ವಯಸ್ಕರ ಪೇಜ್ (ಅಡಲ್ಟ್ ಪೇಜ್)ಗೆ ಮೊಟ್ಟ ಮೊದಲ ಅಧಿಕೃತ ಎಂಟ್ರಿ ನೀಡಿದ ಬಾಲಿವುಡ್ ನಟಿ

Written by Soma Shekar

Published on:

---Join Our Channel---

ಬಾಲಿವುಡ್ ನ ಹಲವು ನಟಿಯರು ಸಿನಿಮಾ ಮಾತ್ರವೇ ಅಲ್ಲದೇ ತಮ್ಮ ಸ್ಟೈಲ್, ಬೋಲ್ಡ್ ಮತ್ತು ಹಾಟ್ ಲುಕ್ಸ್, ವೆಬ್ ಸಿರೀಸ್ ಗಳು ಹಾಗೂ ಜಾಹೀರಾತುಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕೆಲವು ನಟಿಯರು ತಮ್ಮ ಸಿನಿಮಾಗಳಿಗಿಂತ ತಮ್ಮ ಬೋಲ್ಡ್ ಫೋಟೋಗಳು ಹಾಗೂ ಹೇಳಿಕೆಗಳಿಂದಲೇ ಹೆಚ್ಚು ಸದ್ದನ್ನು ಮಾಡುವುದುಂಟು. ಅಂತಹ ನಟಿಯರ ಸಾಲಿನಲ್ಲಿರುವ ಬಾಲಿವುಡ್ ನ ಒಬ್ಬ ಹೆಸರಾಂತ ನಟಿ ಈಗ ಅಧಿಕೃತವಾಗಿ ಒಂದು ವಯಸ್ಕರ ಪೇಜ್ ಗೆ ಎಂಟ್ರಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಅದು ಮಾತ್ರವೇ ಅಲ್ಲದೇ ನಟಿಯು ಬಹಳ ಬೋಲ್ಡಾಗಿ ತಾನು ಅಡಲ್ಟ್ ಪೇಜ್ ಪ್ರವೇಶ ಮಾಡಿದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಹೌದು ಈಗ ಅಡಲ್ಟ್ ಪೇಜ್ ಎಂಟ್ರಿ ಕೊಟ್ಟಿರುವುದು ಬಾಲಿವುಡ್ ನ ಜನಪ್ರಿಯ ನಟಿ ಶೆರ್ಲಿನ್ ಚೋಪ್ರಾ. ಈ ಹಿಂದೆ ಕೂಡಾ ಒಮ್ಮೆ ಶೆರ್ಲಿನ್ ವಯಸ್ಕರ ಮ್ಯಾಗಜಿನ್ ಪ್ಲೇ ಬಾಯ್ ನ ಮುಖಪುಟದಲ್ಲೂ ಕಾಣಿಸಿಕೊಂಡು ಮಿಂಚಿದ್ದರು. ಇದೀಗ ವಯಸ್ಕರ ಪೇಜ್ ಸೇರಿದ ಮೊಟ್ಟ ಮೊದಲ ಭಾರತದ ನಟಿ ಎನಿಸಿಕೊಂಡಿದ್ದಾರೆ.

ಇನ್ನು ಈ ಪೇಜ್ ಗೆ ಎಂಟ್ರಿ ನೀಡಿದ ಒಂದೇ ವಾರದ ಅವಧಿಯಲ್ಲಿ ಎಲ್ಲರನ್ನೂ ಹಿಂದಿಕ್ಕಿ 1% ಏರಿಕೆ ಸಾಧಿಸಿದ್ದಾರೆ ಶೆರ್ಲಿನ್. ಈ ನಟಿಯು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ವೀಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುವುದರಲ್ಲಿ ನಟಿ ಫೇಮಸ್ ಆಗಿದ್ದಾರೆ. ಆದರೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಬಾಲಿವುಡ್ ನಲ್ಲಿರುವ ನೆಪೊಟಿಸಂ, ಡ್ರ ಗ್ಸ್ ವಿ ರು ದ್ಧ ನಡೆದ ಹೋರಾಟದಲ್ಲಿ ಕ್ವೀನ್ ಕಂಗನಾ ಜೊತೆ ದನಿಗೂಡಿಸಿದ್ದರು ಶೆರ್ಲಿನ್.

ಈಗ ಓನ್ಲಿ ಬಾಯ್ಸ್ ಹೆಸರಿನ ಅಡಲ್ಟ್ ಪೇಜ್ ಗೆ ಶೆರ್ಲಿನ್ ಎಂಟ್ರಿ ಕೊಟ್ಟಿದ್ದಾರೆ. ಇನ್ನು ತನ್ನ ಅಂದದರ ರಹಸ್ಯದ ಬಗ್ಗೆ ಹೇಳುವ ಶೆರ್ಲಿನ್ ಹಲವು ಬಾರಿ ತಾನು ದೂ ಮಪಾನ, ಮ ದ್ಯಪಾನ ಮಾಡೋದಿಲ್ಲ, ಅದೇ ತನ್ನ ಅಂದದ ಗುಟ್ಟು ಎಂದಿದ್ದಾರೆ. ಕಂಗನಾ ಬಾಲಿವುಡ್ ನಲ್ಲೊಂದು ಕ್ರಾಂ ತಿ ಹುಟ್ಟು ಹಾಕಿದ್ದಾರೆ ಎಂದು ಶೆರ್ಲಿನ್ ಹಾಡಿ ಹೊಗಳಿದ್ದುಂಟು..ಶೆರ್ಲಿನ್ ತನ್ನದೇ ಆದ ಸ್ವಂತ ಆ್ಯಪ್ ಕೂಡಾ ಹೊಂದಿದ್ದು ಅಭಿಮಾನಿಗಳನ್ನು ಸೆಳೆಯುತ್ತಾರೆ. ರಾಜ್ ಕುಂದ್ರಾ ಪ್ರಕರಣದ ವೇಳೆ ಶೆರ್ಲಿನ್ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದುಂಟು.

ವೃತ್ತಿ ಜೀವನದ ವಿಷಯಕ್ಕೆ ಬಂದರೆ ಶೆರ್ಲಿನ್ ಕಾ ಮ ಸೂ ತ್ರ ಹೆಸರಿನ ಸಿನಿಮಾ ಒಂದರಲ್ಲಿ ಬೋಲ್ಡಾಗಿ ನಟಿಸಿ, ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು. ಇದೀಗ ಎಲ್ಲದಕ್ಕಿಂತ ಮುಂದೆ ಹೋಗಿ ಅಡಲ್ಟ್ ಪೇಜ್ ನಲ್ಲಿ ಎಂಟ್ರಿ ನೀಡಿದ್ದಾರೆ. ‌ಒಟ್ಟಾರೆ ಬಾಲಿವುಡ್ ಮಂದಿಯ ಆಸಕ್ತಿ, ಹವ್ಯಾಸ ಗಳು ಯಾವಾಗ, ಹೇಗೆ ಬದಲಾಗುತ್ತದೆ ಎನ್ನುವುದನ್ನು ಮಾತ್ರ ಯಾರೊಬ್ಬರೂ ಸಹಾ ಊಹೆಯನ್ನು ಸಹಾ ಮಾಡುವುದು ಸಾಧ್ಯವೇ ಇಲ್ಲ ಎನ್ನಬಹುದು.

Leave a Comment