ಬಿಗ್ ಬಾಸ್ ಮನೇಲಿ ಕ್ಯಾಮೆರಾ ಮುಂದೇನೇ ನಡೆದಿದೆ ಲೈಂ” ಗಿ ಕ ಕ್ರಿಯೆ: ಶಾಕಿಂಗ್ ಸತ್ಯ ಹೊರಗಿಟ್ಟ ಸ್ಪರ್ಧಿ

Written by Soma Shekar

Published on:

---Join Our Channel---

ಹಿಂದಿಯಲ್ಲಿ ಪ್ರತಿ ಬಾರಿ ಬಿಗ್ ಬಾಸ್ ನ ಹೊಸ ಸೀಸನ್ ಬಂದಾಗಲೂ ಏನಾದರೊಂದು ವಿ ವಾ ದ ಹುಟ್ಟುಕೊಳ್ಳುವುದು ಸಾಮಾನ್ಯ ಎನ್ನುವಂತೆ ಆಗಿದೆ. ಒಂದು ಕಡೆ ಟಿ ವಿ ಯಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿರುವುದರಿಂದ ಬಹಳಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದರೆ, ಇನ್ನೂ ಕೆಲವು ವೇಳೆ ಆಡುವ ಅವಾಚ್ಯ ಶಬ್ದಗಳು ಜನರಿಗೆ ಕೇಳಬಾರದೆಂದು ಬೀಪ್ ಸೌಂಡ್ ಹಾಕಲಾಗುತ್ತದೆ. ಇನ್ನು ಈ ಬಾರಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಬಿಗ್ ಬಾಸ್ ಆರಂಭವಾಗಿದೆ. ಅಲ್ಲದೇ ಓಟಿಟಿ ಯಲ್ಲಿ ಯಾವುದೇ ಸೆನ್ಸಾರ್ ಇಲ್ಲದ ಕಾರಣ ಬಿಗ್ ಬಾಸ್ ಬಿಂದಾಸ್ ಎನ್ನುವಂತೆ ಓಡುತ್ತಿದ್ದು, ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೇ ತೀ ವ್ರ ವಾದ ವಿ ವಾ ದಗಳಿಗೆ ಸಹಾ ಕಾರಣವಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿ ಒಬ್ಬರು ಮನೆಯೊಳಗೆ ಇದ್ದಾಗ ನೀಡಿದ್ದ ಹೇಳಿಕೆಯು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು ಬಿಗ್ ಬಾಸ್ ಓಟಿಟಿ ಯಲ್ಲಿ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದರು ಉರ್ಫಿ ಜಾವೇದ್. ಓಟಿಟಿ ಬಿಗ್ ಬಾಸ್ ನಲ್ಲಿ ಕಿ ಸ್ ಮಾಡಿದ ದೃಶ್ಯ ಪ್ರಸಾರವಾಗಿ ಸದ್ದು ಮಾಡಿದ್ದ ಬೆನ್ನಲ್ಲೇ ಇದೀಗ ಉರ್ಫಿ ಮನೆಯಲ್ಲಿ ಇದ್ದಾಗ ಆಡಿದ ಮಾತಿನ ವೀಡಿಯೋ ತುಣುಕು ಸಂಚಲನ ಹುಟ್ಟು ಹಾಕಿದೆ. ಉರ್ಫಿ ಜಾವೇದ್ ಮಾಡಿದ್ದ ಆ ರೋ ಪ ಇದೀಗ ವೀಕ್ಷಕರಿಗೆ ಸಹಾ ಶಾ ಕ್ ನೀಡಿದೆ. ಎಲ್ಲರೂ ಇದು ನಿಜವೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಉರ್ಫಿ ಜಾವೇದ್ ಬಿಗ್ ಬಾಸ್ ಮನೆಯಲ್ಲಿ ಕ್ಯಾಮರಾ ಮುಂದೆ ಲೈಂ ಗಿ ಕ ಕ್ರಿಯೆ ನಡೆದಿದೆ ಎಂದು ಹೇಳುವ ಮೂಲಕ ದೊಡ್ಡ ಸಂಚಲನವನ್ನು ಹುಟ್ಟಿಸಿದೆ‌.

ಹೌದು ಉರ್ಫಿ ಬಿಗ್ ಬಾಸ್ ಮನೆಯಲ್ಲಿ ಸೆ* ನಡೆದಿದೆ. ಅದು ಕ್ಯಾಮೆರಾ ಮುಂದೆಯೇ ನಡೆದು ಹೋಗಿದೆ. ನಿಮಗೆ ಅದನ್ನು ತೋರಿಸಿದ್ದಾರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಸೆ* ನಡೆದಿದೆ ಕ್ಯಾಮರಾ ಮುಂದೆ ಎಂದು ಉರ್ಫಿ ಹೇಳುವಾಗ, ಮನೆಯ ಮತ್ತೋರ್ವ ಸ್ಪರ್ಧಿ ಪ್ರತೀಕ್ ಚಪ್ಪಾಳೆ ತಟ್ಟುತ್ತಾ ಅನುಮಾನದಿಂದ ಆಕೆಯ ಕಡೆ ನೋಡಿದಾಗ, ಉರ್ಫಿ ಪ್ರತೀಕ್ ಅದು ನಡೆಯುವಾಗ ನಿದ್ದೆ ಮಾಡ್ತಾ ಇದ್ದ, ಇಲ್ಲಿ ಇಬ್ಬರು ಸೆ* ಮಾಡುವಾಗ ಪ್ರತೀಕ್ ಏನು ಮಾಡ್ತಾ ಇದ್ನೋ ನನಗೆ ಗೊತ್ತಿಲ್ಲ ಎಂದಿದ್ದಾರೆ ಉರ್ಫಿ. ಆಗ ಪ್ರತೀಕ್ ಅಲ್ಲಿಂದ ಹೊರಟು ಹೋಗಿದ್ದಾರೆ.

https://twitter.com/bb_live_feeds/status/1426519804513456134?s=19

ಉರ್ಫಿ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಎಲ್ಲರ ಗಮನ ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಆದರೆ ಅವರಿಗೆ ಅವರ ಸ್ನೇಹಿತರ ಕಡೆಯಿಂದಲೇ ಸರಿಯಾದ ಸಪೋರ್ಟ್ ಸಿಗದ ಕಾರಣ ಅವರು ಮನೆಯಿಂದ ಈಗಾಗಲೇ ಎಲಿಮಿನೇಟ್ ಆಗಿ ಹೊರ ಬಂದಾಗಿದೆ‌. ಆದರೆ ಉರ್ಫಿ ಆಡಿದ್ದ ಮಾತು ಅಥವಾ ಮಾಡಿದ ಆ ರೋ ಪ ದ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ.

Leave a Comment