ಸಿಂಪಲ್ಲಾಗಿ ಪತಿ, ಪುತ್ರಿಯ ಜೊತೆ ಜನ್ಮದಿನ ಆಚರಿಸಿಕೊಂಡ ಸಿಂಪಲ್ ಕ್ವೀನ್ ಶ್ವೇತ ಶ್ರೀವಾತ್ಸವ

0 2

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ ನಟಿ ಶ್ವೇತಾ ಶ್ರೀವತ್ಸವ ಇಂದುಶ್ರೀ ಸಿಂಪಲ್ ನಟಿಗೆ ಜನ್ಮದಿನದ ಸಂಭ್ರಮ ತಮ್ಮ ಹುಟ್ಟುಹಬ್ಬವನ್ನು ಶ್ವೇತಾ ಶ್ರೀವಾತ್ಸವ್ ಅವರು ಪತಿ ಅಮಿತ್ ಹಾಗೂ ಮುದ್ದಿನ ಮಗಳು ಅಶ್ವಿತಾ ಜೊತೆಗೆ ಬಹಳ ಖುಷಿಯಿಂದ ಸಿಂಪಲ್ಲಾಗಿ ಆಚರಣೆ ಮಾಡಿಕೊಂಡಿದ್ದಾರೆ ಇಂದು ಬೆಳಿಗ್ಗೆ ಪತಿ ಹಾಗೂ ಪುತ್ರಿಯ ಜೊತೆಗೆ ಸೆಕ್ಸ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ ತಮ್ಮ ಇಸ್ ಬರ್ತಡೆ ಸೆಲೆಬ್ರೇಶನ್ ಫೋಟೋಗಳನ್ನು ಶ್ವೇತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಅವರ ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಶ್ವೇತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ

ಶ್ವೇತಾ ಶ್ರೀವಾತ್ಸವ ಅವರು ಕನ್ನಡ ಚಿತ್ರರಂಗದಲ್ಲಿ ಮುಖಾಮುಖಿ ಹಾಗೂ ಆ ದಿನಗಳು ಸಿನಿಮಾದ ಮೂಲಕ ಒಂದು ಗುರುತನ್ನು ಪಡೆದುಕೊಂಡರು ಆದರೆ ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನವ ಯುವ ಪ್ರೇಮ ಕಾವ್ಯಂ ಹಾಗೂ ಸೈಬರ್ ಯುಗದೊಳು ಸಿನಿಮಾಗಳು ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಸಹ ಶ್ವೇತಾ ಅವರ ಪಾತ್ರ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಶ್ವೇತಾ ಅವರು ತಮ್ಮ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಶಕ್ತಿಗಳನ್ನು ಸಹ ಗೆದ್ದುಕೊಂಡಿದ್ದಾರೆ ಮದುವೆಯ ನಂತರ ಸಿನಿಮಾಗಳಿಂದ ಶ್ವೇತಾ ಶ್ರೀವಾತ್ಸವ್ ಅವರು ಬ್ರೇಕ್ ಪಡೆದುಕೊಂಡಿದ್ದಾರೆ

ಸಿನಿಮಾಗಳಿಂದ ಅವರು ಬ್ರೇಕ್ ಪಡೆದಿರಬಹುದು ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಆ್ಯಕ್ಟೀವ್ ಆಗಿದ್ದಾರೆ ಶ್ವೇತಾ ಶ್ರೀವಾತ್ಸವ ಅವರು. ನಟಿ ಶ್ವೇತಾ ಶ್ರೀವಾತ್ಸವ ಅವರು ತಮ್ಮ ಮುದ್ದು ಮಗಳು ಅಶ್ಮಿತ ಜೊತೆಗೆ ಆಗಾಗ ಸುಂದರವಾದ ಫೋಟೋಶೂಟ್ ಗಳನ್ನು ಮಾಡಿಸುತ್ತಾರೆ. ಆ ಅಂದದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ವಿಶೇಷ ಸಂದರ್ಭಗಳಲ್ಲಿ ವಿಶೇಷವಾದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫೋಟೋಶೂಟ್ ಮಾಡಿಸುವ ಶ್ವೇತಾ ಹಾಗೂ ಅವರ ಮಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತವೆ.

ಕೆಲವು ದಿನಗಳ ಹಿಂದೆಯಷ್ಟೇ ಶ್ರೀಕೃಷ್ಣಜನ್ಮಾಷ್ಟಮಿಯ ವಿಶೇಷ ಸಂದರ್ಭದಲ್ಲಿ ಮಗಳು ಅಶ್ಮಿತಾ ಜೊತೆಗೆ ಯಶೋಧ ಹಾಗೂ ಕೃಷ್ಣನ ಹಾಗೆ ಫೋಟೋ ಶೂಟ್ ಮಾಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕೃಷ್ಣ ಐಶ್ವರ್ಯ ರೂಪದಲ್ಲಿ ಕಂಡ ತಾಯಿ-ಮಗಳ ಫೋಟೋಗಳಿಗೆ ನೆಟ್ಟಿಗರಿಂದ ಅಪಾರವಾದ ಜನಮೆಚ್ಚುಗೆ ಬಂದಿತ್ತು. ಅಲ್ಲದೇ ಶ್ವೇತಾ ಶ್ರೀವಾತ್ಸವ್ ಅವರು ಕೆಲವೇ ದಿನಗಳ ಹಿಂದೆಯಷ್ಟೇ ಸರಳವಾಗಿ ಅವರ ಪತಿ ಅಮಿತ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು, ಅದರ ಫೋಟೋಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Leave A Reply

Your email address will not be published.