ವಿಮಾನ ದು ರಂ ತ ಗಳಲ್ಲಿ ಭಾರತ ಕಳೆದುಕೊಂಡ ಪ್ರಮುಖ ವ್ಯಕ್ತಿಗಳು ಇವರು

Written by Soma Shekar

Published on:

---Join Our Channel---

ವಿಮಾನ ಅ ಪ ಘಾ ತಗಳು ನಿಜಕ್ಕೂ ಬಹಳ ಭೀ ಕ ರ ಎನಿಸುವ ಪರಿಣಾಮವನ್ನು ಬೀರುತ್ತದೆ. ಇಂತಹ ದು ರಂ ತಗಳಲ್ಲಿ ಬದುಕುಳಿಯುವುದು ಅಸಾಧ್ಯವೇ ಸರಿ. ಭಾರತೀಯ ಇತಿಹಾಸದಲ್ಲಿ ಇಂತಹ ಭೀ ಕ ರ ವಿಮಾನ ದು ರಂ ತ ಗಳಲ್ಲಿ ಭಾರತದ ಕೆಲವು ಪ್ರಮುಖ ನಾಯಕರು ಹಾಗೂ ವ್ಯಕ್ತಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಸಾ ವು ದೇಶಕ್ಕೆ ಆದ ದೊಡ್ಡ ನಷ್ಟವೇ ಸರಿ ಎಂದರೂ ತಪ್ಪಾಗುವುದಿಲ್ಲ. ಹಾಗಾದರೆ ವಿಮಾನ ದು ರಂ ತ ಗಳಲ್ಲಿ ಪ್ರಾಣ ಕಳೆದುಕೊಂಡಂತಹ ಕೆಲವು ಪ್ರಮುಖ ನಾಯಕರ ಬಗ್ಗೆ ನಾವಿಂದು ತಿಳಿಯೋಣ.

ಸುಭಾಷ್ ಚಂದ್ರ ಭೋಸ್ : ನೇತಾಜಿ ಎಂದು ಕರೆಯಲ್ಪಡುವ ಭಾರತ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರೂ ಆಗಿದ್ದ ಸುಭಾಷ್ ಚಂದ್ರ ಭೋಸ್ ಅವರ ಹೆಸರನ್ನು ಭಾರತೀಯರು ಮರೆಯುವುದು ಅಸಾಧ್ಯ. ಆದರೆ ತೈವಾನ್ ನಲ್ಲಿ ನಡೆದ ವಿಮಾನ ಅ ಪ ಘಾ ತದಲ್ಲಿ ಅವರು ನಿಧನರಾದರು ಎಂದು ಹೇಳಲಾಗುತ್ತದೆ. ಆದರೆ ಅವರ ಸಾವಿನ ಬಗ್ಗೆ ಇನ್ನೂ ವಿ ವಾ ದ ಗಳು ಮಾತ್ರ ಬಗೆಹರಿದಿಲ್ಲ ಎನ್ನುವುದು ವಾಸ್ತವ.

ವೈ ಎಸ್ ರಾಜಶೇಖರ ರೆಡ್ಡಿ : ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ ಎಸ್ ರಾಜಶೇಖರ ರೆಡ್ಡಿ ಅವರು 2009 ರಲ್ಲಿ ಪ್ರಯಾಣಿಸುತ್ತಿದ್ದ ವಿಮಾನವು ನಲ್ಲ ಮಲ ಅರಣ್ಯ ಪ್ರದೇಶದಲ್ಲಿ ದು ರಂ ತಕ್ಕೀಡಾಗಿತ್ತು. ಆಗ ಸುಮಾರು 27 ಗಂಟೆಗಳ ಅವಧಿಯ ಶೋಧ ಕಾರ್ಯಾಚರಣೆಯ ನಂತರ ಅವರ ಮೃ ತ ದೇಹವು ಪತ್ತೆಯಾಗಿತ್ತು. ಇದು ಆಂಧ್ರಪ್ರದೇಶದಲ್ಲಿ ಒಂದು ನೋವಿನ ಘಟನೆಯಾಗಿತ್ತು.

ಸಂಜಯ್ ಗಾಂಧಿ: ಭಾರತದ ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರ ಪುತ್ರ ಸಂಜಯ್ ಗಾಂಧಿ. ಇವರು ಪ್ರಯಾಣಿಸುತ್ತಿದ್ದಂತಹ ಗ್ಲೈಡರ್ ವಿಮಾನವು ಕೂಡಾ ಅನಿರೀಕ್ಷಿತ ಎನ್ನುವಂತೆ ಆ ಘಾ ತ ಕ್ಕೆ ಈಡಾಗಿತ್ತು. ಈ ಅನಿರೀಕ್ಷಿತ ಅ ವ ಘ ಡದಲ್ಲಿ ಸಂಜಯ್ ಗಾಂಧಿ ಅವರು ಪ್ರಾಣವನ್ನು ಕಳೆದುಕೊಂಡರು. ಇದರ ಬಗ್ಗೆ ಅನುಮಾನಗಳು ಕೂಡಾ ವ್ಯಕ್ತವಾಗಿದ್ದವು.

