ಸುಂದರ ಹೆಣ್ಣುಗಳ ಅಂಗಾಂಗ ಕಿತ್ತು ತಿನ್ನುವರು: ಕೋಡಿ ಶ್ರೀಗಳು ನುಡಿದರು ಭಯಾನಕ ಭವಿಷ್ಯವಾಣಿ

Entertainment Featured-Articles News

ಕೋಡಿ ಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಆಗಾಗ ದೇಶ, ರಾಜಕೀಯ, ರೋಗಗಳು, ಜನರ ಸ್ಥಿತಿ ಗತಿ, ವಾತಾವರಣದಲ್ಲಿನ ಬದಲಾವಣೆಗಳು ಹೀಗೆ ಹಲವು ವಿಚಾರಗಳ ಬಗ್ಗೆ ಭವಿಷ್ಯ ವಾಣಿಗಳನ್ನು ಕಾಲಕಾಲಕ್ಕೆ ನುಡಿಯುತ್ತಾ ಬಂದಿದ್ದಾರೆ. ಅನೇಕರು ಅವರು ಭವಿಷ್ಯವಾಣಿಯನ್ನು ನಂಬುತ್ತಾರೆ. ಶ್ರೀಗಳು ನುಡಿಯುವ ಭವಿಷ್ಯವಾಣಿ ಖಚಿತವಾಗುತ್ತದೆ ಎನ್ನುವುದು ಅನೇಕರ ಜನರ ನಂಬಿಕೆಯಾಗಿದೆ. ಈಗ ಮತ್ತೊಮ್ಮೆ ಕೋಡಿ ಮಠದ ಶ್ರೀಗಳು ಭೀ ಕ ರ ವಾದ ಭವಿಷ್ಯ ವಾಣಿಯನ್ನು ನುಡಿದಿದ್ದಾರೆ. ಈ ಬಾರಿ ಅವರು ನುಡಿದಿರುವ ಭವಿಷ್ಯವಾಣಿ ಭ ಯ ವನ್ನು ಹುಟ್ಟಿಸುವ ಹಾಗೆ ಇದೆ.

ಇಂದು ಹಾಸನದ ಕೋಡಿ ಮಠದಲ್ಲಿ ಶ್ರೀಗಳು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅವರು ಮಲೆನಾಡು ಇಂದು ಬಯಲಾಗಿದೆ. ಬಯಲು ಸೀಮೆ ಮಲೆನಾಡಾಗಲಿದೆ. ಭಾರತದಲ್ಲಿ ಈ ವರ್ಷ ಬಹುದೊಡ್ಡ ಅವಘಡವೊಂದು ಸಂಭವಿಸಲಿದ್ದು, ಇದು ಜಗತ್ತಿನ ಸಾಮ್ರಾಟರೆಲ್ಲರನ್ನು ಸಹಾ ತಲ್ಲಣಗೊಳಿಸಲಿದೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ಈ ವರ್ಷ ಮಳೆ, ಮುಂಗಾರು ಚೆನ್ನಾಗಿರಲಿದೆ. ಹಿಂಗಾರು ಕಡಿಮೆಯಾಗಲಿದೆ ಎಂದಿದ್ದಾರೆ.

ಇದೇ ವೇಳೆ ಅವರು ದೇಶದಲ್ಲಿ ದೊಂಬಿ, ಅಶಾಂತಿ, ಕೊ ಲೆ , ಸಾವು ನೋ ವು, ಮತೀಯ ಗಲಭೆಗಳು ಹೆಚ್ಚಾಗಲಿದೆ ಎನ್ನುವ ಮಾತುಗಳನ್ನು ಸಹಾ ಹೇಳಿ ಎಚ್ಚರಿಕೆಯನ್ನು ನೀಡಿದ್ದಾರೆ. ಇವೆಲ್ಲವುಗಳಿಗಿಂತ ಹೆಚ್ಚು ಭೀ ಕ ರ ಎನಿಸುವ ಮತ್ತೊಂದು ಭವಿಷ್ಯವಾಣಿಯನ್ನು ಕೋಡಿ ಶ್ರೀ ಗಳು ನುಡಿದಿದ್ದು, ಅವರ ಮಾತು ಎಂತಹವರಿಗೂ ಆ ತಂ ಕವನ್ನು ಉಂಟು ಮಾಡುವಂತಿದೆ. ಹಾಗಾದರೆ ಶ್ರೀಗಳು ಹೇಳಿದ ಮಾತೇನು ತಿಳಿಯೋಣ ಬನ್ನಿ.

ಸುಂದರವಾದ ಹೆಣ್ಣು ಮಕ್ಕಳ ಅಂಗಾಂಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಗಳು, ರಾಜಕೀಯ ಗುಂಪುಗಳು ಹುಟ್ಟಿಕೊಳ್ಳುತ್ತವೆ. ಬೆಂಕಿ, ಗಾಳಿ ಹಾಗೂ ಗುಡುಗು ಅ ಪಾ ಯ ಹೆಚ್ಚಾಗುತ್ತದೆ ಎನ್ನುವ ಮೂಲಕ ಭ ಯಾ ನಕ ಎನಿಸುವಂತಹ ಒಂದು ಭವಿಷ್ಯವಾಣಿಯನ್ನು ಅವರು ನುಡಿದಿದ್ದಾರೆ. ‌ಕೋಡಿಶ್ರೀಗಳು ಈ ಹಿಂದೆಯೂ ಕೂಡಾ ಅನೇಕ ವಿಚಾರಗಳ ಕುರಿತಾಗಿ ನುಡಿದ ಭವಿಷ್ಯವಾಣಿಯನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

Leave a Reply

Your email address will not be published.