ಫೋಟೋಶೂಟ್ ವೇಳೆ ನಡೀತು ಅನಾಹುತ: ಪ್ರದರ್ಶನವಾಯ್ತು ನಟಿಯ ಖಾಸಗಿ ಅಂಗ, ಮೌನ ಮುರಿದ ನಟಿ ಹೇಳಿದ್ದೇನು??

Entertainment Featured-Articles News
68 Views

ಸಿನಿಮಾ ಅಥವಾ ಸೀರಿಯಲ್ ನಟಿಯರೇ ಆಗಿರಲಿ ಅಥವಾ ಮಾಡೆಲ್ ಗಳೇ ಆಗಿರಲಿ ಇತ್ತೀಚಿನ ದಿನಗಳಲ್ಲಿ ಫೋಟೋ ಶೂಟ್ ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹೊಸ ಹೊಸ ವಿನ್ಯಾಸದ ಡ್ರೆಸ್ ಗಳನ್ನು ತೊಟ್ಟು, ಆಕರ್ಷಕ ಭಂಗಿಗಳಲ್ಲಿ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಾರೆ. ಅನಂತರ ಅವರು ತಮ್ಮ ಈ ಸುಂದರವಾದ ಫೋಟೋಗಳನ್ನು, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಾರೆ. ವಿಶೇಷ ಏನೆಂದರೆ ನಟಿಯರು ಫೋಟೋ ಶೂಟ್ ಗಾಗಿ ಲಕ್ಷಾಂತರ ರೂಪಾಯಿಗಳ ಹಣವನ್ನು ಖರ್ಚು ಮಾಡುತ್ತಾರೆ.

ಕೆಲವೊಂದು ಸಂದರ್ಭಗಳಲ್ಲಿ ಫೋಟೋ ಶೂಟ್ ಅಲ್ಲದೇ ಫ್ಯಾಷನ್ ಶೋ ಗಳಲ್ಲಿ ರ‌್ಯಾಂಪ್ ವಾಕ್ ಮಾಡುವ ವೇಳೆಯಲ್ಲಿ ವಾರ್ಡ್ ರೋಬ್ ಮಾಲ್ ಫಂಕ್ಷನ್ ಅಥವಾ ಧರಿಸುವ ಬಟ್ಟೆಗಳಲ್ಲಿ ಆಗುವ ತೊಂದರೆಗಳಿಂದ ಮುಜುಗರ ವನ್ನು ಅನುಭವಿಸುವಂತಾಗುತ್ತದೆ. ಈಗ ಇಂತಹುದೇ ಒಂದು ಮುಜುಗರವನ್ನು RX 100 ಸಿನಿಮಾ ಖ್ಯಾತಿಯ ನಟಿ ಪಾಯಲ್ ರಜಪೂತ್ ಕೂಡಾ ಅನುಭವಿಸುವಂತೆ ಆಗಿದೆ. ಪಾಯಲ್ ರಜಪೂತ್ ಅವರು ಫೋಟೋ ಶೂಟ್ ವೇಳೆ ಧರಿಸಿದ್ದ ಅವರ ಡ್ರೆಸ್ ನಿಂದಾಗಿಯೇ ಅವರು ಮುಜುಗರ ಅನುಭವಿಸುವ ಹಾಗೆ ಆಗಿದೆ.

ನಟಿ ಪಾಯಲ್ ರಜಪೂತ್ ಅವರು ಹಳದಿ ಬಣ್ಣದ ಕೋಟ್ ರೀತಿಯ ಡ್ರೆಸ್ ಒಂದನ್ನು ಧರಿಸಿ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಆದರೆ ಅಲ್ಲಾದ ತಪ್ಪು ನಟಿ ಕೋಟ್ ನ ಬಟನ್ ಹಾಕುವುದು ಮರೆತಿದ್ದು. ಆದ್ದರಿಂದಲೇ ಫೋಟೋ ಶೂಟ್ ವೇಳೆ ನಟಿಯ ಖಾಸಗಿ ಅಂಗವು ಪ್ರದರ್ಶನವಾಗಿದೆ. ಈ ಫೋಟೋ ಬಹಳ ಬೇಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ನಟಿಯ ಈ ಡ್ರೆಸ್ ನೋಡಿ ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಮಾಡಲಾಗಿದೆ.

ಇದಾದ ನಂತರ ಅನೇಕರು ಕೆಟ್ಟದಾಗಿ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ. ಇದೆಲ್ಲವೂ ನಟಿ ಪಾಯಲ್ ಅವರ ತಾಯಿಯವರ ಗಮನಕ್ಕೆ ಬಂದಿದೆ. ಪಾಯಲ್ ಅವರ ತಾಯಿ ಮಗಳು ಟ್ರೋಲ್ ಆಗಿರುವುದನ್ನು ನೋಡಿ, ಕೆಟ್ಟ ಕಾಮೆಂಟ್ ಗಳ ಬಗ್ಗೆ ತಿಳಿದು ಬಹಳ ಬೇಸರ ಪಟ್ಟುಕೊಂಡಿದ್ದಾರೆ. ಅಲ್ಲದೇ ಮಗಳಿಗೆ ಅವರು ಚಿತ್ರರಂಗವನ್ನು ತೊರೆಯುವಂತೆ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಆದರೆ ನಟಿ ತಾಯಿಯ ಸಲಹೆಗೆ ಒಪ್ಪಿಗೆಯನ್ನು ನೀಡಿಲ್ಲ.

ನಟಿ ಪಾಯಲ್ ತಮ್ಮ ತಾಯಿಯ ಮನಸ್ಸನ್ನು ಬದಲಿಸಲು ಪ್ರಯತ್ನವನ್ನು ಮಾಡಿದ್ದಾರೆ. ಈ ವೇಳೆ ನಟಿಯು ತಮ್ಮ ತಾಯಿಗೆ ಚಿತ್ರರಂಗ ಎಂದ ಮೇಲೆ ಇಂತಹ ಅ ವ ಮಾನಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ನಟಿ ಪಾಯಲ್ ರಜಪೂತ್ ಅವರು ಪ್ರಸ್ತುತ ಡಾಲಿ ಧನಂಜಯ್ ಅವರ ಹೆಡ್ ಬುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *