ಪತಿಯ ಖುಷಿಗಾಗಿ ಮತ್ತೊಬ್ಬಳನ್ನು ಕರೆಸಿದ ಪತ್ನಿ: ಆದರೆ ರಹಸ್ಯ ಒಂದು ತಿಳಿದು ಅಲ್ಲಿ ನಡೆದಿದ್ದೇ ಬೇರೆ!!

0 4

ತಾವು ಪ್ರೀತಿಸಿದವರ ಅಥವಾ ಪ್ರೀತಿ ಪಾತ್ರರ ಜನ್ಮದಿನ ಎಂದಾಗ ಸಹಜವಾಗಿಯೇ ಅದನ್ನು ಬಹಳ ಸಡಗರ ಹಾಗೂ ಸಂಭ್ರಮದಿಂದ ಆಚರಣೆಯನ್ನು ಮಾಡಲು ಬಯಸುತ್ತಾರೆ ಅನೇಕರು. ಕೆಲವರು ಸರ್ಪ್ರೈಸ್ ಅನ್ನು ನೀಡುವ ಯೋಜನೆಗಳನ್ನು ಸಹಾ ಮಾಡುತ್ತಾರೆ. ಇಂತಹುದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬರು ತನ್ನ ಪತಿಯ ಜನ್ಮದಿನದ ಹಿನ್ನೆಲೆಯಲ್ಲಿ, ಗಂಡನ ಜನ್ಮದಿನವನ್ನು ಬಹಳ ಖುಷಿಯಾಗಿ ಆಚರಿಸಿ ಸಂಭ್ರಮಿಸಬೇಕು ಎನ್ನುವ ಆಲೋಚನೆಯಿಂದ ತಾನು ಬಹಳ ಸಡಗರದಿಂದ ಗಂಡನ ಜನ್ಮದಿನ ಸೆಲೆಬ್ರೇಷನ್ ಗೆ ಅಗತ್ಯವಿದ್ದಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಂದಾಗಿದ್ದರು.

ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಲು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿರುವಾಗಲೇ ನಡೆದಂತಹ ಘಟನೆಯಿಂದ ಆ ಮಹಿಳೆ ತನ್ನ ಪತಿಯ ಜನ್ಮದಿನ ಆಚರಣೆ ಮಾಡುವ ಬದಲು ಆತನಿಂದ ವಿಚ್ಛೇದನ ಪಡೆಯುವ ಹಂತಕ್ಕೆ ಬೆಳವಣಿಗೆಯೊಂದು ನಡೆದಿದೆ. ಈ ಘಟನೆಯು ಅಮೆರಿಕಾದ ಪೋರ್ಟ್ ಲ್ಯಾಂಡ್ ಎನ್ನುವ ಸ್ಥಳದಲ್ಲಿ ನಡೆದಿದೆ. ಇಲ್ಲಿ ಮಹಿಳೆ ಗಂಡನ ಜನ್ಮದಿನವನ್ನು ಒಂದು ಮಧುರ ಸ್ಮರಣೆ ಮಾಡಬೇಕೆನ್ನುವ ಉದ್ದೇಶದಿಂದ ಒಂದು ಹೊಸ ಪ್ಲಾನ್ ಮಾಡಿಕೊಂಡಿದ್ದರು, ಅದೇ ಪ್ಲಾನ್ ನಿಂದ ಸಮಸ್ಯೆ ಉಂಟಾಗಿದೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಪೋರ್ಟ್ ಲ್ಯಾಂಡ್ ನ ಓರೆಗಾನ್ ನಲ್ಲಿ ನೆಲೆಸಿರುವ 36 ವರ್ಷದ ಮಹಿಳೆ ತೆರೇಸಾ ರೋಸ್ ಮದುವೆಯಾಗಿ ವರ್ಷಗಳು ಕಳೆದಿದ್ದರೂ ಸಹಾ ಆಕೆಗೆ ತನ್ನ ಮದುವೆಯಿಂದ ಎಲ್ಲೋ ಒಂದು ಕಡೆ ಖುಷಿ ಸಿಗುತ್ತಿಲ್ಲ ಎಂದು ಭಾವಿಸಿದ್ದರು. ಆದರೆ ಆಕೆಗೆ ಅದರ ಕಾರಣವೇನು ಎನ್ನುವುದು ಅರ್ಥವಾಗಿರಲಿಲ್ಲ. ಹೀಗಿರುವಾಗಲೇ ತನ್ನ ಪತಿಯ ಜನ್ಮದಿನವನ್ನು ಬಹಳ ಚೆನ್ನಾಗಿ ಆಚರಿಸಬೇಕು ಎಂದು ಆಕೆ ಪತಿಯ ಜನ್ಮದಿನದಂದು ಮನೆಗೆ ಇನ್ನೊಬ್ಬ ಮಹಿಳೆಯನ್ನು ಕರೆಸಿಕೊಂಡಿದ್ದಾರೆ.

