ಶೋ ನಲ್ಲೇ ನಟಿಯ ದೇಹದ ಆ ಭಾಗದ ಮೇಲೆ ಕೈ ಇಟ್ಟು ಬಿಟ್ಟ ಕಮಿಡಿಯನ್: ಶಾಕಿಂಗ್ ವೀಡಿಯೋ ಕ್ಲಿಪ್ ವೈರಲ್!!
ಬಾಲಿವುಡ್ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಲಾಕ್ ಅಪ್ ದಿನದಿಂದ ದಿನಕ್ಕೆ ಲಾಕ್ ಅಪ್ ನ ಸ್ಪರ್ಧಿಗಳ ವೈಯಕ್ತಿಕ ಜೀವನದ ವಿಷಯಗಳ ಬಗ್ಗೆ ಬಹಿರಂಗವಾಗುತ್ತಿರುವ ಹೊಸ ಹೊಸ ವಿಚಾರಗಳ ಕಾರಣದಿಂದಾಗಿ ಮಾದ್ಯಮಗಳ ಮುಖ್ಯಾಂಶಗಳಲ್ಲಿ ಪ್ರಮುಖ ಸುದ್ದಿಯಾಗುತ್ತಿದೆ. ಇಷ್ಟು ದಿನ ಸ್ಪರ್ಧಿಗಳ ಜೀವನದ ವಿಷಯವಾಗಿ ಸದ್ದು ಮಾಡಿದ್ದ ಲಾಕ್ ಅಪ್ ಶೋ ಇದೀಗ ಒಂದು ಹೊಸ ವೀಡಿಯೋ ಕ್ಲಿಪ್ ನಿಂದಾಗಿ ಸಖತ್ ಸದ್ದು ಮಾಡುತ್ತಿದೆ. ಈ ಒಂದು ವೀಡಿಯೋ ಕ್ಲಿಪ್ ನಿಂದಾಗಿ ಕಮಿಡಿಯನ್ ಮುನಾವರ್ ಫಾರೂಕಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಲಾಕ್ ಅಪ್ ನಲ್ಲಿ ಶೋ ಮುನಾವರ್ ಫಾರೂಕಿ ಮತ್ತು ಅಂಜಲಿ ಅರೋಡಾ ನಡುವಿನ ಸಾಮಿಪ್ಯವು ಪ್ರೇಕ್ಷಕರಿಗೆ ಶೋ ನಲ್ಲೊಂದು ಭರ್ಜರಿ ಮಸಾಲೆಯನ್ನು ಒದಗಿಸುತ್ತಿದೆ. ಮುನಾವರ್ ಶೋ ನಲ್ಲಿ ಚೆನ್ನಾಗಿ ಆಡುತ್ತಿರುವ ಸ್ಪರ್ಧಿಯಾಗಿದ್ದಾರೆ. ಆದರೆ ಈಗ ಅವರ ಒಂದು ವೀಡಿಯೋ ಕ್ಲಿಪ್ ವೈರಲ್ ಆಗಿದ್ದು, ಈ ವೀಡಿಯೋದಿಂದಾಗಿ ಹಾಸ್ಯ ನಟನನ್ನು ವ್ಯಾಪಕವಾಗಿ ಟೀಕೆ ಮಾಡಲಾಗುತ್ತಿದೆ. ಹಾಗಾದರೆ ಈ ವೀಡಿಯೋದಲ್ಲಿ ಅಂತಹದ್ದು ಏನಿದೆ? ಏನು ನಡೆಯಿತು ಶೋ ನಲ್ಲಿ? ಇಲ್ಲಿದೆ ಅದಕ್ಕೆ ಉತ್ತರ.
ವೈರಲ್ ಆಗಿರುವ ವೀಡಿಯೋದಲ್ಲಿ ಶೋ ನಲ್ಲಿ ಇಬ್ಬರು ಸ್ಪರ್ಧಿಗಳ ನಡುವೆ ವಾಗ್ವಾದ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆಗ ಮಧ್ಯೆ ಬರುವ ಮುನಾವರ್ ಪರಿಸ್ಥಿತಿಯನ್ನು ಶಾಂತಗೊಳಿಸುವ ಯತ್ನದಲ್ಲಿ ಮಾಡಿದ ಕೆಲಸದಿಂದಾಗಿ ಅವರು ಅ ಶ್ಲೀ ಲ ವರ್ತನೆಯನ್ನು ತೋರಿಸಿದ್ದಾರೆ ಎನ್ನುವ ಆ ರೋ ಪ ಮಾಡಲಾಗುತ್ತಿದೆ. ವೀಡಿಯೋದಲ್ಲಿ ಮುನಾವರ್ ಫರೂಕಿ ಜಗಳವನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ ಅಂಜಲಿಯ ಎದೆಗೆ ಕೈ ಹಾಕಿದ್ದಾರೆ.
ಮುನಾವರ್ ಇದನ್ನು ಉದ್ದೇಶಪೂರ್ವಕವಾಗಿ ಮಾಡದೇ ಇದ್ದರೂ ಸಹಾ ಆತುರದಲ್ಲಿ ಇಂತಹುದೊಂದು ಅಚಾತುರ್ಯ ನಡೆದು ಹೋಗಿದೆ. ಅವರು ಆತುರದಲ್ಲಿ ಅಂಜಲಿಯ ಎದೆ ಭಾಗದ ಮೇಲೆ ಕೈ ಇಟ್ಟು ಒತ್ತಿದ್ದಾರೆ. ಕಳೆದ ವಾರವಷ್ಟೇ ರಹಸ್ಯವೊಂದನ್ನು ಹೇಳುವ ಸಂದರ್ಭದಲ್ಲಿ ಮುನಾವರ್ ತಮ್ಮ ತಾಯಿ ವಿಷ ಕುಡಿದು ಪ್ರಾಣ ಬಿಟ್ಟ ವಿಷಯ ಹೇಳಿದ್ದರು. ಆಗ ನಿರೂಪಕಿ ಕಂಗನಾ ಸಹಿತ ಎಲ್ಲಾ ಸ್ಪರ್ಧಿಗಳು ಸಹಾ ಭಾವುಕರಾಗಿದ್ದರು.