ನಟಿ ಅಮಲಾ ಪೌಲ್ ಅನ್ನು ಮಂಚಕ್ಕೆ ಕರೆದವನಿಗೆ ಹೈಕೋರ್ಟ್ ಕೊಡ್ತು ದೊಡ್ಡ ಶಾಕ್ !!

Entertainment Featured-Articles Movies News

ಸಿನಿಮಾ ರಂಗದಲ್ಲಿ ಲೈಂ ಗಿ ಕ ಕಿರುಕುಳದ ವಿಚಾರವಾಗಿ ಆಗಾಗ ಕೆಲವೊಂದು ಸುದ್ದಿಗಳು ಸದ್ದು ಮಾಡುತ್ತವೆ‌. ಇದೀಗ ದಕ್ಷಿಣ ಸಿನಿಮಾ ರಂಗದ ಪ್ರಖ್ಯಾತ ನಟಿ, ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ದಕ್ಷಿಣ ಸಿನಿ ರಂಗದ ಸ್ಟಾರ್ ನಟಿ ಅಮಲಾ ಪೌಲ್ ಅವರ ಲೈಂ ಗಿ ಕ ಕಿ ರು ಕುಳಕ್ಕೆ ಒಳಗಾಗಿದ್ದ ಘಟನೆ ಈಗ ಮತ್ತೊಮ್ಮೆ ಸದ್ದು ಮಾಡಿದ್ದು, ಈ ವಿಚಾರವಾಗಿ ಹೈಕೋರ್ಟ್ ನೀಡಿರುವ ಸೂಚನೆ ಈಗ ದೊಡ್ಡ ಶಾಕ್ ನೀಡಿದ್ದು, ಎಲ್ಲೆಡೆ ಸುದ್ದಿಯಾಗಿದೆ.

2018 ರಲ್ಲಿ ಮಲೇಶಿಯಾದಲ್ಲಿ ನಡೆಯುತ್ತಿದ್ದ ಒಂದು ಡ್ಯಾನ್ಸ್ ಶೋ ಗಾಗಿ ನಟಿ ಅಮಲಾ ಪೌಲ್ ಅವರು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಚೆನ್ನೈನಲ್ಲಿರುವ ಶ್ರೀ ಧರ್ ಎನ್ನುವವರ ಮಾಲೀಕತ್ವದ ಸ್ಟುಡಿಯೋದಲ್ಲಿ ರಿಹರ್ಸಲ್ ನಡೆಸಲಾಗುತ್ತಿತ್ತು. ಈ ವೇಳೆ ಅಮಲಾ ಅವರಿಗೆ ಅಲ್ಲಿ ಅಳಗೇಶನ್ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಆಗ ಆ ವ್ಯಕ್ತಿ ಮಲೇಶಿಯಾಗೆ ಹೋಗುವಾಗ ದಾರಿ ಮಧ್ಯೆ ಉದ್ಯಮಿಯೊಬ್ಬರ ಜೊತೆ ಡಿನ್ನರ್ ಮತ್ತು ಅವರ ಲೈಂ ಗಿ ಕ ಆಸೆ ತೀರಿಸುವಿರಾ? ಎಂದು ಕೇಳಿದ್ದರಂತೆ.

ಈ ವಿಷಯ ಕೇಳಿ ಶಾ ಕ್ ಆಗಿದ್ದ ನಟಿ ಅಮಲಾ ಪೌಲ್ ಶ್ರೀಧರ್ ಮತ್ತು ಅಳಗೇಶನ್ ಇಬ್ಬರ ಮೇಲೂ ಸಹಾ ದೂರನ್ನು ನೀಡಿದ್ದರು. ಅಲ್ಲದೇ ನಟಿಯು ಒಬ್ಬ ಉದ್ಯಮಿಯ ಹೆಸರನ್ನು ಸಹಾ ದೂರಿನಲ್ಲಿ ದಾಖಲಿಸಿದ್ದರು. ಆ ವೇಳೆ ಶ್ರೀಧರ್ ಮತ್ತು ಅಳಗೇಶನ್ ಇಬ್ಬರನ್ನು ಸಹಾ ಬಂಧಿಸಲಾಗಿತ್ತು. ಈಗ ಉದ್ಯಮಿಗಳ ಬಾಕಿ ಇರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಉದ್ಯಮಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಈ ಅರ್ಜಿಯನ್ನು ವಜಾ ಮಾಡುವ ಮೂಲಕ ಹೈಕೋರ್ಟ್ ಅವರಿಗೆ ಶಾ ಕ್ ನೀಡಿದೆ.

Leave a Reply

Your email address will not be published.