ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ನಡುವಿನ ಸ್ನೇಹ ಹಾಗೂ ಸಂಬಂಧದ ವಿಚಾರವಾಗಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಮಾಡಿದ ಆ ರೋ ಪಗಳ ನಂತರ ವಿಷಯ ಇನ್ನಷ್ಟು ತೀ ವ್ರ ರೂಪವನ್ನು ಪಡೆದುಕೊಂಡಿದೆ. ನಟ ನರೇಶ್ ಮತ್ತು ನಾನು ಒಳ್ಳೆ ಸ್ನೇಹಿತರು ಮಾತ್ರವೇ ಎಂದು ಹೇಳಿದ್ದ ನಟಿ ಪವಿತ್ರಾ ಲೋಕೇಶ್ ಅವರು ಮೈಸೂರಿನ ಹೊಟೇಲ್ ಒಂದರಲ್ಲಿ ಒಂದೇ ಕೋಣೆಯಲ್ಲಿ ಇರುವಾಗ ರಮ್ಯಾ ರಘುಪತಿ ಅವರ ಕೈಗೆ ಸಿಕ್ಕಿಹಾಕಿಕೊಂಡು ದೊಡ್ಡ ರಾದ್ದಾಂತವೇ ನಡೆದು ಹೋಗಿ, ಆ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಕಳೆದ ಎರಡು ವಾರಗಳಿಂದ ಈ ಸುದ್ದಿ ಮಾದ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೇ ಮೈಸೂರಿನಿಂದ ಈ ಪ್ರಕರಣ ಈಗ ಹೈದ್ರಾಬಾದ್ ಗೆ ಶಿಫ್ಟ್ ಆಗಿದೆ. ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಕಾಣಿಸಿಕೊಂಡ ನಂತರ ಇಲ್ಲಿಂದ ಹೈದ್ರಾಬಾದ್ ಗೆ ಹೋಗಿದ್ದಾರೆ. ಜನರು ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳ ಮೂಲಕ ಸಾಕಷ್ಟು ಕಾಮೆಂಟ್ ಗಳನ್ನು ಮಾಡಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ.
ಈಗ ಇವೆಲ್ಲವುಗಳ ನಡುವೆ ಕಾಂಟ್ರವರ್ಸಿ ಕ್ವೀನ್ ಎನಿಸಿಕೊಂಡಿರುವ ನಟಿ ಶ್ರೀ ರೆಡ್ಡಿ ಈ ವಿಚಾರಕ್ಕೆ ಎಂಟ್ರಿ ನೀಡಿದ್ದಾರೆ. ಹೌದು ತೆಲುಗು ಇಂಡಸ್ಟ್ರಿ ಯಲ್ಲಿ ಮೀ ಟೂ ವಿಚಾರವಾಗಿ ದನಿ ಎತ್ತಿ, ಪ್ರ ತಿ ಭ ಟನೆ ನಡೆಸಿ ಸಿಕ್ಕಾಪಟ್ಟೆ ವಿ ವಾ ದಗಳನ್ನು ಹುಟ್ಟು ಹಾಕಿದ್ದ ನಟಿ ಶ್ರೀ ರೆಡ್ಡಿ ಆಗಾಗ ನೀಡುವ ಹೇಳಿಕೆಗಳು ದೊಡ್ಡ ವಿ ವಾ ದ ಹುಟ್ಟು ಹಾಕಿ, ಚರ್ಚೆಗಳಿಗೆ ಕಾರಣವಾಗುತ್ತದೆ. ಅದರಂತೆ ಈಗ ನರೇಶ್ ಮತ್ತು ಪವಿತ್ರ ಲೋಕೇಶ್ ಪ್ರಕರಣದ ಬಗ್ಗೆ ಶ್ರೀರೆಡ್ಡಿ ತನ್ನ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀ ರೆಡ್ಡಿ ಮಾತನಾಡುತ್ತಾ, ನರೇಶ್ ಒಬ್ಬ ವೇಸ್ಟ್ ಫೆಲೋ, ನಮ್ಮ ಸಂಘದಿಂದ ನನ್ನನ್ನು ಹೊರ ಹಾಕಿದ್ದಾನೆ. ನಾನು ಮೀ ಟೂ ವಿ ರು ದ್ಧ ಪ್ರತಿಭಟನೆ ನಡೆಸಿದಾಗ ಆ್ಯ ಸಿ ಡ್ ನಿಂದ ತೊಳೆದು ನನ್ನನ್ನು ಮುಟ್ಟಬೇಕು ಎಂದಿದ್ದ. ಈಗ ಅವನಿಂದ ಇಡೀ ಸಂಘ ಅಶುದ್ಧವಾಗಿದೆ. ಅದಕ್ಕೆ ಆ್ಯ ಸಿ ಡ್ ನಿಂದ ತೊಳೆಯಬೇಕು ಎಂದು ನಾನು ಹೇಳಿದೆ. ಇದೆಲ್ಲಾ ಆತನ ಕರ್ಮ ಫಲ, ತಡವಾದರೂ ಪರವಾಗಿಲ್ಲ ಆ ಮನುಷ್ಯನಿಗೆ ಕರ್ಮ ಫಲ ಗೊತ್ತಾಗುತ್ತೆ. ನಾನು ದನಿ ಎತ್ತಿದಾಗ ಆಧಾರವಿಲ್ಲದೇ ನನ್ನ ಮೇಲೆ ಆ ರೋ ಪ ಮಾಡಿದರು.
ಈಗ ಪವಿತ್ರಾ ಲೋಕೇಶ್ ಗೆ ಸಮಸ್ಯೆ ಬಂದಿದೆ. ಈಗ ಯಾರು ಸಹಾಯ ಮಾಡುತ್ತಾರೆ ನೋಡಬೇಕು ಎಂದಿದ್ದಾರೆ ಶ್ರೀ ರೆಡ್ಡಿ. ಇದೇ ವೇಳೆ ಅವರು ಯಾರಿಗೂ ಯಾರ ಜೀವನದಲ್ಲೂ ಬಿರುಗಾಳಿ ಸೃಷ್ಟಿಸಬಾರದು ಎನ್ನುತ್ತಾ ಪರೋಕ್ಷವಾಗಿ ಪವಿತ್ರಾ ಲೋಕೇಶ್ ಬಗ್ಗೆ ಮಾತನಾಡಿದ್ದಾರೆ. ಶ್ರೀರೆಡ್ಡಿ ಪವನ್ ಕಲ್ಯಾಣ್ ಅವರನ್ನು ಸಹಾ ಟೀಕೆ ಮಾಡುತ್ತಾ, ನನ್ನನ್ನು ಸಂ ಕ ಷ್ಟ ಕ್ಕೆ ಸಿಲುಕಿಸಿದವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಟ್ಟರ್ ಫ್ಲಾಪ್ ಆಗುತ್ತಿವೆ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ.