ಮೇಲೆ ಧಾ ಳಿ ಯನ್ನು ಮಾಡುವುದನ್ನು ಗಮನಿಸಿದ್ದೇವೆ. ಆಕಾಶದಲ್ಲಿ ಹಾರಾಡುತ್ತಾ ಭೂಮಿಯ ಮೇಲಿನ ತನ್ನ ಆಹಾರವನ್ನು ಗುರುತಿಸಿ, ರಭಸವಾಗಿ ಬಂದು, ಕೆಲವೇ ಕ್ಷಣಗಳಲ್ಲಿ ತನ್ನ ಆಹಾರವನ್ನು ಹಿಡಿದು ಹಾರಿ ಹೋಗುತ್ತವೆ ಹದ್ದು ಗಳು. ಆದರೆ ಅದು ತನಗಿಂತ ದೊಡ್ಡದಾದ ಪ್ರಾಣಿಗಳ ಮೇಲೆ ಧಾ ಳಿ ಇಡುವುದನ್ನು ನಾವು ನೋಡಿರುವುದಕ್ಕೆ ಸಾಧ್ಯ ಇರುವುದಿಲ್ಲ. ನೀವು ಅಂತಹದ್ದನ್ನು ನೋಡಿದ್ದೀರಾ??

ಆದರೆ ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಒಂದು ಹದ್ದು, ಹಾರುತ್ತಾ ಬಂದು ಜಿಂಕೆಯ ಮೇಲೆ ದಾ ಳಿ ಇಟ್ಟಿದೆ. ಊಹೆ ಮಾಡದ ರೀತಿಯಲ್ಲಿ ಬಂದ ಹದ್ದು ಅನಿರೀಕ್ಷಿತ ಎನ್ನುವಂತೆ ಜಿಂಕೆ ಮೇಲೆ ಧಾ ಳಿ ಮಾಡಿದೆ. ಹದ್ದಿನ ದಾ ಳಿ ಎಷ್ಟು ಬಲವಾಗಿದೆ ಎಂದರೆ ಅದರಿಂದ ಜಿಂಕೆ ತಪ್ಪಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಹದ್ದು ತನ್ನ ಚೂಪಾದ ಉಗುರುಗಳು ಹಾಗೂ ಕೊಕ್ಕಿನಿಂದ ಜಿಂಕೆಯನ್ನು ಮಣ್ಣು ಮುಕ್ಕಿಸಿದೆ. ಹದ್ದಿನ ದಾ ಳಿ ಗೆ ಜಿಂಕೆ ನೆಲಕ್ಕೆ ಉರುಳಿದೆ. ಜಿಂಕೆ ಅಸಹಾಯಕ ಸ್ಥಿತಿಗೆ ತಲುಪಿದೆ ಅದು ಹದ್ದಿಗೆ ಇನ್ನಷ್ಟು ಬಲವನ್ನು ನೀಡಿದೆ.

ಈ ವಿಸ್ಮಯ ಹುಟ್ಟಿಸುವ ವೀಡಿಯೋವನ್ನು ವೈಲ್ಡ್ ಯೂನಿವರ್ಸ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಅಲ್ಲದೇ ಶೀರ್ಷಿಕೆಯಲ್ಲಿ, “ಆ ಹಕ್ಕಿ ಮತ್ತು ಅದರ ಹಸಿವು, ಅದರ ಗುರಿ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಊಹಿಸಬಹುದು, ತನ್ನ ಆಹಾರ ಬಲಹೀನವಾಗಿದೆಯೋ, ಬಲವಾಗಿ ಇದೆಯೋ ಎನ್ನುವುದನ್ನು ಪರೀಕ್ಷಿಸಲು ಬಂದಿದೆ” ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗಿ ನೆಟ್ಟಿಗರು ಅವಾಕ್ಕಾಗಿದ್ದಾರೆ.

Leave a Reply

Your email address will not be published.