ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹ ತ್ಯೆ! ಹುಬ್ಬಳ್ಳಿಯಲ್ಲಿ ಭೀ ಕರ ಕೃತ್ಯ

Featured-Articles News

ಸರಳ ವಾಸ್ತು ಕಾರ್ಯಕ್ರಮದ ಮೂಲಕ, ವಾಸ್ತು ಸಂಬಂಧಿತ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ಮೂಲಕ ಮನೆ ಮನೆ ಮಾತಾಗಿದ್ದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯಲ್ಲಿ ಕೊ ಲೆ ಮಾಡಲಾಗಿದೆ. ಗುರೂಜಿಯವರ ಕೊ ಲೆ ಯಾದ ವಿಚಾರಗಳು ಸುದ್ದಿಯಾಗಿದ್ದು, ಈ ಘಟನೆ ತಿಳಿದು ಜನರಿಗೆ ಶಾ ಕ್ ಆಗಿದ್ದಾರೆ. ಚಂದ್ರಶೇಖರ ಗುರೂಜಿ ಅವರು ಹುಬ್ಬಳ್ಳಿಯ ಖಾಸಗಿ ಹೋಟೆಲ್ ವೊಂದರಲ್ಲಿ ತಂಗಿದ್ದರು ಎನ್ನಲಾಗಿದ್ದು, ಈ ವೇಳೆ ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳು ಅವರನ್ನು ಬ ರ್ಬ ರ ವಾಗಿ ಹ ತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಖಾಸಗಿ ಹೋಟೆಲ್ ರಿಸೆಪ್ಷನಿಸ್ಟ್ ಕೌಂಟರ್ ಬಳಿ ಭಕ್ತರ ಸೋಗಿನಲ್ಲಿ ಆಗಮಿಸಿದ್ದ ದು ಷ್ಕ ರ್ಮಿಗಳು ಚಂದ್ರಶೇಖರ ಗುರೂಜಿ ಅವರ ಜೊತೆ ಮಾತನಾಡುವಂತೆ ನಟಿಸುತ್ತಾ ಏಕಾಏಕಿ ಅವರ ಮೇಲೆ ದಾಳಿಯನ್ನು ನಡೆಸಿ ಚಾಕುವಿನಿಂದ ಇರಿದು ಅವರನ್ನು ಹ ತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಇಡೀ ಕೃತ್ಯವು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹ ತ್ಯೆ ಗೆ ಅದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಲು ಪೊಲೀಸರು ಈಗಾಗಲೇ ಜಾಲವನ್ನು ಬೀಸಿದ್ದು ಮಾಹಿತಿ ಕಲೆ ಹಾಕುವ ಕಾರ್ಯವನ್ನು ಆರಂಭಿಸಿದ್ದಾರೆ.

ಜುಲೈ 2ರಂದು ಹೋಟೆಲ್ ಗೆ ಆಗಮಿಸಿದ್ದ ಚಂದ್ರಶೇಖರ್ ಗುರೂಜಿಯವರು ನಾಳೆ ಹೋಟಲಿಂದ ಹೊರಡಬೇಕಾಗಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆ ಅವರು ಹೋಟೆಲ ರಿಸೆಪ್ಶನ್ ನಲ್ಲಿ ಕುಳಿತಿದ್ದ ವೇಳೆ ಅವರೊಡನೆ ಮಾತನಾಡಲು ಭಕ್ತರಂತೆ ಬಂದ ಇಬ್ಬರು ಕಾಲಿಗೆ ನಮಸ್ಕರಿಸುವಂತೆ ನಟಿಸಿ ಅವರಿಗೆ ಚಾ ಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪೋಲಿಸರು ತನಿಖೆ ಆರಂಭಿಸಿದ್ದು ಯಾವ ಕಾರಣಕ್ಕಾಗಿ ಹ ತ್ಯೆ ನಡೆದಿದೆ ಎನ್ನುವುದರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.