ದಲಿತರನ್ನು ನಿಂದಿಸಿ, ಅರೆಸ್ಟ್ ಮಾಡಲು ಬಂದ ಪೋಲಿಸರ ಮುಂದೆ ಹೈಡ್ರಾ‌ಮಾ‌ ಮಾಡಿದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ

Written by Soma Shekar

Published on:

---Join Our Channel---

ಸಿನಿಮಾ ರಂಗದ ಕೆಲವು ನಟ ನಟಿಯರು ತಮ್ಮ ಸಿನಿಮಾ, ಜಾಹೀರಾತು, ಯಶಸ್ಸು, ಪ್ರಶಸ್ತಿಗಳ ವಿಷಯಗಳ ಬದಲಾಗಿ ಬಹಳಷ್ಟು ಸುದ್ದು ಸುದ್ದಿಯಾಗುವುದು ಮಾತ್ರ ವಿವಾದಗಳಿಂದಲೇ ಎಂದರೆ ಖಂಡಿತ ತಪ್ಪಾಗಲಾರದು. ಹೀಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದ ನಟಿಯರ ಸಾಲಿನಲ್ಲಿ ಇರುವವರು ನಟಿ ಮೀರಾ ಮಿಥುನ್. ಬಿಗ್ ಬಾಸ್ ನ ಮಾಜಿ ಸ್ಪರ್ಧಿಯೂ ಆಗಿದ್ದ ಮೀರಾ ನೀಡುವ ಹೇಳಿಕೆಗಳು ದೊಡ್ಡ ಚರ್ಚೆಯನ್ನು ಹುಟ್ಟು ಹಾಕುವುದು ಮಾತ್ರವೇ ಅಲ್ಲದೇ, ಕೆಲವೊಮ್ಮೆ ಅದು ವಿ ವಾ ದಗಳಾಗಿ ಬದಲಾಗುವುದು ಕೂಡಾ‌ ನಿಜ. ಕೆಲವು ದಿನಗಳ ಹಿಂದೆಯಷ್ಟೇ ನಟಿ ಮೀರಾ ದಲಿತ ಸಮುದಾಯದ ಕುರಿತಾಗಿ ನೀಡಿದ ಅ ವ ಹೇ ಳ ನ ಕಾರಿಯಾಗುವಂತಹ ಹೇಳಿಕೆಯ ವೀಡಿಯೋ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ವೀಡಿಯೋ ವೈರಲ್ ಆಗಿದೆ. ಇದಾದ ಮೇಲೆ ನಟಿಯ ಮೇಲೆ ದೂರು ಸಹಾ ದಾಖಲಾಗಿದೆ.

ನಟಿ “ಚಿತ್ರರಂಗದಲ್ಲಿ ಆಗುತ್ತಿರುವ ಅನಾಹುತಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅಂತಹವರನ್ನು ಚಿತ್ರರಂಗದಿಂದ ಓಡಿಸಬೇಕು” ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದರ ಬಗ್ಗೆ ತೀ ವ್ರ ವಾದ ಆ ಕ್ರೋ ಶ ವ್ಯಕ್ತವಾದ ಬೆನ್ನಲ್ಲೇ ವಿಡುತಲೈ ಚಿರತ್ತೈಗಳ್ ಕಚ್ಚಿ ಸಂಘಟನೆಯ ನಾಯಕ ವಣ್ಣಿ ಅರಸು ಅವರು ನಟಿ ಮೀರಾ ಮಿಥುನ್ ಅವರ ಮೇಲೆ ದೂರನ್ನು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಚೆನ್ನೈ ಪೋಲಿಸರು ನಟಿಗೆ ನೋಟೀಸ್ ಜಾರಿ ಮಾಡಿದ ಮೇಲೆ ನಟಿ ತಲೆಮರೆಸಿಕೊಂಡಿದ್ದರು. ನಟಿ ಕೇರಳದಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಪೋಲಿಸರು ನಟಿಯನ್ನು ಬಂ ಧಿ ಸಿದ್ದು ಆಗಿದೆ.

ಆದರೆ ಪೋಲಿಸರು ಅ ರೆ ಸ್ಟ್ ಮಾಡಲು ಹೋದಾಗ ನಟಿ ಹೈಡ್ರಾಮಾ ಮಾಡಿದ್ದು ಆ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ವೈರಲ್ ಆಗಿದೆ.. ನಟಿ ಉಳಿದುಕೊಂಡಿದ್ದ ಕೋಣೆಗೆ ಹೋದ ಪೋಲಿಸರಿಗೆ ನಟಿ ಆ ವಾಜ್ ಹಾಕಿದ್ದಾರೆ, ಚೆನ್ನೈ ಪೋಲಿಸರು ನನಗೆ ಕಿ ರು ಕು ಳ ನೀಡುತ್ತಿದ್ದಾರೆ, ಮೂರು ಜನ ಅಧಿಕಾರಿಗಳು ಬಂದು ನನ್ನ ಮೇಲೆ ಹ ಲ್ಲೇ ನಡೆಸಿದ್ದಾರೆ, ನಾನು ಆ ತ್ಮ ಹ ತ್ಯೆ ಮಾಡಿಕೊಳ್ಳುತ್ತೇನೆ ಎಂದು ನಟಿ ತಮಿಳು ನಾಡು ಮುಖ್ಯ ಮಂತ್ರಿ ಸ್ಟಾಲಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಿ ವೀಡಿಯೋ ಮಾಡಿದ್ದಾರೆ.

ನಟಿ ಚಿತ್ರೀಕರಿಸಿದ ವೀಡಿಯೋದಲ್ಲಿ ಆಕೆ ಪೋಲಿಸರನ್ನು, ನೀವೇಕೆ ಇಲ್ಲಿಗೆ ಬಂದಿದ್ದೀರಿ?? ನನ್ನನ್ನು ಅ ರೆ ಸ್ಟ್ ಮಾಡಲು ನಿಮಗೇನು ಅಧಿಕಾರವಿದೆ ? ಎಂದು ಪ್ರಶ್ನೆಗಳನ್ನು ಹಾಕಿರುವುದು ಕೂಡಾ ರೆಕಾರ್ಡ್ ಆಗಿದೆ. ಇನ್ನು ದ ಲಿತರ ಬಗ್ಗೆ ನಟಿ ಮಾಡಿರುವ ಟೀಕೆಗೆ ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌ ರ್ಜ ನ್ಯ ತಡೆ ಕಾಯ್ದೆಯ ಏಳು ನಿಬಂಧನೆಗಳ ಅಡಿಯಲ್ಲಿ ಮೀರಾ‌ ಮಿಥುನ್ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಚೆನ್ನೈ ಸೈಬರ್ ಕ್ರೈ ಮ್ ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ.

Leave a Comment