ಮೊದಲ ಭೇಟಿಯಲ್ಲೇ ಅವನಿಗೆ ಫಿದಾ, ಆ ರಾತ್ರಿ ವ್ಯಾನಿಟಿ ವ್ಯಾನ್ ನಲ್ಲಿ?ನಟಿಯ ಬಿಂದಾಸ್ ಮಾತು

Entertainment Featured-Articles News

ಬಾಲಿವುಡ್ ನಟಿಯರ ಅಫೇರ್ ಗಳ ಕುರಿತಾಗಿ ಸಾಮಾನ್ಯವಾಗಿ ಬಹಳ ಬೇಗ ಸುದ್ದಿಯಾಗುವುದಿಲ್ಲ. ನಟಿಯರು ತಮ್ಮ ಅಫೇರ್ ಗಳ ಕುರಿತಾಗಿ ಸಾಧ್ಯವಾದಷ್ಟು ಸೀಕ್ರೇಟ್ ಆಗಿ ನಿಭಾಯಿಸಲು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವು ಬಾಲಿವುಡ್ ಅಂದಗಾತಿಯರು ಮಾತ್ರ ತಮ್ಮ ಅಫೇರ್ ಗಳ ಬಗ್ಗೆ ಸಾರ್ವಜನಿಕವಾಗಿ ಬಹಳ ಬಿಂದಾಸ್ ಆಗಿ ಮಾತನಾಡುತ್ತಾರೆ. ಅಂತಹ ಬೋಲ್ಡ್ ಹಾಗೂ ಬಿಂದಾಸ್ ನಟಿಯರ ಸಾಲಿನಲ್ಲಿ ಸಖತ್ ಜನಪ್ರಿಯತೆ ಪಡೆದಿರುವ ನಟಿ ಎಂದರೆ ಕಶ್ಮೀರಾ ಶಾ. ಈ ನಟಿಯ ಬಿಂದಾಸ್ ಮಾತು ಕೇಳಿದಾಗ ಜನರ ಅಚ್ಚರಿ ಪಟ್ಟಿದ್ದು ಸಹಾ ಉಂಟು.

ಬಾಲಿವುಡ್ ನಟಿ ಕಶ್ಮೀರಾ ಶಾ ಹೆಚ್ಚು ಸಿನಿಮಾಗಳಲ್ಲಿ ಸಕ್ರಿಯವಾಗಿಲ್ಲವಾದರೂ ಆಗಾಗ ತನ್ನ ಬೋಲ್ಡ್ ಹೇಳಿಕೆಗಳಿಗೆ ಹಾಗೂ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಗಳಲ್ಲಿ ಅತಿಥಿಯಾಗಿ ಆಗಮಿಸಿ ಸಖತ್ ಸದ್ದು ಮಾಡುವುದು ನಡೆಯುತ್ತಲೇ ಇರುತ್ತದೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಕಶ್ಮೀರಾ ಆಗಾಗ ತನ್ನ ಸುಂದರವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ಇರುತ್ತಾರೆ.

ಕಶ್ಮೀರಾ ಶಾ ಎಸ್ ಬಾಸ್ ಸಿ‌ನಿಮಾದಲ್ಲಿ ಸ್ಟಾರ್ ನಟ ಶಾರೂಖ್ ಖಾನ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದರು. ಇನ್ನು ಈ ನಟಿ ಕಳೆದ ಹಲವು ವರ್ಷಗಳಿಂದ ನಟ ಗೋವಿಂದ ಅವರ ಸೋದರಳಿಯ ನಟ, ಸ್ಟಾಂಡಪ್ ಕಮಿಡಿಯನ್ ಕೃಷ್ಣ ಅಭಿಷೇಕ್ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಸಹಾ ಇದ್ದಾರೆ, ಎರಡು ಮಕ್ಕಳ ತಾಯಿ ಆಗಿದ್ದಾರೆ. ಆದರೆ ಸಂದರ್ಶನವೊಂದರಲ್ಲಿ ಕಶ್ಮೀರಾ ಶಾ ಮೊದಲ ಬಾರಿಗೆ ಕೃಷ್ಣ ಅವರನ್ನು ಭೇಟಿಯಾದಾಗಲೇ ಅವರೊಂದಿಗೆ ದೈಹಿಕ ಸಂಪರ್ಕ ಎಲ್ಲಿ? ಹೇಗೆ? ಬೆಳೆಸಿದ್ದೆ ಎನ್ನುವ ವಿಚಾರವನ್ನು ಬಹಳ ನೇರವಾಗಿ ಹೇಳಿದ್ದಾರೆ.

ನಟಿ ಕಶ್ಮೀರಾ ಶಾ ಸಂದರ್ಶನದಲ್ಲಿ ಮಾತನಾಡುತ್ತಾ ತಾನು ಮೊದಲ ಬಾರಿ ಕೃಷ್ಣ ಅಭಿಷೇಕ್ ರನ್ನು ಭೇಟಿ ಮಾಡಿದಾಗ ಅವರ ಜೊತೆ ಒನ್ ನೈಟ್ ಸ್ಟ್ಯಾಂಡ್ ಮಾಡಿದ್ದಾಗಿ ಹೇಳುತ್ತಾ, ಆಗ ರಾತ್ರಿ ಕಳೆಯಲು ಬೇರೆ ಜಾಗವು ಸಿಗದೇ ಇದ್ದ ಕಾರಣ, ನಾವಿಬ್ಬರೂ ವ್ಯಾನಿಟಿ ವ್ಯಾನ್ ನಲ್ಲೇ ಎಲ್ಲಾ ಮಾಡಿ ಮುಗಿಸಿದ್ದೆವು ಎಂದು ಕೃಷ್ಣ ಅಭಿಷೇಕ್ ಜೊತೆಗೆ ಮೊದಲ ಭೇಟಿ ಯಲ್ಲೇ ಆ ಕೆಲಸವನ್ನು ಮಾಡಿದ್ದನ್ನು ಕಶ್ಮೀರಾ ಅವರು ಬಹಳ ಬೋಲ್ಡ್ ಮತ್ತು ಬಿಂದಾಸ್ ಆಗಿ ಹೇಳಿಕೊಂಡು ಸಂಚಲನ ಸೃಷ್ಟಿಸಿದ್ದರು.

Leave a Reply

Your email address will not be published.