ನಿಮ್ಮ ದೃಷ್ಟಿ ಚುರುಕಾಗಿದ್ರೆ ಈ ಚಿತ್ರದಲ್ಲಿ ನಾಯಿ ಎಲ್ಲಿದೆ ಹೇಳಿ: 99% ಜನರಿಂದ ಇದು ಸಾಧ್ಯವಾಗಿಲ್ಲ

Written by Soma Shekar

Published on:

---Join Our Channel---

ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಮನರಂಜನೆಯ ಬಹುದೊಡ್ಡ ಮಾಧ್ಯಮಗಳಿಗಾಗಿ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಜನರು ತಮಗೆ ಸ್ವಲ್ಪ ಬಿಡುವಿನ ವೇಳೆ ಸಿಕ್ಕರೂ ಆ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯಲು ಆಸೆ ಪಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯನ್ನು ನೀಡುವ ವೈವಿಧ್ಯಮಯವಾದ ಅವಕಾಶಗಳು ಇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜನರ ಕಣ್ಣಿಗೆ ಮತ್ತು ಮೆದುಳಿಗೆ ಸವಾಲನ್ನು ಹಾಕುವಂತಹ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಅಥವಾ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತದೆ.

ಈ ಚಿತ್ರಗಳ ವಿಶೇಷತೆ ಏನೆಂದರೆ ಇವು ಸಾಮಾನ್ಯವಾಗಿ ಕಂಡರೂ ಕೂಡಾ ತಮ್ಮೊಳಗೆ ಒಂದು ರಹಸ್ಯವನ್ನು ಅಡಗಿಸಿಕೊಂಡು ಜನರ ಮುಂದೆ ಬರುತ್ತವೆ. ಒಂದು ಸಲ ಈ ಚಿತ್ರಗಳನ್ನು ನೋಡಿ ಅವುಗಳಲ್ಲಿ ಅಡಗಿರುವ ರಹಸ್ಯವನ್ನು ಕಂಡು ಹಿಡಿಯುವುದು ನಮಗೆ ಸಾಧ್ಯವಾಗುವುದಿಲ್ಲ. ಆದರೆ ದೃಷ್ಟಿ ಮತ್ತು ಮೆದುಳು ಚುರುಕಾಗಿರುವ ವರು ಕೆಲವೇ ಸೆಕೆಂಡುಗಳಲ್ಲಿ ಚಿತ್ರಗಳಲ್ಲಿ ಅಡಗಿರುವ ರಹಸ್ಯವನ್ನು ಕಂಡುಹಿಡಿಯುವ ಮೂಲಕ ತಾವು ಬುದ್ಧಿವಂತರು ಎಂದು ಸಾಬೀತು ಮಾಡುತ್ತಾರೆ.

ಹೀಗೆ ನೆಟ್ಟಿಗರ ಮುಂದೆ ಸವಾಲನ್ನು ಹಾಕುವಂತಹ ದೃಷ್ಟಿ ಭ್ರಮೆಯ ಸಾಕಷ್ಟು ಫೋಟೋಗಳು ಈಗಾಗಲೇ ವೈರಲ್ ಆಗಿದೆ. ಈಗ ಅವೆಲ್ಲವುಗಳ ಬೆನ್ನಲ್ಲೇ ಒಂದು ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನಾವು ಸುಂದರವಾದ ಬೆಟ್ಟಗಳ ಪ್ರದೇಶದಲ್ಲಿ ಹರಿಯುತ್ತಿರುವ ನೀರಿನ ತಾಣವನ್ನು ನೋಡಬಹುದು. ಅಲ್ಲಿ ಬಂಡೆ ಕಲ್ಲುಗಳ ರಾಶಿಯನ್ನು ಗಮನಿಸಬಹುದು ಈ ಸುಂದರವಾದ ತಾಣದಲ್ಲಿ ಬಂಡೆಗಳು, ನೀರು ಮಾತ್ರವೇ ಇಲ್ಲ.

ಹೌದು, ಈ ಚಿತ್ರದಲ್ಲಿ ಒಂದು ನಾ ಯಿ ಕೂಡಾ ಇದೆ. ಆದರೆ ಅದು ನಮ್ಮ ದೃಷ್ಟಿಗೆ ಕಾಣಿಸುತ್ತಿಲ್ಲ. ಚಿತ್ರವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನಾಯಿಯನ್ನು ನಾವು ಗುರುತಿಸಬಹುದಾಗಿದೆ. ಈಗಾಗಲೇ ಕೆಲವು ನೆಟ್ಟಿಗರು ಈ ಫೋಟೋದಲ್ಲಿ ನಾಯಿ ಎಲ್ಲಿದೆ ಎನ್ನುವುದನ್ನು ಗುರುತಿಸಿದ್ದಾರೆ. ಕೆಲವರು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅನೇಕರಿಗೆ ಉತ್ತರವನ್ನು ಕಂಡುಹಿಡಿಯುವುದು ಸಾಧ್ಯವಾಗಿಲ್ಲ ಆದರೂ ಮರಳಿ ಮರಳಿ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಹಾಗಾದರೆ ಇನ್ನೇಕೆ ತಡ?? ನೀವು ಕೂಡಾ ನಿಮ್ಮ ದೃಷ್ಟಿಗೆ ಹಾಗೂ ಮೆದುಳಿಗೆ ಕೆಲಸವನ್ನು ನೀಡಿ. ವೈರಲ್ ಆಗಿರುವಂತು ಈ ಚಿತ್ರದಲ್ಲಿ ನಾಯಿ ಎಲ್ಲಿ ಇದೆ ಎನ್ನುವುದನ್ನು ಗುರುತಿಸುವ ಪ್ರಯತ್ನವನ್ನು ಮಾಡಿ. ನಿಮಗೆ ಬಹಳ ಬೇಗ ಕಂಡರೆ ನಿಮ್ಮ ದೃಷ್ಟಿ ಹದ್ದಿನಷ್ಟೇ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಖಂಡಿತ ಯಾವುದೇ ಅನುಮಾನವಿಲ್ಲ. ಒಂದು ವೇಳೆ ನಿಮಗೆ ನಾಯಿ ಸಿಗದೇ ಹೋದರೆ ಆಗ ಉತ್ತರ ನೀಡಿರುವ ಚಿತ್ರವನ್ನು ಗಮನಿಸಬಹುದಾಗಿದೆ.

Leave a Comment