ನೀವು ಜೀನಿಯಸ್ಸಾ: ಹಾಗಾದ್ರೆ ಈ ಫೋಟೋದಲ್ಲಿ ಹಾವು ಎಲ್ಲಿದೆ? ನಿಮ್ಮ ಬುದ್ಧಿಗೆ, ಕಣ್ಣಿಗೆ ಸವಾಲ್ !!

Entertainment Featured-Articles News

ಪ್ರಸ್ತುತ ಕಾಲದಲ್ಲಿ ಮನರಂಜನೆಯ ದೊಡ್ಡ ಮೂಲ ಎಂದೊಡನೆ ಜನ ಹೇಳುವುದು ಹಾಗೂ ನೋಡುವುದು ಸಾಮಾಜಿಕ ಜಾಲತಾಣಗಳ ಕಡೆಗೆ ದೃಷ್ಟಿ ಹರಿಸುತ್ತಾರೆ ಹಾಗೂ ಅದರ ಬಗ್ಗೆ ಹೇಳುತ್ತಾರೆ. ಏಕೆಂದರೆ ಸೋಶಿಯಲ್ ಮೀಡಿಯಾಗಳು ಅಷ್ಟೊಂದು ಪರಿಣಾಮಕಾರಿ ಹಾಗೂ ಪ್ರಭಾವಶಾಲಿ ಮಾದ್ಯಮಗಳಾಗಿ ಬೆಳೆದಿವೆ. ವರ್ಷಗಳ ಹಿಂದೆ ಜನರಿಗೆ ಮನರಂಜನೆ ಎಂದರೆ ಅದು ವಾರಾಂತ್ಯದಲ್ಲಿ ಬರುತ್ತಿದ್ದ ಪತ್ರಿಕೆಗಳ ವಿಶೇಷ ಸಂಚಿಕೆಗಳು ಹಾಗೂ ಮ್ಯಾಗಜೀನ್ ಗಳಾಗಿರುತ್ತಿದ್ದವು. ಅದಕ್ಕೆ ವಿಶೇಷ ಕಾರಣವೂ ಇತ್ತು ಎನ್ನುವುದು ನಿಜ.

ಹೌದು ವಿಶೇಷ ಸಂಚಿಕೆಗಳು ಹಾಗೂ ಮ್ಯಾಗಜೀನ್ ಗಳಲ್ಲಿ ಬರುವ ಒಗಟುಗಳು, ಫೋಟೋ ಪಜಲ್ ಗಳು ಗಮನ ಸೆಳೆಯುತ್ತಿದ್ದವು ಹಾಗೂ ಅವುಗಳನ್ನು ಬಿಡಿಸಲು, ಉತ್ತರ ಕಂಡು ಹಿಡಿಯಲು ನಾ ಮುಂದು ತಾ ಮುಂದು ಎಂದು ಮನೆ ಮಂದಿಯೆಲ್ಲಾ ಬಯಸುತ್ತಿದ್ದರು. ಆದರೆ ಇಂದು ಇಂತಹ ಫೋಟೋ ಪಜಲ್ ಗಳು ಅಂತರ್ಜಾಲದಲ್ಲಿ ಬೇಕಾದಾಗ ಸಿಗುತ್ತದೆ. ಇವು ನೆಟ್ಟಿಗರ ಕಣ್ಣಿಗೆ ಮೆದುಳಿಗೆ ಸವಾಲನ್ನು ಹಾಕುತ್ತದೆ. ಏಕೆಂದರೆ ಇದರಲ್ಲಿ ಕಣ್ಣಿಗೆ ಒಮ್ಮೆಲೆ ಕಾಣದ ವಿಶೇಷಗಳು ಅಡಗಿರುತ್ತದೆ.

ಫೋಟೋ ಪಜಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತದೆ. ಏಕೆಂದರೆ ಅನೇಕರು ತಮ್ಮ ಬುದ್ಧಿಗೆ, ತಮ್ಮ ಕಣ್ಣಿಗೆ ಕೆಲಸವನ್ನು ನೀಡಲು ಬಯಸುತ್ತಾರೆ. ಹೌದು ಇವುಗಳು ನಿಮ್ಮ ಬುದ್ಧಿಮತ್ತೆಗೆ ಹಾಗೂ ದೃಷ್ಟಿಗೆ ಸಾಣೆ ಹಿಡಿಯುವ ಕೆಲಸವನ್ನು ಮಾಡುತ್ತವೆ. ಆದ್ದರಿಂದಲೇ ಇಂತಹ ಫೋಟೋ ಪಜಲ್ ಗಳು ಅನೇಕರಿಗೆ ಬಹಳ ಪ್ರಿಯವಾದುದಾಗಿರುತ್ತದೆ. ಹಾಗಾದರೆ ಅಂತಹವರಿಗಾಗಿ ಹೊಸ ಫೋಟೋ ಪಜಲ್ ಸಿದ್ಧವಾಗಿದೆ.

ಪ್ರಸ್ತುತ ಅಂತಹ ಹೊಸ ಫೋಟೋ ಪಜಲ್ ಒಂದು ವೈರಲ್ ಆಗುತ್ತಾ ಸಾಗಿದೆ. ಈ ಫೋಟೋದಲ್ಲಿ ಒಂದು ಹಾವು ಅಡಗಿದೆ. ಆದರೆ ಒಂದು ನೋಟಕ್ಕೆ ಅದು ಕಾಣುವುದಿಲ್ಲ ಎನ್ನುವುದು ಸತ್ಯ‌. ಹಾಗಾದ್ರೆ ನೀವು ಈ ಫೋಟೋದಲ್ಲಿ ಹಾವು ಎಲ್ಲಿದೆ ಎನ್ನುವುದನ್ನು ಕಂಡು ಹಿಡಿಯಬಲ್ಲಿರಾ?? ನಿಮ್ಮ ಕಣ್ಣಿಗೆ ಹಾಗೂ ಮೆದುಳಿಗೆ ಈಗ ಕೆಲಸವನ್ನು ನೀಡಿ, ಬೇಗ ಹಾವು ಕಣ್ಣಿಗೆ ಬಿದ್ದರೆ ನಿಮ್ಮ ದೃಷ್ಟಿ ಬಹಳ ಚುರುಕಾಗಿದೆ, ಮೆದುಳು ಕಂಪ್ಯೂಟರ್‌ ವೇಗದಲ್ಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇನ್ನೇಕೆ ತಡ ಹಾವು ಎಲ್ಲಿದೆ ನೋಡಿ.

Leave a Reply

Your email address will not be published.