ಮಾಧವ್ ರಾವ್ ಸಿಂಧಿಯಾ : ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ ಮಾಧವ್ ರಾವ್ ಸಿಂಧಿಯಾ ಅವರು 2001 ರಲ್ಲಿ ಅವರು ಪ್ರಯಾಣ ಮಾಡುತ್ತಿದ್ದ ಸೆನ್ನಾ ಸಿ – 90 , ಹತ್ತು ಆಸನಗಳ ವಿಮಾನವು ಉತ್ತರ ಪ್ರದೇಶದ ಕಾನ್ಪುರದ ಕಡೆಗೆ ತೆರಳುವಾಗ ಮಾರ್ಗ ಮಧ್ಯದಲ್ಲೇ ಅ ಪ ಘಾ ತಕ್ಕೀಡಾಗಿತ್ತು. ಈ ದು ರಂ ತ ದಲ್ಲಿ ಸಿಂಧಿಯಾ ಅವರ ಜೊತೆಗೆ ಇದ್ದಂತಹ ಇತರೆ ಆರು ಮಂದಿ ಕೂಡಾ ಪ್ರಾಣ ಕಳೆದುಕೊಂಡರು.

ಬಾಲಯೋಗಿ : ಲೋಕಸಭೆಯ ಸ್ಪೀಕರ್ ಆಗಿದ್ದಂತಹ ಬಾಲಯೋಗಿ ಅವರು ತೆಲುಗು ದೇಶಂ ಪಕ್ಷದ ಪ್ರಮುಖ ನಾಯಕರಾಗಿದ್ದರು. ಜಿ.ಎಂ.ಸಿ. ಬಾಲಯೋಗಿ ಅವರ ಮೃತಿ ಕೂಡಾ ಇಂತಹುದೇ ಒಂದು ದುರಂತದಲ್ಲಿ ಸಂಭವಿಸಿದ್ದು ವಿಷಾದಕರ. ಮಾರ್ಚ್ 2002 ರಲ್ಲಿ ಅವರು ಸಂಚರಿಸುತ್ತಿದ್ದ ವಿಮಾನ ಅ ಪ ಘೀ ತಕ್ಕೀಡಾಗಿ ಬಾಲಯೋಗಿ ಅವರು ಮೃತರಾದರು.

ಓ.ಪಿ. ಜಿಂದಾಲ್ : ಹರಿಯಾಣದಲ್ಲಿ ಇಂಧನ ಸಚಿವರಾಗಿದ್ದ ಇವರು ದೇಶದ ಸುಪ್ರಸಿದ್ಧ ಹಾಗೂ ಉಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದವರು. 2005 ಮಾರ್ಚ್ 31 ರಂದು ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅ ಪ ಘಾ ತ ಕ್ಕೀಡಾಗಿ ಓ. ಪಿ. ಜಿಂದಾಲ್ ಅವರು ದು ರಂತ ಅಂತ್ಯ ವನ್ನು ಕಾಣಬೇಕಾಯಿತು. ಅವರ ಸಾವು ಅವರ ಕುಟುಂಬಕ್ಕೆ ದೊಡ್ಡ ಆ ಘಾ ತವನ್ನು ನೀಡಿತ್ತು.

ಸುರೇಂದ್ರ ನಾಥ್ : ಹಿಮಾಚಲ ಪ್ರದೇಶದಲ್ಲಿ 1994 ರಲ್ಲಿ ಉಂಟಾಗಿದ್ದ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಕಾರಣ, ಪಂಜಾಬ್ ನ ಗವರ್ನರ್ ಆಗಿದ್ದ ಸುರೇಂದ್ರ ನಾಥ್ ಹಾಗೂ ಅವರ ಕುಟುಂಬ ವರ್ಗದವರು ಸಂಚರಿಸುತ್ತಿದ್ದ ಒಂಬತ್ತು ಸದಸ್ಯರ ವಿಮಾನವು ಅ ಪ ಘಾ ತಕ್ಕೀಡಾಗಿತ್ತು. ಇದರಲ್ಲಿ ಎಲ್ಲಾ ಒಂಬತ್ತು ಜನರು ಮೃತಪಟ್ಟಿದ್ದರು.

ಬಿಪಿನ್ ರಾವತ್ : ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರಿನಲ್ಲಿ ಕಳೆದ ಬುಧವಾರ ಮಧ್ಯಾಹ್ನ ಸಂಭವಿಸಿದ ಹೆಲಿಕಾಪ್ಟರ್ ದು ರಂ ತದಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು, ಅವರ ಪತ್ನಿ, ಏಳು ಜನ ಅಧಿಕಾರಿಗಳು ಹಾಗೂ ನಾಲ್ಕು ಮಂದಿ ಸಿಬ್ಬಂದಿ ಮೃ ತ ರಾದರು. ರಾವತ್ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯಿತು.

ನಟಿ ಸೌಂದರ್ಯ : ದಕ್ಷಿಣ ಸಿನಿರಂಗದ ಸ್ಟಾರ್ ನಟಿ ಸೌಂದರ್ಯ ಅವರು 2004 ರಲ್ಲಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂ ನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳಲು ಅನುವಾಗುವ ವೇಳೆಯಲ್ಲಿ ವಿಮಾನ ಅ ಪ ಘಾ ತ ಸಂಭವಿಸಿ ಮೃ ತ ರಾದರು.

Leave a Comment