ಗಂಡನ ಜನ್ಮದಿನದಂದು ಹಾಸಿಗೆಯಲ್ಲಿ ತನ್ನ ಗಂಡನಿಗೆ ಇಬ್ಬರು ಮಹಿಳೆಯರ ಸುಖ ನೀಡಿ, ಆತನನ್ನು ಖುಷಿ ಪಡಿಸಬೇಕೆಂಬುದು ರೋಸ್ ಅವರ ಪ್ಲಾನ್ ಆಗಿತ್ತು. ಮೂರು ಜನ ಸೇರಿ ಎಂಜಾಯ್ ಮಾಡೋಣ ಎಂದು ಆಕೆ ಮಾಡಿದ್ದ ಪ್ಲಾನ್ ಆಕೆಗೆ ಹೊಸ ವಿಷಯ ತಿಳಿಯಲು ನೆರವಾಗಿದೆ. ಆ ದಿನ ಆಕೆಗೆ ತಾನೊಬ್ಬ ಸ ಲಿಂ ಗಿ ಎನ್ನುವುದು ಹಾಗೂ ತನಗೆ ಪುರುಷರಲ್ಲಿ ಅಲ್ಲ ಬದಲಿಗೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚು ಎನ್ನುವುದು ಅರ್ಥ ಮಾಡಿಕೊಂಡಿದ್ದಾರೆ.‌ ಹೀಗೆ ವಿಷಯ ಅರ್ಥವಾದ ಮೇಲೆ ಆಕೆ ಗಂಡನಿಂದ ವಿಚ್ಛೇದನ ಪಡೆದಿದ್ದಾರೆ.

ಎರಡು ಮಕ್ಕಳ ತಾಯಿ ರೋಸ್ ಮಾದ್ಯಮವೊಂದರ ಜೊತೆ ಮಾತನಾಡಿರುವ ಆಕೆ, ಆ ರಾತ್ರಿ ನನಗೆ ನಾನು ನನ್ನ ಗಂಡನ ಜೊತೆಗೆ ಎಂತ ತೋರಿಕೆಯ ಸಂಬಂಧವನ್ನು ಹೊಂದಿದ್ದೇನೆ, ಅದೆಷ್ಟು ಸುಳ್ಳು ಎನ್ನುವುದು ಅರ್ಥವಾಯಿತು‌. ನಾನು ಏನನ್ನು ಹುಡುಕುತ್ತಿದ್ದೆನೋ ಅದು ಒಬ್ಬ ಪುರುಷನಿಂದ ಸಿಗೋದಿಲ್ಲ ಎನ್ನುವುದು ತಿಳಿಯಿತು. ಆದ್ದರಿಂದಲೇ ವಿಚ್ಛೇದನ ಪಡೆದು ಜಾಕ್ವಿ ಮೆಟೆಲ್ ಜೊತೆ ಡೇಟಿಂಗ್ ಆರಂಭ ಮಾಡಿದೆ. ಈಗ ಖುಷಿಯಾಗಿದ್ದೇನೆ, ಆ ದಿನ ಬಂದ ಮಹಿಳೆ ನನಗೇನು ಬೇಕು ಎನ್ನುವುದನ್ನು ಅರ್ಥ ಮಾಡಿಸಿದಳು ಎಂದಿದ್ದಾರೆ.

ರೋಸ್ ಮಾತನಾಡುತ್ತಾ ನಾನೊಂದು ಸಂಪ್ರದಾಯಸ್ಥ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದೆ, ಅಲ್ಲಿ ಬಾಲ್ಯದಿಂದಲೇ ಸಲಿಂಗ ಕಾ ಮ ಮಾಡಿದರೆ ನರಕಕ್ಕೆ ಹೋಗುವಿರಿ ಎನ್ನುವುದನ್ನು ಹೇಳಲಾಗುತ್ತಿತ್ತು. ಆದ್ದರಿಂದಲೇ ನನ್ನ ಭಾವನೆಗಳನ್ನು ಮುಚ್ಚಿಡಬೇಕಾಯಿತು. ಮದುವೆ ನಂತರ ಗಂಡನಿಗೆ ಹೇಳಿದರೂ ಅವರು ಗಮನ ನೀಡಲಿಲ್ಲ. ನನ್ನ ವಿಚ್ಚೇದನದ ವಿಷಯ ನಮ್ಮ ಕುಟುಂಬದವರಿಗೆ ಹಿಡಿಸಲಿಲ್ಲ. ಆದರೆ ನಾನು ಈಗ ಸಂತೋಷವಾಗಿದ್ದೇನೆ ಎಂದಿದ್ದಾರೆ ರೋಸ್.

Leave A Reply

Your email address will not be published.