ಬಾಲಿವುಡ್ ನಟಿಯ ನ್ಯೂಡ್ ಲುಕ್ ಗೆ ವೃದ್ಧ ಔಟ್ ಆಫ್ ಕಂಟ್ರೋಲ್: ವೀಡಿಯೋ ನೋಡಿ ಜನ ಶಾಕ್!!!

Entertainment Featured-Articles Movies News Viral Video

ಬಾಲಿವುಡ್ ನಟಿ ಮಲೈಕ ಅರೋರ ತಮ್ಮ ಫ್ಯಾಶನ್ ಹಾಗೂ ಫಿಟ್ನೆಸ್ ನ ವಿಷಯವಾಗಿ ಸಾಕಷ್ಟು ಸುದ್ದಿಯಾಗುತ್ತಾರೆ. ಅವರ ಅಭಿಮಾನಿಗಳು ಸಹಾ ಮಲೈಕಾ ತಮ್ಮ ಯಾವ ಹೊಸ ಲುಕ್ ನೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಾರೆ ಎನ್ನುವ ಉತ್ಸುಕತೆಯನ್ನು ವ್ಯಕ್ತಪಡಿಸುತ್ತಾರೆ. ನಟಿ ಮಲೈಕಾ ಅವರ ಹೊಸ ವಿನ್ಯಾಸದ ಉಡುಗೆ-ತೊಡುಗೆಗಳು ಹಾಗೂ ಅವರ ಹೊಸ ಲುಕ್ ಹೇಗಿರುತ್ತದೆಯೆಂದು ನೋಡಲು ಬಹಳಷ್ಟು ಜನರು ಕಾತರತೆಯಿಂದ ನಿರೀಕ್ಷೆ ಮಾಡುತ್ತಾರೆ. ತಮ್ಮ ಅಭಿಮಾನಿಗಳ ನಿರೀಕ್ಷೆಯನ್ನು ಮಲೈಕ ಖಂಡಿತ ಇದುವರೆಗೂ ಸುಳ್ಳು ಮಾಡಿಲ್ಲ.

ಪ್ರಸ್ತುತ ಮಲೈಕ ಅರೋರ ಅವರು ನ್ಯೂ ಡ್ ಲುಕ್ ನೊಂದಿಗೆ ಹೊರಗೆ ಬಂದಿದ್ದು, ಈ ಬಾರಿ ಮಲೈಕಾ ಅವರ ಹೊಸ ಲುಕ್ ನೋಡಿ ಅವರ ಅಭಿಮಾನಿಗಳು, ನೆಟ್ಟಿಗರು ಸಿಕ್ಕಾಪಟ್ಟೆ ಶಾ ಕ್ ಆಗಿದ್ದಾರೆ. ನಟಿ‌ ಮಲೈಕಾ ಇಂತಹದೊಂದು ಲುಕ್ ನೊಂದಿಗೆ ಕಾಣಿಸಿಕೊಂಡಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟಿಯು ನ್ಯೂಡ್ ಕಲರ್ ಮತ್ತು ಸ್ಕಿನ್ ಟೈಟ್ ಉಡುಗೆಯನ್ನು ತೊಟ್ಟು ಬಂದಿದ್ದು, ಈ ಬೋಲ್ಡ್ ಲುಕ್ ಅನೇಕರನ್ನು ದಿಗ್ಭ್ರಮೆಗೊಳಿಸಿದೆ, ಇನ್ನೂ ಅನೇಕರು ಅಚ್ಚರಿ ಪಟ್ಟಿದ್ದಾರೆ.

ವೈರಲ್ ಆಗಿರುವ ವಿಡಿಯೋ ಮತ್ತು ಫೋಟೋಗಳನ್ನು ಗಮನಿಸಿದಾಗ ಒಂದು ಕ್ಷಣ ನೆಟ್ಟಿಗರಿಗೆ ಮಲೈಕಾ ಅರೋರಾ ತಮ್ಮ ಮೈಮೇಲೆ ಬಟ್ಟೆ ಧರಿಸಿದ್ದಾರೆಯೋ ಇಲ್ಲವೋ ಎನ್ನುವಂತಹ ಅನುಮಾನದ ಭಾವನೆ ಮೂಡಿ ಬಿಡುತ್ತದೆ. ಆಹ ಆ ಒಂದು ಕ್ಷಣ ಪ್ರತಿಯೊಬ್ಬರೂ ಅಚ್ಚರಿಯಿಂದ ಅತ್ತ ಕಡೆ ನೋಡುವಂತಹ ಲುಕ್ ನಲ್ಲಿ ಮಲೈಕಾ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಉಡುಗೆಯ ಮೇಲೆ ಡೆನೀಮ್ ಜಾಕೆಟ್ ಧರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ.

ಮಲೈಕಾ ಅವರ ಹೊಸ ಲುಕ್ ನ ವಿಡಿಯೋ ವೈರಲ್ ಆದ ನಂತರ ಜನರ ದೃಷ್ಟಿಯು ಮಲೈಕ ಅವರಿಗಿಂತ ಹೆಚ್ಚಾಗಿ, ಆ ಸಮಯದಲ್ಲಿ ಅಂದರೆ ಅವರು ಕಾರನ್ನು ಹತ್ತುವಾಗ ಅವರ ಹಿಂದೆ ನಿಂತಿದ್ದಂತಹ ಒಬ್ಬ ವ್ಯಕ್ತಿಯ ಮೇಲೆ ಬಿದ್ದಿದೆ. ಹೌದು, ಈ ವಿಡಿಯೋದಲ್ಲಿ ಇರುವ ದೃಶ್ಯವನ್ನು ಗಮನಿಸಿದಾಗ, ಮಲೈಕಾ ತಮ್ಮ ಹೊಸ ಲುಕ್ ನಲ್ಲಿ ಹೊರಗೆ ಬಂದಾಗ ಆ ವ್ಯಕ್ತಿಯೂ ಸಹಾ ಮಲೈಕಾ ಅವರ ಹೊಸ ಲುಕ್ ಅನ್ನು ನೋಡಿ ಅಚ್ಚರಿ ಪಡುತ್ತಿರುವುದು, ಶಾ ಕ್ ಆಗಿರುವುದು ಅವರ ಮುಖಭಾವ ಗಳಲ್ಲಿ ವ್ಯಕ್ತವಾಗುತ್ತಿದೆ. ಇದೀಗ ಈ ದೃಶ್ಯ ಭರ್ಜರಿ ವೈರಲ್ ಆಗಿದೆ.

ವಿಡಿಯೋ ನೋಡಿದ ನಂತರ ಬಹಳಷ್ಟು ಜನರು ಮಲೈಕಾ ಅವರ ಹಿಂದೆ ನಿಂತಿದ್ದ ವ್ಯಕ್ತಿಯು ನೀಡಿದ ರಿಯಾಕ್ಷನ್ ನೋಡಿ, ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಬಹುತೇಕ ಎಲ್ಲರೂ ಆ ವ್ಯಕ್ತಿಯ ರಿಯಾಕ್ಷನ್ ಬಗ್ಗೆಯೇ ವೈವಿಧ್ಯಮಯ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿ, ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ. ವೀಡಿಯೋ ನೋಡಿದ ನಂತರ ಒಂದಂತೂ ಬಹಳಷ್ಟು ಜನರಿಗೆ ಅರ್ಥವಾಗಿದೆ, ಅದೇನೆಂದರೆ ಮಲೈಕಾ ಹೊಸ ಲುಕ್ ನೋಡಿ ಜನ ಅಚ್ಚರಿ ಮತ್ತು ಗಾಬರಿಯಾಗಿದ್ದಾರೆ ಎನ್ನುವುದು.

Leave a Reply

Your email address will not be published.