ಲೈವ್ ಶೋನಲ್ಲೇ ಕೈ ಕೈ ಮಿಲಾಯಿಸಿದ ಮೇಧಾವಿಗಳು: ಶಾಕಿಂಗ್ ವೀಡಿಯೋ ವೈರಲ್

0 3

ಯಾವುದೇ ವಿಶೇಷ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಅನುಸಾರವಾಗಿ ಸಂಬಂಧಪಟ್ಟ ವಿಷಯಗಳ ಕುರಿತಾಗಿ ಚರ್ಚೆ ಹಾಗೂ ಸಂಬಂಧಗಳನ್ನು ನಡೆಸಲು ಪ್ರಮುಖ ಮಾಧ್ಯಮಗಳು, ವಾಹಿನಿಗಳು ಆ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಅಂತಹ ವ್ಯಕ್ತಿಗಳನ್ನು ತಮ್ಮ ವಾಹಿನಿಗಳಿಗೆ ಕರೆಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸುವುದು ಅಂತ ನೇರ ಪ್ರಸಾರದಲ್ಲಿ ಅವರ ಜೊತೆಗೆ ಚರ್ಚೆ, ಸಂವಾದಗಳನ್ನು ನಡೆಸುವುದುಂಟು. ಇಂತಹ ಚರ್ಚೆಗಳು ನಡೆಯುವ ವೇಳೆಯಲ್ಲಿ ಕೆಲವು ಚರ್ಚೆಗಳು ಬಹಳ ಅರ್ಥಪೂರ್ಣ ಎನಿಸುವುದು ಮಾತ್ರವೇ ಅಲ್ಲದೇ, ಜನರಿಗೆ ಒಂದಷ್ಟು ಉತ್ತಮ ಮಾಹಿತಿಯನ್ನು ನೀಡಲು ನೆರವಾಗುತ್ತದೆ.

ಅದೇ ವೇಳೆ ಕೆಲವು ಚರ್ಚೆಗಳು ವಿ ಪ ರೀತಕ್ಕೆ ತಿರುಗಿ ಮಾತಿನ ಚಕಮಕಿ ಆರಂಭವಾಗಿ ಹಿಂ ಸಾ ತ್ಮಕ ರೂಪವನ್ನು ಸಹಾ ಪಡೆದುಕೊಳ್ಳುತ್ತದೆ. ಚರ್ಚೆಯಲ್ಲಿ ಭಾಗವಹಿಸುವ ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯಗಳ ಕಾರಣದಿಂದ ಮಾತಿನಲ್ಲಿ ಆರಂಭವಾಗುವ ಜಗಳವು ಕೈ ಕೈ ಮಿಲಾಯಿಸುವ ವರೆಗೂ ಕೂಡಾ ಹೋಗುತ್ತದೆ. ಚರ್ಚೆಗಳಲ್ಲಿ ಭಾಗವಹಿಸುವ ರಾಜಕೀಯ ನಾಯಕರು, ಮೇಧಾವಿಗಳು ಎನಿಸಿಕೊಂಡವರು ಎಷ್ಟು ಬಿರುಸಾಗಿ ಮಾತನಾಡುತ್ತಾರೆ ಎನ್ನುವುದು ಈಗಾಗಲೇ ನಮಗೆಲ್ಲಾ ತಿಳಿದೇ ಇದೆ.

ಅವರು ಎ ದು ರಾಳಿಗಳ ಮೇಲೆ ಯಾವ ಮಟ್ಟದ ಕೋ ಪ ಆ‌ ವೇ ಶಗಳನ್ನು ಪ್ರದರ್ಶಿಸುತ್ತಾರೆ ಎನ್ನುವುದನ್ನು ಕಾರ್ಯಕ್ರಮಗಳಲ್ಲಿ ಗಮನಿಸಿದ್ದೇವೆ. ಕೆಲವೊಮ್ಮೆ ಅವರು ಕೋ ಪ ದ ಕೈಗೆ ತಮ್ಮ ಬುದ್ಧಿಯನ್ನು ನೀಡಿ, ದೈಹಿಕ ಆ ಕ್ರ ಮ ಣ ಮಾಡುವವರೆಗೂ ಹೋಗಿ ಬಿಡುತ್ತಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ಘಟನೆಯನ್ನು ಪ್ರದರ್ಶಿಸುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗುತ್ತಿದೆ.

ವಿವರಗಳಿಗೆ ಹೋಗುವುದಾದರೆ, ಯಾವುದೋ ಒಂದು ವಾಹಿನಿಯು ಪ್ರಮುಖ ವಿಚಾರವೊಂದರ ಕುರಿತಾಗಿ ಚರ್ಚೆಯನ್ನು ಏರ್ಪಡಿಸಿದೆ, ಈ ಚರ್ಚೆಯಲ್ಲಿ ಭಾಗವಹಿಸಿದ ವ್ಯಕ್ತಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಇದೇ ವೇಳೆ ಅವರ ನಡುವಿನ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದೆ. ಅವರ ಮಾತುಗಳು ಕೋಟೆಗಳನ್ನು ದಾಟಿದೆ. ಎಲ್ಲಾ ಎಲ್ಲೆಗಳನ್ನು ಮೀರಿದ ಅನಂತರ ಮಾತಿನಿಂದ ಅದು ಜಗಳ ವಾಗಿ ಮಾರ್ಪಟ್ಟಿದೆ.

ಒಬ್ಬರ ಮೇಲೆ ಒಬ್ಬರು ದೈಹಿಕ ದಾ ಳಿ ಯನ್ನು ಮಾಡಲು ಮುಂದಾಗಿದ್ದಾರೆ. ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಾ ಇರುವಾಗಲೇ ಇಬ್ಬರು ವ್ಯಕ್ತಿಗಳು ಹೊ ಡೆ ದಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಮುಷ್ಟಿಯಿಂದ ಗುದ್ದಿ ಕುಸ್ತಿ ಮಾಡಿದ್ದಾರೆ. ಅಲ್ಲಿದ್ದ ಇನ್ನೊಬ್ಬ ವ್ಯಕ್ತಿ ಮತ್ತು ನಿರೂಪಕ ಅವರನ್ನು ಬಿಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ಜಗಳ ಮಾಡುತ್ತಿದ್ದ ವ್ಯಕ್ತಿಗಳು ಮಾತ್ರ ತಾವೇನು ಕಡಿಮೆಯಿಲ್ಲ ಎನ್ನುವಂತೆ ತಮ್ಮ ಜಗಳವನ್ನು ಮುಂದುವರಿಸಿದ್ದಾರೆ.

ವಾಹಿನಿಯಲ್ಲಿ ನೇರ ಪ್ರಸಾರ ನಡೆಯುತ್ತಿದ್ದ ಚರ್ಚೆ ಕಾರ್ಯಕ್ರಮ ಅದಾಗಿದ್ದರಿಂದ ಈ ಇಬ್ಬರು ವ್ಯಕ್ತಿಗಳ ನಡುವಿನ ಜಗಳ ಜನ ನೋಡಿದ್ದಾರೆ. ಆ ವೀಡಿಯೋ ತುಣುಕು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರಾದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೊದಲು ಸ್ವಯಂ ನಿಯಂತ್ರಣ ಇರಬೇಕು ಎಂದು ಹೇಳುತ್ತಿದ್ದಾರೆ.

Leave A Reply

Your email address will not be published.